ದಿಲ್ಲಿ-ಹುಬ್ಬಳ್ಳಿ ಸ್ಟಾರ್‌ಏರ್‌ ವಿಮಾನ ಸೇವೆ

Published : Nov 06, 2019, 08:19 AM IST
ದಿಲ್ಲಿ-ಹುಬ್ಬಳ್ಳಿ ಸ್ಟಾರ್‌ಏರ್‌ ವಿಮಾನ ಸೇವೆ

ಸಾರಾಂಶ

ಹಿಂಡನ್‌ ವಿಮಾನ ನಿಲ್ದಾಣ ಮತ್ತು ಕರ್ನಾಟಕದ ಹುಬ್ಬಳ್ಳಿ ವಿಮಾನ ನಿಲ್ದಾಣದ ನಡುವೆ ಸ್ಟಾರ್‌ಏರ್‌ ಸಂಸ್ಥೆಯ ವಿಮಾನ ಸೇವೆ ಇಂದಿನಿಂದ ಆರಂಭವಾಗಲಿದೆ.   

ನವದೆಹಲಿ [ನ.06] : ದೆಹಲಿ ಹೊರವಲಯದ ಹಿಂಡನ್‌ ವಿಮಾನ ನಿಲ್ದಾಣ ಮತ್ತು ಕರ್ನಾಟಕದ ಹುಬ್ಬಳ್ಳಿ ವಿಮಾನ ನಿಲ್ದಾಣದ ನಡುವೆ ಸ್ಟಾರ್‌ಏರ್‌ ಸಂಸ್ಥೆಯ ವಿಮಾನ ಸೇವೆ ಇಂದಿನಿಂದ ಆರಂಭವಾಗಲಿದೆ. 

ಪ್ರಾದೇಶಿಕ ನಗರ ಕೇಂದ್ರಗಳ ಸಂಪರ್ಕಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡಿದ್ದ ಮಹತ್ವಾಕಾಂಕ್ಷೆ ಉಡಾನ್‌ ಯೋಜನೆಯಡಿ ಸ್ಟಾರ್‌ ವಿಮಾನ ಸಂಸ್ಥೆಯು ಹಿಂಡನ್‌ ಮತ್ತು ಹುಬ್ಬಳ್ಳಿ ನಗರಗಳ ನಡುವೆ 50 ಮಂದಿ ಆಸೀನರಾಗುವ ಸಾಮರ್ಥ್ಯದ ಇಆರ್‌ಜೆ145 ವಿಮಾನ ಸಂಚಾರ ಸೇವೆಯನ್ನು ಒದಗಿಸಲಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಮೂಲಕ ದೆಹಲಿ-ಹುಬ್ಬಳ್ಳಿ ಮಾರ್ಗವು ಪ್ರಾದೇಶಿಕ ಕೇಂದ್ರಗಳ ಸಂಪರ್ಕಕ್ಕಾಗಿ ಕೇಂದ್ರ ಸರ್ಕಾರ ಆರಂಭಿಸಿದ ಉಡಾನ್‌ ಯೋಜನೆಯಡಿ ಆರಂಭಿಸಲಾದ ಅತೀ ಉದ್ದದ ಮಾರ್ಗ ಎಂಬ ಕೀರ್ತಿಗೆ ಭಾಜನವಾಗಿದೆ.

PREV
click me!

Recommended Stories

'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ