10, 12ನೇ ತರಗತಿ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟ

By Suvarna News  |  First Published May 22, 2020, 3:49 PM IST

10 ಮತ್ತು 12ನೇ ತರಗತಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟವಾಗಿದ್ದು, ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಪರೀಕ್ಷೆಗಳು ನಡೆಯಲಿದೆ. 


ನವದೆಹಲಿ, (ಮೇ.22): ಕೌನ್ಸಿಲ್​ ಫಾರ್​ ದ ಇಂಡಿಯನ್​ ಸ್ಕೂಲ್​ ಸರ್ಟಿಫಿಕೆಟ್​ ಎಕ್ಸಾಮಿನೇಷನ್ಸ್​ (ಸಿಐಎಸ್​ಸಿಇ) 10 ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಕರ್ನಾಟಕ SSLC ಪರೀಕ್ಷೆ ವೇಳಾಪಟ್ಟಿ ಪ್ರಕಟ

Latest Videos

undefined

ಇಂದು (ಶುಕ್ರವಾರ)  ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗಿದ್ದು,10ನೇ ತರಗತಿಯ ಉಳಿದಿರುವ ವಿಷಯಗಳ ಪರೀಕ್ಷೆಗಳು ಜುಲೈ 2ರಿಂದ 12ರವರೆಗೆ ನಡೆದರೆ, 12ನೇ ತರಗತಿಯ ಪರೀಕ್ಷೆಗಳು ಜುಲೈ 1ರಿಂದ 14ರವರೆಗೆ ನಡೆಯಲಿವೆ. 

10ನೇ ತರಗತಿ ಪರೀಕ್ಷೆ ವೇಳಾಪಟ್ಟಿ
ಜುಲೈ 2: ಭೂಗೋಳಶಾಸ್ತ್ರ ಎಚ್​ಸಿಜಿ 2ನೇ ಪೇಪರ್​
ಜುಲೈ 4: ಆರ್ಟ್​ ಪೇಪರ್​ 4 (ಅಪ್ಲೈಡ್​ ಆರ್ಟ್​)
ಜುಲೈ 6: (ಗ್ರೂಪ್​ 3 ಎಲೆಕ್ಟಿವ್​), ಕರ್ನಾಟಕ ಸಂಗೀತ, ಕಮರ್ಷಿಯಲ್​ ಅಪ್ಲಿಕೇಷನ್ಸ್​, ಕಂಪ್ಯೂಟರ್​ ಅಪ್ಲಿಕೇಷನ್ಸ್​, ಕುಕರಿ, ನಾಟಕ, ಎಕನಾಮಿಕ್​ ಅಪ್ಲಿಕೇಷನ್ಸ್​, ಎನ್ವಿರಾನ್​ಮೆಂಟಲ್​ ಅಪ್ಲಿಕೇಷನ್ಸ್​, ಫ್ಯಾಶನ್​ ಡಿಸೈನಿಂಗ್​, ಫ್ರೆಂಚ್​, ಜರ್ಮನ್​, ಹಿಂದೂಸ್ತಾನಿ ಸಂಗೀತ, ಹೋಂ ಸೈನ್ಸ್​, ಇಂಡಿಯನ್ಸ್​ ಡಾನ್ಸ್​, ಮಾಸ್​ ಮೀಡಿಯಾ ಕಮ್ಯುನಿಕೇಷನ್​, ಫಿಜಿಕಲ್​ ಎಜುಕೇಷನ್​, ಸ್ಪಾನಿಶ್​, ವೆಸ್ಟರ್ನ್​ ಮ್ಯೂಸಿಕ್​, ಯೋಗ, ಟೆಕ್ನಿಕಲ್​ ಡ್ರಾಯಿಂಗ್​ ಅಪ್ಲಿಕೇಷನ್ಸ್​
ಜುಲೈ 8: ಹಿಂದಿ
ಜುಲೈ 10: ಜೀವಶಾಸ್ತ್ರ-ವಿಜ್ಞಾನ 3ನೇ ಪೇಪರ್​
ಜುಲೈ 12: ಎಕಾನಾಮಿಕ್ಸ್​ (ಗ್ರೂಪ್​ 2 ಎಲೆಕ್ಟಿವ್​)

SSLC ಪರೀಕ್ಷೆ ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಪಿಐಎಲ್‌

12ನೇ ತರಗತಿ ಪರೀಕ್ಷೆ ವೇಳಾಪಟ್ಟಿ
ಜುಲೈ 1: ಜೀವಶಾಸ್ತ್ರ (1ನೇ ಪೇಪರ್​)
ಜುಲೈ 3: ಬಿಜಿನೆಸ್​ ಸ್ಟಡೀಸ್​
ಜುಲೈ 5: ಭೂಗೋಳ ಶಾಸ್ತ್ರ
ಜುಲೈ 7: ಸೈಕಾಲಜಿ
ಜುಲೈ 9: ಸಮಾಜಶಾಸ್ತ್ರ
ಜುಲೈ 11: ಹೋಂ ಸೈನ್ಸ್​ (1ನೇ ಪೇಪರ್​)
ಜುಲೈ 13: ಎಲೆಕ್ಟಿವ್ ಇಂಗ್ಲಿಷ್​
ಜುಲೈ 14: ಆರ್ಟ್​ 5-ಕ್ರಾಫ್ಟ್​

click me!