ಮಹಾನಗರ ಪಾಲಿಕೆ ಚುನಾವಣೆ ಮುಗಿದು ಫಲಿತಾಂಶ ಪ್ರಟಕವಾಗಿದ್ದು, ಬಿಜೆಪಿ ಬಹುಮತಗಳನ್ನು ಪಡೆದಿದೆ. ಕಳೆದ ಬಾರಿ ವಿಜಯಪತಾಕೆ ಹಾರಿಸಿದ್ದ ಕಾಂಗ್ರೆಸ್ ಈ ಬಾರಿ ಹೀನಾಯ ಸೋಲನುಭವಿಸಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನೂತನವಾಗಿ ಆಯ್ಕೆಯಾದ ಕಾರ್ಪರೇಟರ್‌ಗಳ ವಿವರ ಇಲ್ಲಿದೆ.
ಮಂಗಳೂರು(ನ.15): ಮಹಾನಗರ ಪಾಲಿಕೆ ಚುನಾವಣೆ ಮುಗಿದು ಫಲಿತಾಂಶ ಪ್ರಟಕವಾಗಿದ್ದು, ಬಿಜೆಪಿ ಬಹುಮತಗಳನ್ನು ಪಡೆದಿದೆ. ಕಳೆದ ಬಾರಿ ವಿಜಯಪತಾಕೆ ಹಾರಿಸಿದ್ದ ಕಾಂಗ್ರೆಸ್ ಈ ಬಾರಿ ಹೀನಾಯ ಸೋಲನುಭವಿಸಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನೂತನವಾಗಿ ಆಯ್ಕೆಯಾದ ಕಾರ್ಪರೇಟರ್‌ಗಳ ವಿವರ ಇಲ್ಲಿದೆ.
ವಾರ್ಡ್ 1- ಸುರತ್ಕಲ್ (ಪಶ್ಚಿಮ)
1. ಶೋಭಾ ರಾಜೇಶ್ (ಬಿಜೆಪಿ)-985, 2. ರೇವತಿ ಪುತ್ರನ್- 760, 3. ಶಾಂತ ಎಸ್. ರಾವ್ (ಕಾಂಗ್ರೆಸ್)- 548, 4. ನೋಟಾ-21,
ವಾರ್ಡ್ 2- ಸುರತ್ಕಲ್ (ಪೂರ್ವ)
1. ಶ್ವೇತಾ ಎ (ಬಿಜೆಪಿ)-2496, 2. ಇಂದಿರಾ (ಕಾಂಗ್ರೆಸ್)-1133, 3. ನೋಟಾ-44,
ವಾರ್ಡ್ 3- ಕಾಟಿಪಳ್ಳ (ಪೂರ್ವ)
1. ಲೋಕೇಶ್ ಬೊಳ್ಳಾಜೆ (ಬಿಜೆಪಿ)-2486, 2. ಬಶೀರ್ ಅಹಮ್ಮದ್(ಕಾಂಗ್ರೆಸ್)-1680, 3. ನವಾಜ್ ಕಾಟಿಪಳ್ಳ (ಜೆಡಿಎಸ್)-484, 4. ಹುಸೈನ್ ಕಾಟಿಪಳ್ಳ-67, 5. ನೋಟಾ-23
ವಾರ್ಡ್ 4- ಕಾಟಿಪಳ್ಳ (ಕೃಷ್ಣಾಪುರ)
1. ಲಕ್ಷ್ಮೀ ಶೇಖರ ದೇವಾಡಿಗ (ಬಿಜೆಪಿ)- 2675, 2. ಸವಿತಾ ಶೆಟ್ಟಿ( ಕಾಂಗ್ರೆಸ್)- 2127, 3. ರಿಹಾನ ಸಲ್ಮಾನ್- 92, 4. ಸವಿಯಾ ಜೆನಿತಾ ಮೊಂತೆರೊ- 74., 5. ನೋಟಾ-42
ವಾರ್ಡ್ 5- ಕಾಟಿಪಳ್ಳ (ಉತ್ತರ)
1. ಶಂಶಾದ್ ಅಬೂಬಕ್ಕರ್ (ಎಸ್‌ಡಿಪಿಐ)- 2766, 2. ಫಾತಿಮಾ ಉಮರಬ್ಬ (ಕಾಂಗ್ರೆಸ್)- 882, 3. ಮಿಯಾ-934, 4. ಸುರೈಯಾ (ಬಿಜೆಪಿ)- 648, 5. ಗುಲ್ಜಾರ್ ಬಾನು-86, 6. ನೋಟಾ-19
ವಾರ್ಡ್ 6- ಇಡ್ಯಾ (ಪೂರ್ವ)
1. ಸರಿತಾ ಶಶಿಧರ್ (ಬಿಜೆಪಿ)- 2233, 2. ವಿನಿತಾ ಆರ್. ರಾವ್ (ಕಾಂಗ್ರೆಸ್)- 1759, 3. ರೀನಾ ನವೀನ್ ಪೂಜಾರಿ- 296, 4. ಸೌಮ್ಯಾ ಆಸಿಫ್- 64, 5. ರಝಿಯಾ ಬಾನು- 43, 6. ನೋಟಾ-21
ವಾರ್ಡ್ 7- ಇಡ್ಯಾ (ಪಶ್ಚಿಮ)
1. ನಯನ ಆರ್. ಕೋಟ್ಯಾನ್ (ಬಿಜೆಪಿ)- 2288, 2. ಪ್ರತಿಭಾ ಕುಳಾಯಿ (ಕಾಂಗ್ರೆಸ್)- 1710, 3. ನೋಟಾ-25 ,
ವಾರ್ಡ್ 8- ಹೊಸಬೆಟ್ಟು
1. ವರುಣ್ ಚೌಟ (ಬಿಜೆಪಿ)-3030, 2. ಅಶೋಕ್ ಶೆಟ್ಟಿ(ಕಾಂಗ್ರೆಸ್)- 1765, 3. ರೊನಾಲ್ಡ್ ಫರ್ನಾಂಡಿಸ್ (ಜೆಡಿಎಸ್)- 47, 4. ನೋಟಾ- 28
ವಾರ್ಡ್ 9- ಕುಳಾಯಿ
1. ಜಾನಕಿ ಯಾನೆ ವೇದಾವತಿ (ಬಿಜೆಪಿ)- 3140, 2. ಗಾಯತ್ರಿ ಆರಾನ್ಹ (ಕಾಂಗ್ರೆಸ್)- 768, 3. ನೋಟಾ-32
ವಾರ್ಡ್ 10- ಬೈಕಂಪಾಡಿ
1. ಸುಮಿತ್ರಾ (ಬಿಜೆಪಿ)-2002, 2. ಸುಧಾಕರ (ಕಾಂಗ್ರೆಸ್)- 877, 3. ನೋಟಾ-45
ವಾರ್ಡ್ 11- ಪಣಂಬೂರು
1. ಸುನಿತಾ (ಬಿಜೆಪಿ)-1236, 2. ಚಂದ್ರಿಕಾ (ಕಾಂಗ್ರೆಸ್)- 1081, 3. ಸುನಿತಾ ಕೃಷ್ಣ (ಸಿಪಿಐಎಂ)-888, 4. ಶೋಭಾ (ಜೆಡಿಎಸ್)-369, 5. ಸುಶೀಲಾ-101, 6. ನೋಟಾ-20
ವಾರ್ಡ್ 12- ಪಂಜಿಮೊಗರು
1. ಅನಿಲ್ ಕುಮಾರ್ (ಕಾಂಗ್ರೆಸ್)- 1690, 2. ನವೀನ್‌ಚಂದ್ರ ಬಿ. ಪೂಜಾರಿ (ಬಿಜೆಪಿ)- 1359, 2. ಅಹಮದ್ ಬಶೀರ್ (ಸಿಪಿಎಂ)- 569, 4. ಮೊಹಮ್ಮದ್ ಹನೀಫ್ (ಎಸ್‌ಡಿಪಿಐ)- 321, 5. ನೋಟಾ-20
ವಾರ್ಡ್ 13- ಕುಂಜತ್ತಬೈಲ್ (ಉತ್ತರ)
1. ಶರತ್ ಕುಮಾರ್ (ಬಿಜೆಪಿ)- 2950, 2. ಕೆ. ಮಹಮ್ಮದ್ (ಕಾಂಗ್ರೆಸ್)- 1709, 3. ನೋಟಾ-29,
ವಾರ್ಡ್ 14- ಮರಕಡ
1. ಲೋಹಿತ್ ಅಮಿನ್ (ಬಿಜೆಪಿ)- 2055, 2. ಹರಿನಾಥ (ಕಾಂಗ್ರೆಸ್)- 1704, 3. ನೋಟಾ-31
ವಾರ್ಡ್ 15- ಕುಂಜತ್ತಬೈಲ್ (ದಕ್ಷಿಣ)
1. ಸುಮಂಗಳ (ಬಿಜೆಪಿ)-3780, 2. ಶಾಲಿನಿ ನವೀನ್ (ಕಾಂಗ್ರೆಸ್)-1684, 3. ರೇಣುಕಾ ಕುಂಜತ್ತಬೈಲ್(ಸಿಪಿಐ)-143, 4. ನೋಟಾ-49
ವಾರ್ಡ್ 16- ಬಂಗ್ರಕೂಳೂರು
1. ಕಿರಣ್ ಕುಮಾರ್ (ಬಿಜೆಪಿ)- 2308, 2. ಚಂದ್ರಶೇಖರ್-1003, 3. ಪಾಂಡುರಂಗ ಕುಕ್ಯಾನ್ (ಕಾಂಗ್ರೆಸ್)-976, 4. ನೋಟಾ-30
ವಾರ್ಡ್ 17- ದೇರೆಬೈಲ್(ಉತ್ತರ)
1. ಮನೋಜ್ ಕುಮಾರ್ (ಬಿಜೆಪಿ)-2142, 2. ಮಲ್ಲಿಕಾರ್ಜುನ್ ಎಂ. (ಕಾಂಗ್ರೆಸ್)-1369, 3. ನೋಟಾ-31,
ವಾರ್ಡ್ 18- ಕಾವೂರು
1. ಗಾಯತ್ರಿ ಎ (ಬಿಜೆಪಿ)- 3296, 2. ಭವ್ಯ ಪೂಜಾರಿ (ಕಾಂಗ್ರೆಸ್)-1725, 3. ನೋಟಾ-49
ವಾರ್ಡ್ 19- ಪಚ್ಚನಾಡಿ
1. ಸಂಗೀತಾ ಆರ್ ನಾಯಕ್ (ಬಿಜೆಪಿ)-2700, 2. ವಿಶಾಲಾಕ್ಷಿ (ಕಾಂಗ್ರೆಸ್)-1544, 3. ರೇಖಾ ಮೋಹನ್- 1112, 4. ನೋಟಾ-51
ವಾರ್ಡ್ 20- ತಿರುವೈಲ್
1. ಹೇಮಲತಾ ರಘು ಸಾಲಿಯಾನ್ (ಬಿಜೆಪಿ)-3028, 2. ಪ್ರತಿಭಾ ರಾಜ್‌ಕುಮಾರ್ ಶೆಟ್ಟಿ(ಕಾಂಗ್ರೆಸ್)-1903, 3. ರೋಯ್ಲಿನ್ ಅನಿತಾ ಪಿರೇರಾ-17, 4. ನೋಟಾ-35
ಮಂಗಳೂರು ಪಾಲಿಕೆ ಚುನಾವಣೆ: ಪುರುಷ, ಮಹಿಳೆಯರು ಫಿಫ್ಟೀ 50!
ವಾರ್ಡ್ 21- ಪದವು (ಪಶ್ಚಿಮ)
1. ವನಿತಾ ಪ್ರಸಾದ್ (ಬಿಜೆಪಿ)-3071, 2. ಆಶಾಲತಾ (ಕಾಂಗ್ರೆಸ್)-1499, 3. ನೋಟಾ-51
ವಾರ್ಡ್ 22- ಕದ್ರಿ ಪದವು
1. ಜಯಾನಂದ ಅಂಚನ್ (ಬಿಜೆಪಿ)-2484, 2. ಉಮೇಶ್ ದಂಡೆಕೇರಿ (ಕಾಂಗ್ರೆಸ್)-1963, 3. ನವೀನ್ ಬಿ.(ಸಿಪಿಐಎಂ)-134, ಮಧುಸೂಧನ ಕೆ.ಟಿ (ಜೆಡಿಎಸ್)-39, 5. ಅವಿನಾಶ್-75, 6. ನೋಟಾ-45
ವಾರ್ಡ್ 23- ದೇರೆಬೈಲು (ಪೂರ್ವ)
1. ರಂಜಿನಿ ಕೋಟ್ಯಾನ್ (ಬಿಜೆಪಿ)-2849, 2. ಜ್ಯೋತಿ ಎಲ್. ದೇವಾಡಿಗ (ಕಾಂಗ್ರೆಸ್)-1583, 3. ಪ್ರಸನ್ನ ರವಿ-679, 4. ನೋಟಾ-38
ವಾರ್ಡ್ 24- ದೇರೆಬೈಲು (ದಕ್ಷಿಣ)
1. ಎಂ. ಶಶಿಧರ ಹೆಗ್ಡೆ (ಕಾಂಗ್ರೆಸ್)-2235, 2. ಚರಿತ್ ಕುಮಾರ್ (ಬಿಜೆಪಿ)-1908, 3. ಹ್ಯಾರಿ-37, 4. ನೋಟಾ-23
ವಾರ್ಡ್ 25- ದೇರೆಬೈಲು (ಪಶ್ಚಿಮ)
1. ಜಯಲಕ್ಷ್ಮೀ ವಿ. ಶೆಟ್ಟಿ(ಬಿಜೆಪಿ)-2233, 2. ರೂಪ ಚೇತನ್ (ಕಾಂಗ್ರೆಸ್)-1331, 3. ಸುನಂದ ಕೆ(ಸಿಪಿಐಎಂ)-292, 4. ನೋಟಾ-29,
ವಾರ್ಡ್ 26- ದೇರೆಬೈಲು (ನ್ಶೆರುತ್ಯ)
1. ಗಣೇಶ (ಬಿಜೆಪಿ)-3052, 2. ಪದ್ಮನಾಭ ಅಮೀನ್ (ಕಾಂಗ್ರೆಸ್)-1275, 3. ಸುಪ್ರೀತ್ ಕುಮಾರ್ ಪೂಜಾರಿ-27, 4. ನೋಟಾ-20
ವಾರ್ಡ್ 27- ಬೋಳೂರು
1. ಜಗದೀಶ ಶೆಟ್ಟಿ(ಬಿಜೆಪಿ)-2364, 2. ಬಿ. ಕಮಲಾಕ್ಷ ಸಾಲಿಯನ್ (ಕಾಂಗ್ರೆಸ್)-992, 3. ರಾಜ್‌ಕುಮಾರ್ ಕೋಟ್ಯಾನ್-757, 4. ಎಂ. ದಿವಾಕರ್ ರಾವ್- 54, 5. ನೋಟಾ-18
ವಾರ್ಡ್ 28- ಮಣ್ಣಗುಡ್ಡ
1. ಸಂಧ್ಯಾ (ಬಿಜೆಪಿ)-3019, 2. ಮೇಘ್ನ ದಾಸ್ (ಕಾಂಗ್ರೆಸ್)-698, 3. ನೋಟಾ-44
ವಾರ್ಡ್ 29- ಕಂಬ್ಳ
1. ಲೀಲಾವತಿ (ಬಿಜೆಪಿ)-1884, 2. ರೇಖಾ ಸುರೇಖ (ಕಾಂಗ್ರೆಸ್)-518, 3. ನೋಟಾ-41
ವಾರ್ಡ್ 30- ಕೊಡಿಯಾಲ್‌ಬೈಲ್
1. ಸುಧೀರ್ ಶೆಟ್ಟಿ(ಬಿಜೆಪಿ)-1846, 2. ಪ್ರಕಾಶ್ ಬಿ ಸಾಲಿಯನ್ (ಕಾಂಗ್ರೆಸ್)-1661, 3. ಸುಪ್ರೀತ್ ಕುಮಾರ್ ಪೂಜಾರಿ ಕದ್ರಿ (ಜೆಡಿಯು)-9, 4. ನೋಟಾ-16
ವಾರ್ಡ್ 31- ಬಿಜೈ
1. ಲ್ಯಾನ್ಸಿ ಲೋಟ್ ಪಿಂಟೊ (ಕಾಂಗ್ರೆಸ್) -1939, 2. ಪ್ರಶಾಂತ್ ಆಳ್ವ (ಬಿಜೆಪಿ)- 1527, 3. ನೋಟಾ-23
ವಾರ್ಡ್ 32- ಕದ್ರಿ (ಉತ್ತರ)
1. ಶಖಿಲ ಕಾವ (ಬಿಜೆಪಿ)-1813, 2. ಮಮತಾ ಶೆಟ್ಟಿ(ಕಾಂಗ್ರೆಸ್)-791, 3. ನೋಟಾ-25
ವಾರ್ಡ್ 33- ಕದ್ರಿ (ದಕ್ಷಿಣ)
1. ಕದ್ರಿ ಮನೋಹರ ಶೆಟ್ಟಿ(ಬಿಜೆಪಿ)-1526, 2. ಅಶೋಕ್ ಕುಮಾರ್ ಡಿ.ಕೆ (ಕಾಂಗ್ರೆಸ್)-1277, 4. ಮೇವಿಸ್ ರೊಡ್ರಿಗಸ್-217, 5. ರಾಜೇಂದ್ರ ಕುಮಾರ್-78, 3. ಎಸ್.ಎಲ್. ಪಿಂಟೊ-33, 4. ನೋಟಾ-8
ವಾರ್ಡ್ 34- ಶಿವಭಾಗ್
1. ಕಾವ್ಯ ನಟರಾಜ ಆಳ್ವ (ಬಿಜೆಪಿ)-1731, 2. ಕಿರಣಾ ಜೇಮ್ಸ್ (ಕಾಂಗ್ರೆಸ್)-1690, 3. ನೋಟಾ-28
ವಾರ್ಡ್ 35- ಪದವು ( ಸೆಂಟ್ರಲ್)
1. ಕಿಶೋರ್ ಕೊಟ್ಟಾರಿ (ಬಿಜೆಪಿ)-2200, 2. ಎಸ್.ಸುಧಾಕರ ಜೋಗಿ-1529, 3. ಕೆ.ಅಬ್ದುಲ್ ಆಜೀಜ್ (ಕಾಂಗ್ರೆಸ್)-610, 4. ನೋಟಾ-30
ವಾರ್ಡ್ 36- ಪದವು (ಪೂರ್ವ)
1. ಭಾಸ್ಕರ್ ಮೊಯ್ಲಿ (ಕಾಂಗ್ರೆಸ್)-2492, 2. ಸುಜನ್ ದಾಸ್ ಕೆ. (ಬಿಜೆಪಿ)-1921, 3. ನೋಟಾ-38
ವಾರ್ಡ್ 37- ಮರೋಳಿ
1. ಕೇಶವ (ಕಾಂಗ್ರೆಸ್)-2037, 2. ಕಿರಣ್ ಮರೋಳಿ (ಬಿಜೆಪಿ)-2011, 3. ನೋಟಾ-40
ವಾರ್ಡ್ 38-ಬೆಂದೂರ್
1. ನವೀನ್ ಆರ್. ಡಿ’ಸೋಜ (ಕಾಂಗ್ರೆಸ್)-1582, 2. ಜೇಸೆಲ್ ಡಿ’ಸೋಜ (ಬಿಜೆಪಿ)-760, 3. ಆಲ್ವಿನ್ ಪಿಂಟೋ-199, 4. ನೋಟಾ-10
ವಾರ್ಡ್ 39- ಫಳ್ನೀರ್
1. ಜೆಸಿಂತಾ ವಿಜಯ ಆಲ್ಫ್‌ಟ್ರೇಡ್ (ಕಾಂಗ್ರೆಸ್)-1762, 2. ಆಶಾ ಡಿ’ಸಿಲ್ವಾ (ಬಿಜೆಪಿ)-1423, 3. ಸಿಲ್ವಿಯಾ ಸಲ್ಡಾನ (ಜೆಡಿಎಸ್)-68, 4. ನೋಟಾ-34
ವಾರ್ಡ್ 40- ಕೋರ್ಟ್
1. ಎ.ಸಿ. ವಿನಯರಾಜ್ (ಕಾಂಗ್ರೆಸ್)-1137, 2. ರಂಗನಾಥ ಸಿ. ಕಿಣಿ (ಬಿಜೆಪಿ)-899, 3. ಎನ್.ಪಿ. ಪುಷ್ಪರಾಜನ್(ಜೆಡಿಎಸ್)-59, 4. ಸುನಿಲ್ ಕುಮಾರ್ ಬಜಾಲ್ (ಸಿಪಿಎಂ)-183, 5. ನೋಟಾ-9
ವಾರ್ಡ್ 41- ಸೆಂಟ್ರಲ್ ಮಾರ್ಕೆಟ್
1. ಪೂರ್ಣಿಮಾ (ಬಿಜೆಪಿ)-2037, 2. ಎಚ್. ಮಮತಾ ಶೆಣೈ (ಕಾಂಗ್ರೆಸ್)-422, 3. ರೇಖಾ ಸುರೇಂದ್ರ-210, 4. ನೋಟಾ-9
ವಾರ್ಡ್ 42- ಡೊಂಗರಕೇರಿ
1. ಎಂ. ಜಯಶ್ರೀ ಕುಡ್ವ (ಬಿಜೆಪಿ)- 2140, 2. ಮಂಜುಳಾ ವೈ. ನಾಯಕ್ (ಕಾಂಗ್ರೆಸ್)- 694, 3. ನೋಟಾ-30
ವಾರ್ಡ್ 43- ಕುದ್ರೋಳಿ
1. ಸಂಶುದ್ದೀನ್ (ಕಾಂಗ್ರೆಸ್)-1256, 2. ಮುಝೈನ್ ಕುದ್ರೋಳಿ (ಎಸ್‌ಡಿಪಿಐ)-1121, 3. ಆರ್ಶಾದ್ ಪೋಪಿ (ಬಿಜೆಪಿ)-877, 4. ಅಜೀಜ್ ಕುದ್ರೋಳಿ (ಜೆಡಿಎಸ್)-612, 5. ನೋಟಾ-11
ವಾರ್ಡ್ 44 - ಬಂದರ್
1. ಝೀನತ್ ಸಂಶುದ್ದೀನ್ (ಕಾಂಗ್ರೆಸ್)-1308, 2. ಪ್ರಿಯಾಂಕ (ಬಿಜೆಪಿ)-1281, 3. ರಮೀಜಾ ನಾಸಿರ್ (ಜೆಡಿಎಸ್)-1150, 4. ನೋಟಾ-29
ವಾರ್ಡ್ 45- ಪೋರ್ಟ್
1. ಅಬ್ದುಲ್ ಲತೀಫ್ (ಕಾಂಗ್ರೆಸ್)-2048, 2. ಅನಿಲ್ ಕುಮಾರ್ (ಬಿಜೆಪಿ)-1493, 3. ಕೆ. ಅಶ್ರಫ್-252, 4. ನೋಟಾ-17
ವಾರ್ಡ್ 46- ಕಂಟೋನ್ಮೆಂಟ್
1. ದಿವಾಕರ (ಬಿಜೆಪಿ)-1793, 2. ಸುರೇಶ ಶೆಟ್ಟಿ-497, 3. ಕೆ. ಭಾಸ್ಕರ್ ರಾವ್ (ಕಾಂಗ್ರೆಸ್)-307, 4. ನೋಟಾ-17
ವಾರ್ಡ್ 47- ಮಿಲಾಗ್ರಿಸ್
1. ಅಬ್ದುಲ್ ರವೂಫ್ (ಕಾಂಗ್ರೆಸ್)-1702, 2. ಘನಶ್ಯಾಮ ಡಿ. ಆಚಾರ್ಯ (ಬಿಜೆಪಿ)-957, 3. ತೌಫೀಕ್ ಶೇಕ್-173, 4. ಹಬೀಬ್ ಖಾದರ್-19, 5. ನೋಟಾ-10
ವಾರ್ಡ್ 48- ಕಂಕನಾಡಿ ವೆಲೆನ್ಸಿಯಾ
1. ಸಂದೀಪ್ (ಬಿಜೆಪಿ)-1425, 2. ಆಶೀತ್ ಜಿ ಪಿರೇರಾ (ಕಾಂಗ್ರೆಸ್)-1271, 3. ಆ್ಯಂಟನಿ ಮ್ಯಾಕ್ಸಿನ್ ಡಿ’ಸೋಜ-231, 4. ಎಂ. ಲತೀಫ್ ವಳಚ್ಚಿಲ್(ಜೆಡಿಎಸ್)-13, 5. ನೋಟಾ-17
ವಾರ್ಡ್ 49- ಕಂಕನಾಡಿ
1. ಪ್ರವೀಣ ಚಂದ್ರ ಆಳ್ವ .ಟಿ (ಕಾಂಗ್ರೆಸ್)-2653, 2. ವಿಜಯ ಕುಮಾರ್ ಶೆಟ್ಟಿ(ಬಿಜೆಪಿ)-1634, 3. ಬಿ. ವಿಶ್ವನಾಥ -521, 4. ನೋಟಾ-15
ವಾರ್ಡ್ 50- ಅಳಪೆ (ದಕ್ಷಿಣ)
1. ಶೋಭಾ ಪೂಜಾರಿ (ಬಿಜೆಪಿ)-2269, 2. ಸೇಸಮ್ಮ (ಕಾಂಗ್ರೆಸ್)-1576, 3. ನೋಟಾ-55
ವಾರ್ಡ್ 51 ಅಳಪೆ (ಉತ್ತರ)
1. ರೂಪ ಶ್ರೀ ಪೂಜಾರಿ (ಬಿಜೆಪಿ)-2083, 2. ಶೋಭಾ (ಕಾಂಗ್ರೆಸ್)-2007, 3. ನೋಟಾ-51
ವಾರ್ಡ್ 52- ಕಣ್ಣೂರು
1. ಚಂದ್ರಾವತಿ (ಬಿಜೆಪಿ)-1862, 2. ರಜಿಯಾ ಅಬ್ದುಲ್ ಖಾದರ್ (ಕಾಂಗ್ರೆಸ್)-1591, 3. ಮಿ]ಯಾ(ಎಸ್‌ಡಿಪಿಐ)-960, 4. ನೋಟಾ-22
ವಾರ್ಡ್ 53- ಬಜಾಲ್
1. ಅಶ್ರಫ್ (ಕಾಂಗ್ರೆಸ್)-1660, 2. ಚಂದ್ರಶೇಖರ (ಬಿಜೆಪಿ)-1476, 3. ಎಂ. ಕಬೀರ್(ಎಸ್‌ಡಿಪಿಐ)-835, 4. ಸುರೇಶ ಬಜಾಲ್ (ಸಿಪಿಐಎಂ)-753, 5. ರಿಯಾಜ್(ಜೆಡಿಎಸ್)-361, 6. ನೋಟಾ-25
ವಾರ್ಡ್ 54- ಜಪ್ಪಿನಮೊಗರು
1. ವೀಣಾ ಮಂಗಳ (ಬಿಜೆಪಿ)-2102, 2. ಜಯಂತಿ ಬಿ.ಶೆಟ್ಟಿ(ಸಿಪಿಐಎಂ)-1447, 3. ಮಧುಶ್ರೀ (ಕಾಂಗ್ರೆಸ್)-1101, 4. ನೋಟಾ-37
ವಾರ್ಡ್ 55- ಅತ್ತಾವರ
1. ಶೈಲೇಶ್ ಬಿ ಶೆಟ್ಟಿ(ಬಿಜೆಪಿ)-1854, 2. ಕೀರ್ತಿ ರಾಜ್ (ಕಾಂಗ್ರೆಸ್)-1660, 3. ಮೊಹಮ್ಮದ್ ಬಶೀರ್-258, 4. ನೋಟಾ-22
ವಾರ್ಡ್ 56- ಮಂಗಳಾದೇವಿ
1. ಪ್ರೇಮಾನಂದ ಶೆಟ್ಟಿ(ಬಿಜೆಪಿ)-2187, 2. ದಿನೇಶ ಬಿ. ರಾವ್ (ಕಾಂಗ್ರೆಸ್)-874, 3. ಎನ್. ಮಹೇಶ್ ರಾವ್(ಜೆಡಿಎಸ್)-60, 4. ನೋಟಾ-17
ವಾರ್ಡ್ 57- ಹೊೖಗೆಬಜಾರ್
1. ರೇವತಿ (ಬಿಜೆಪಿ)-2116, 2. ಶರ್ಮಿಳಾ ಶರತ್ (ಕಾಂಗ್ರೆಸ್)-1258, 3. ನೋಟಾ-14
ವಾರ್ಡ್ 58-ಬೋಳಾರ್
1. ಭಾನುಮತಿ (ಬಿಜೆಪಿ)-1541, 2. ರತಿಕಲಾ (ಕಾಂಗ್ರೆಸ್)-1348, 3. ನೋಟಾ-18
ವಾರ್ಡ್ 59- ಜೆಪ್ಪು
1. ಭರತ್ ಕುಮಾರ್ ಎಸ್ (ಬಿಜೆಪಿ)-2479, 2. ಟಿ.ಹೊನ್ನಯ್ಯ (ಕಾಂಗ್ರೆಸ್)-1575, 3. ಕೆ. ನಾಗೇಶ್(ಜೆಡಿಎಸ್)-60, 4. ನೋಟಾ-28
ವಾರ್ಡ್ 60- ಬೆಂಗರೆ
1. ಮುನೀಬ್ ಬೆಂಗ್ರೆ(ಎಸ್‌ಡಿಪಿಐ)-1701, 2. ಗಂಗಾಧರ ಸಾಲ್ಯಾನ್ (ಬಿಜೆಪಿ)-1498, 3. ಆಸಿಫ್ ಅಹಮ್ಮದ್ (ಕಾಂಗ್ರೆಸ್)-1192, 4. ಮುಹಮ್ಮದ್ ಅಬ್ದುಲ್ ರಹ್‌ಮಾನ್ (ಮೋನಾಕ)-340, 5. ನೋಟಾ-33
ಮಂಗಳೂರು ಪಾಲಿಕೆ ಚುನಾವಣೆ: 21 ವಾರ್ಡ್‌ಗಳಲ್ಲಿ ಪ್ರಾಬಲ್ಯ ಕಳೆದುಕೊಂಡ ಕಾಂಗ್ರೆಸ್