ದಾವಣಗೆರೆ (ಜೂ.12): ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆದು ಫಲಿತಾಂಶ ಬಂದಿಲ್ಲ. ಆದರೂ ಅಡ್ಮಿಷನ್ ಆರಂಭವಾಗಿದೆ.
ಎಸ್ಸೆಸ್ಸೆಲ್ಸಿ, ಪಿಯು-1 ಅಂಕಪಟ್ಟಿ ದೃಢೀಕರಿಸಲು ಡಿಡಿಪಿಯುಗೆ ಸೂಚನೆ ...
SSLC ಪರೀಕ್ಷೆಗೂ ಮುನ್ನವೇ ಸರ್ಕಾರದ ಆದೇಶಕ್ಕೂ ಕಿಮ್ಮತ್ತು ಕೊಡದೆ ಖಾಸಗಿ ಕಾಲೇಜುಗಳು ಅಡ್ಮಿಷನ್ ಮಾಡುತ್ತಿವೆ. ದಾವಣಗೆರೆ ಖಾಸಗಿ ಕಾಲೇಜುಗಳಲ್ಲಿ ನಡೆಯುತ್ತಿದೆ ಅಡ್ಮಿಷನ್ ದಂಧೆ.
ದಾವಣಗೆರೆಯ ಖಾಸಗಿ ಕಾಲೇಜುಗಳು ವಿದ್ಯಾರ್ಥಿಗಳನ್ನು ಪಿಯುಸಿಗೆ ಅಡ್ಮಿಷನ್ ಮಾಡಿಕೊಂಡು ಆನ್‌ಲೈನ್ ತರಗತಿಗಳನ್ನು ಆರಂಭ ಮಾಡಿವೆ. ಇದಕ್ಕಾಗಿ ಇಲ್ಲಿನ ಅನೇಕ ಪೋಷಕರು ತಮ್ಮ ಮಕ್ಕಳ ಅಡ್ಮಿಷನ್‌ಗಾಗಿ ಕಾಲೇಜುಗಳಿಗೆ ಅಲೆಯುವಂತಾಗಿದೆ.