NEET ಪರೀಕ್ಷೆ ಫಲಿತಾಂಶ ಪ್ರಕಟ: ರಿಸಲ್ಟ್‌ ನೋಡಲು ಈ ಕ್ರಮ ಅನುಸರಿಸಿ..!

Published : Oct 16, 2020, 05:19 PM IST
NEET ಪರೀಕ್ಷೆ ಫಲಿತಾಂಶ ಪ್ರಕಟ: ರಿಸಲ್ಟ್‌ ನೋಡಲು ಈ ಕ್ರಮ ಅನುಸರಿಸಿ..!

ಸಾರಾಂಶ

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಫಲಿತಾಂಶ ಪ್ರಕಟವಾಗಿದ್ದು, ರಿಸಲ್ಟ್ ನೋಡಲು  ಈ ಕೆಳಗಿನ ಕ್ರಮಗಳನ್ನ ಅನುಸರಿಸಿ..!

ಬೆಂಗಳೂರು, (ಅ.16):‌ 2020ರ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಫಲಿತಾಂಶವನ್ನ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಪ್ರಕಟಿಸಿದೆ.

ಕೊರೋನಾ ಭೀತಿ ನಡುವೆಯೂ ಪರೀಕ್ಷೆ ನಡೆದಿದ್ದು, ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್‌ ntaneet.nic.in ಮೂಲಕ ಪರೀಕ್ಷೆ ಫಲಿತಾಂಶವನ್ನ ಪರಿಶೀಲಿಸಬಹುದು.

ಸಿಎಂ, ಸಚಿವರ ಸಹಾಯದಿಂದ ನೀಟ್ ಪರೀಕ್ಷೆಗಿದ್ದ ಅಡ್ಡಿ ನಿವಾರಣೆ, ವಿದ್ಯಾರ್ಥಿನಿ ಫುಲ್ ಖುಷ್

ನೀಟ್ 2020 ಫಲಿತಾಂಶ ನೋಡಲು ಈ ಕೆಳಗಿನ ಕ್ರಮಗಳನ್ನ ಅನುಸರಿಸಿ..!
ಹಂತ 1: ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ - ntaneet.nic.in
ಹಂತ 2: ಮುಖಪುಟದಲ್ಲಿ, 'ನೀಟ್ (ಯುಜಿ) - 2020 ಫಲಿತಾಂಶ' ಎಂದು ಹೇಳುವ ಲಿಂಕ್ ಮೇಲೆ
ಹಂತ 3: ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕದಂತಹ ಅಗತ್ಯ ವಿವರಗಳನ್ನು ನಮೂದಿಸಿ ಮತ್ತು ಸಬ್ ಮಿಟ್ ಮೇಲೆ
ಹಂತ 4: ನಿಮ್ಮ NEET 2020 ಫಲಿತಾಂಶಗಳು ಈಗ ನಿಮ್ಮ ಸ್ಕ್ರೀನ್ ನಲ್ಲಿ ಪ್ರದರ್ಶಿಸಲ್ಪಡುತ್ತದೆ
ಹಂತ 5: ನಿಮ್ಮ NEET 2020 ಫಲಿತಾಂಶವನ್ನು ಡೌನ್ ಲೋಡ್ ಮಾಡಿ. ಭವಿಷ್ಯದ ಅಗತ್ಯಕ್ಕಾಗಿ ತಪ್ಪದೇ ಪ್ರಿಂಟ್ ಔಟ್ ತೆಗೆದುಕೊಳ್ಳಿ.

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ