18 ಜನವರಿ 2021 ಸೋಮವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ- ಸಮಾಧಾನದ ದಿನ, ಕುಟುಂಬದಲ್ಲಿ ಘರ್ಷಣೆ, ದಾಂಪತ್ಯದಲ್ಲಿ ಕಲಹ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ
ವೃಷಭ - ಸಮಾಧಾನದ ದಿನ, ಅನುಕೂಲವಿರಲಿದೆ, ತೊಡಕುಗಳಿಲ್ಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಮಿಥುನ - ವ್ಯಾಪಾರಿಗಳಿಗೆ ಲಾಭ, ಆಹಾರ ವ್ಯಾಪಾರಿಗಳಿಗೆ ಲಾಭ, ಸ್ತ್ರೀಯರಿಗೆ ಬಲ, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ
ಕಟಕ - ಸ್ತ್ರೀಯರಿಗೆ ಉದ್ಯೋಗದಲ್ಲಿ ಬಲ, ಕೃಷಿಕರಿಗೆ ಕೊಂಚ ಏರುಪೇರು, ಗ್ರಾಮ ದೇವತೆ ಆರಾಧನೆಯಿಂದ ಶುಭಫಲ
ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!
ಸಿಂಹ - ಮಾನಸಿಕವಾಗಿ ಕುಗ್ಗುವಿರಿ, ಕಾರ್ಯ ಸ್ಥಳದಲ್ಲಿ ಅಪಮಾನ, ಮಕ್ಕಳಿಂದ ಸಹಾಯ, ಚಂದ್ರನ ಪ್ರಾರ್ಥನೆ ಮಾಡಿ
ಕನ್ಯಾ - ವ್ಯಾಪಾರಿಗಳಿಗೆ ಅಸಮಧಾನ, ಕೆಲಸದಲ್ಲಿ ಆಯಾಸ, ಅಡ್ಡಿ ಆತಂಕಗಳಿದ್ದಾವೆ, ನವಗ್ರಹಪೀಡಾಪರಿಹಾರ ಸ್ತೋತ್ರ ಪಠಿಸಿ
ತುಲಾ - ವ್ಯಾಪಾರಿಗಳಿಗೆ ನಷ್ಟ, ಉದ್ಯೋಗಿಗಳಿಗೆ ಅಸಮಧಾನ, ಅಮ್ಮನವರ ಪ್ರಾರ್ಥನೆ ಮಾಡಿ
ವೃಶ್ಚಿಕ - ಸ್ತ್ರೀಯರಿಂದ ತೊಡಕು, ಅದೃಷ್ಟ ಹೀನತೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ಸೆಲೆಬ್ರಿಟಿಗಳೇಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ ಮಾಡಿಸ್ತಾರೆ?
ಧನುಸ್ಸು - ಮಾನಸಿಕವಾಗಿ ಕುಗ್ಗುವಿಕೆ, ಹೃದಯ ಸಂಬಂಧಿ ಕಾಯಿಲೆಗಳು ಬಾಧಿಸಲಿವೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು, ಎಚ್ಚರವಿರಲಿ, ನವಗ್ರಹ ಸ್ತೋತ್ರ ಮಾಡಿ
ಮಕರ - ಅಧೈರ್ಯ, ಅಂಜಿಕೆ ಉಂಟಾಗಲಿದೆ, ಸುಖಕ್ಕೆ ಕತ್ತರಿ ಬೀಳಲಿದೆ, ಸಮಾಧಾನ ಸಿದ್ಧಿಗೆ ದುರ್ಗಾ ಪ್ರಾರ್ಥನೆ ಮಾಡಿ
ಕುಂಭ - ಆಹಾರದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ, ನೀರಿನಿಂದ ಆರೋಗ್ಯ ಹಾಳಾಗಲಿದೆ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ, ಸಂಜೀವಿನಿ ಯಂತ್ರ ಧಾರಣೆ ಮಾಡಿ
ಮೀನ - ತುಂಬ ಎಚ್ಚರಿಕೆಯಿಂದ ಇರಬೇಕಾದ ದಿನ, ತಂದೆ-ಮಕ್ಕಳಲ್ಲಿ ವೈಮನಸ್ಸು ಮೂಡಲಿದೆ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ