
ಮೇಷ - ಮಾನಸಿಕ ಖಿನ್ನತೆ, ನೀರಿಗೆ ತೊಂದರೆಯಾಗುವ ಸಾಧ್ಯತೆ ಇದೆ, ತಾಯಿಯ ಆರೋಗ್ಯದಲ್ಲಿ ಏರುಪೇರು, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ವೃಷಭ - ಶುಭಫಲ, ಸ್ವಲ್ಪ ಅಜೀರ್ಣತೆ ಕಾಡಲಿದೆ, ಹಣಕಾಸು ನಷ್ಟ ಸಂಭವ, ಪರಮೇಶ್ವರನ ಪ್ರಾರ್ಥನೆ ಮಾಡಿ
ಮಿಥುನ - ಪ್ರಯಾಣ ಮತ್ತು ಕಾರ್ಯ ಸ್ಥಳದಲ್ಲಿ ತೊಂದರೆ, ಸ್ತ್ರೀಯರಿಂದ ಖಿನ್ನತೆ, ಆತಂಕದ ದಿನ, ವಿಷ್ಣುಸಹಸ್ರನಾಮ ಪಠಿಸಿ
ಕಟಕ - ಅನುಕೂಲದ ದಿನ, ಲಾಭ ಸಮೃದ್ಧಿ, ಅದೃಷ್ಟ ಹೀನತೆ ಇರಲಿದೆ, ದುರ್ಗಾ ಸ್ತುತಿ ಪಠಿಸಿ
ವಾರ ಭವಿಷ್ಯ: ಈ ರಾಶಿಯವರು ಎಚ್ಚರವಹಿಸಿ, ವಾರಾಂತ್ಯದಲ್ಲಿ ಕಹಿ ಸುದ್ದಿ!
ಸಿಂಹ - ಉದ್ಯೋಗದಲ್ಲಿ ಶತ್ರುಗಳ ಬಾಧೆ, ಸ್ತ್ರೀಯರಲ್ಲಿ-ಮಕ್ಕಳಲ್ಲಿ ಆರೋಗ್ಯ ವ್ಯತ್ಯಾಸ, ಮನ್ಯುಸೂಕ್ತ ಪಾರಾಯಣ ಮಾಡಿ
ಕನ್ಯಾ - ಆತಂಕ ಬೇಡ, ಸಂಗಾತಿಯಿಂದ ಅಸಹಕಾರ, ಶಿವಶಕ್ತಿಯರ ಪ್ರಾರ್ಥನೆ ಮಾಡಿ
ತುಲಾ - ಸ್ತ್ರೀಯರೇ ಶತ್ರುಗಳಾಗುವ ಸಾಧ್ಯತೆ ಇದೆ, ಮಕ್ಕಳಲ್ಲಿ ವಿರೋಧ ಸಾಧ್ಯತೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ವೃಶ್ಚಿಕ - ಮಕ್ಕಳಿಂದ ಅನುಕೂಲ, ನಷ್ಟ ಸಂಭವ, ಗುರು ಪ್ರಾರ್ಥನೆ ಮಾಡಿ
ಮಣಿಕಟ್ಟಿನ ರೇಖೆಯಿಂದ ತಿಳಿಬಹುದು ನಿಮ್ಮ ಆರೋಗ್ಯ, ಆಯಸ್ಸು ಮತ್ತು ಸಂಪತ್ತಿನ ರಹಸ್ಯ!
ಧನುಸ್ಸು - ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಂದ ತೊಂದರೆ, ಆತಂಕ ಬೇಡ, ಕಾರ್ಯದಲ್ಲಿ ಜಾಗ್ರತೆ, ಗುರು ಪ್ರಾರ್ಥನೆ ಮಾಡಿ
ಮಕರ - ಸಹೋದರರಿಂದ ಅನಾನುಕೂಲ, ದಾಂಪತ್ಯದಲ್ಲಿ ವ್ಯತ್ಯಾಸ, ಬುದ್ಧಿಯಿಂದ ಕಾರ್ಯ ಸಾಧನೆ, ಈಶ್ವರ ಪ್ರಾರ್ಥನೆ ಮಾಡಿ
ಕುಂಭ - ಸ್ತ್ರೀಯರಿಗೆ ಹಣನಷ್ಟ, ಮಾತಿನಲ್ಲಿ ಹಿಡಿತವಿರಲಿ, ವಾಕ್ ಸರಸ್ವತಿ ಪ್ರಾರ್ಥನೆ ಮಾಡಿ
ಮೀನ - ಮಕ್ಕಳಿಂದ ಅಸಡ್ಡೆ, ಅಜೀರ್ಣತೆ ಕಾಡಲಿದೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ