ದಿನ ಭವಿಷ್ಯ: ಈ ರಾಶಿಯವರಿಗೆ ಅತಂತ್ರ ಸ್ಥಿತಿ, ಕೊರಗುವ ಸಾಧ್ಯತೆ ಇದೆ!

By Suvarna News  |  First Published Feb 28, 2021, 7:10 AM IST

28 ಫೆಬ್ರವರಿ 2021 ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
 


ಮೇಷ - ನಿಮ್ಮ ಕೆಲಸದಲ್ಲಿ ಕಾರ್ಯ ಸಿದ್ಧಿ, ಲಾಭ ಸಮೃದ್ಧಿ, ಮನಸ್ಸಿಗೆ ಸಮಾಧಾನ, ಶೀತ-ಕೆಮ್ಮು ಬಾಧಿಸಲಿದೆ, ದುರ್ಗಾ ಕವಚ ಪಠಿಸಿ

ವೃಷಭ - ಭಾಗ್ಯ ಸಮೃದ್ಧಿ, ಮಾತು ಹಣಕ್ಕೆ ಕೊರತೆ ಇರುವುದಿಲ್ಲ, ಅದೃಷ್ಟದ ದಿನ, ಮಕ್ಕಳಿಂದ ಸಮೃದ್ಧ ಫಲ, ಶುಕ್ರ ಪ್ರಾರ್ಥನೆ ಮಾಡಿ

Tap to resize

Latest Videos

undefined

ಮಿಥುನ - ಸಮಾಧಾನದ ದಿನ, ಕುಟುಂಬದವರಿಂದ ಉತ್ತಮ ವಾತಾವರಣ, ತಾಯಿಯಿಂದ ಉತ್ತಮ ದಿನ, ಸ್ತ್ರೀಯರಿಗೆ ಕೊಂಚ ಬೇಸರದ ದಿನ, ದುರ್ಗಾ ದೇವಸ್ಥಾನಕ್ಕೆ ಫಲ ಸಮರ್ಪಣೆ ಮಾಡಿ

ಕಟಕ - ಸಾಹಸ ಕಾರ್ಯಗಳಿಗೆ ಚಾಲನೆ ಸಿಗುತ್ತದೆ, ಸಹೋದರರಿಂದ ಸಹಕಾರ, ಮಾತಿನಿಂದ ಸಮಸ್ಯೆ, ಸರಸ್ವತಿ ಅಥವಾ ಮಹಾಗಣಪತಿ ಪ್ರಾರ್ಥನೆ ಮಾಡಿ

ಪಟ ಪಟ ಹಾರೋ ಗಾಳಿಪಟದಲ್ಲಿದೆ ಆರೋಗ್ಯ ಸೂತ್ರ

 

ಸಿಂಹ - ಅಸಮಾಧಾನದ ದಿನ, ಮಾನಸಿಕವಾಗಿ ಕುಗ್ಗುವ ಸಾಧ್ಯತೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕನ್ಯಾ - ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ, ಗಂಭೀರ ತೊಂದರೆಗೆ ಒಳಪಡುವ ಸಾಧ್ಯತೆ ಇರಲಿದೆ, ಸಂಗಾತಿಯ ಸಹಕಾರ ಪಡೆಯಿರಿ, ಚಂದ್ರನ ಉಪಾಸನೆ ಮಾಡಿ

ತುಲಾ - ಸ್ತ್ರೀಯರೊಂದಿಗೆ ಮಾತನಾಡುವಾಗ ಎಚ್ಚರವಿರಲಿ, ವಾಗ್ವಾದ, ಘರ್ಷಣೆವೊಳಗಾಗುವ ಸಂದರ್ಭ ಬರಬಹುದು, ದುರ್ಗಾ ದೇವಸ್ಥಾನದಲ್ಲಿ ದೀಪ ನಮಸ್ಕಾರ ಮಾಡಿ

ವೃಶ್ಚಿಕ - ಲಾಭ ಸಮೃದ್ಧಿ, ಹಣ ಸಮೃದ್ಧಿ, ವಸ್ತ್ರ-ದ್ರವ್ಯ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಧನುಸ್ಸು - ಅಸಮಾಧಾನದ ದಿನ, ಮಾನಸಿಕವಾಗಿ ಕುಗ್ಗುವ ಸಾಧ್ಯತೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

 

ಧನುಸ್ಸು - ವಿದ್ಯಾರ್ಥಿಗಳಲ್ಲಿ ಚಂಚಲತೆ, ದೇಹಬಲ ಕಡಿಮೆಯಾಗಲಿದೆ, ಆಹಾರ ಸೇವಿಸುವಾಗ ಎಚ್ಚರವಿರಲಿ, ಈಶ್ವರ ಪ್ರಾರ್ಥನೆ ಮಾಡಿ

ಮಕರ - ಅತಂತ್ರ ಸ್ಥಿತಿ, ಕೊರಗುವ ಸಾಧ್ಯತೆ ಇದೆ, ಮಕ್ಕಳಿಂದ ಧೈರ್ಯವಿರಲಿದೆ, ಚಂದ್ರನ ಪ್ರಾರ್ಥನೆ ಮಾಡಿ

ಕುಂಭ- ದೇಹಕ್ಕೆ ಪೆಟ್ಟು, ಗಂಟಲು ನೋವು ಸಾಧ್ಯತೆ, ಆತಂಕ ಬೇಡ, ಗ್ರಾಮದೇವತೆಯ ಪ್ರಾರ್ಥನೆ ಮಾಡಿ

ಮೀನ - ಸ್ತ್ರೀಯರ ನಡುವೆ ಮನಸ್ತಾಪ, ಅಜೀರ್ಣ ಬಾಧಿಸಲಿದೆ, ಧನನಷ್ಟ, ಗುರು ಪ್ರಾರ್ಥನೆ ಮಾಡಿ

click me!