ದಿನ ಭವಿಷ್ಯ: ಈ ರಾಶಿಯವರಿಗೆ ಸಾಲಬಾಧೆ, ಶತ್ರುಗಳ ಕಾಟ!

Published : Jun 18, 2020, 07:04 AM ISTUpdated : Jun 18, 2020, 08:05 AM IST
ದಿನ ಭವಿಷ್ಯ: ಈ ರಾಶಿಯವರಿಗೆ ಸಾಲಬಾಧೆ, ಶತ್ರುಗಳ ಕಾಟ!

ಸಾರಾಂಶ

18 ಜೂನ್ 2020, ಗುರುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ- ದೇಹಸ್ಥಿತಿ ಹಾಗೂ ಮಾನಸಿಕ ಸ್ಥಿತಿ ಏರುಪೇರು, ಬೇರೆ ಆತಂಕವಿಲ್ಲ, ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ

ವೃಷಭ - ನಷ್ಟ ಸಂಭವ, ಅದರಲ್ಲೂ ಅನುಕೂಲವಿದೆ ಆತಂಕ ಬೇಡ, ಕೃಷಿಕರು ಎಚ್ಚರವಾಗಿರಿ, ಶುಕ್ರ ಪ್ರಾರ್ಥನೆ ಮಾಡಿ

ಮಿಥುನ - ಕಾರ್ಯ ಸ್ಥಳದಲ್ಲಿ ಕಿರಿಕಿರಿ, ಆರೋಗ್ಯದ ಕಡೆ ಗಮನವಿರಲಿ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕಟಕ - ಸ್ತ್ರೀಯರಿಗೆ ಕೆಲಸದಲ್ಲಿ ಅಶಕ್ತತೆ, ಅನುಕೂಲವಿರಲಿದೆ, ಚಂದ್ರನ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರ ಕಷ್ಟ ಕಾಲಕ್ಕೆ ಕೊನೆ, ಇನ್ನು ನೆಮ್ಮದಿಯಿಂದಿರಿ!

ಸಿಂಹ - ಕೆಲಸದಲ್ಲಿ ಎಚ್ಚರಿಕೆ ಇರಲಿ, ನಷ್ಟ ಸಂಭವ, ಸುಬ್ರಹ್ಮಣ್ಯ ಪ್ರಾರ್ಥನೆಯಿಂದ ಅನುಕೂಲ

ಕನ್ಯಾ - ದಾಂಪತ್ಯದಲ್ಲಿ ಅನ್ಯೋನ್ಯತೆ ಬೇಕು, ಮಾತಿನಲ್ಲಿ ಹಿಡಿತವಿರಲಿ, ವ್ಯಾಪಾರಿಗಳಿಗೆ ನಷ್ಟ ಸಂಭವ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ತುಲಾ - ಸಾಲಬಾಧೆ, ಶತ್ರುಗಳ ಕಾಟ, ಶುಭಫಲವೂ ಇರಲಿದೆ, ನವಗ್ರಹಪೀಡಾಪರಿಹಾರ ಸ್ತೋತ್ರ ಪಠಿಸಿ

ವೃಶ್ಚಿಕ - ಬುದ್ಧಿಶಕ್ತಿ ಜಾಗೃತವಾಗಲಿದೆ, ಸಹವಾಸ ದೋಷ, ವಿದ್ಯಾರ್ಥಿಗಳು ಎಚ್ಚರವಾಗಿರಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ!

ಧನುಸ್ಸು - ಪ್ರಯಾಣದಲ್ಲಿ ತೊಡಕು, ಕೃಷಿಕರಿಗೆ ಸಹಾಯ, ಆತಂಕ ಬೇಡ, ಗುರು ಪ್ರಾರ್ಥನೆ ಮಾಡಿ

ಮಕರ - ಸಹೋದರರಿಂದ ಸಹಕಾರ, ಎಚ್ಚರಿಕೆ ಬೇಕು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಚಂದ್ರೋಪಾಸನೆ ಮಾಡಿ

ಕುಂಭ - ಹಣಕಾಸಿನ ಸಂಪಾದನೆ, ಎಚ್ಚರಿಕೆ ಬೇಕು, ಸಹೋದರರಿಂದ ಸಹಕಾರ, ಭಾಗ್ಯ ಸಮೃದ್ಧಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ಅನುಕೂಲದ ದಿನ, ಮಿತ್ರರಿಂದ ಸಹಕಾರ, ತೊಡಕುಗಳಿಲ್ಲ, ಗುರು ಪ್ರಾರ್ಥನೆ ಮಾಡಿ
 

PREV
click me!

Recommended Stories

ಮೇಷ ದಿಂದ ಮೀನ ರಾಶಿಯವರೆಗಿನ ಜಾತಕ, ಪೂರ್ಣಿಮೆಯಂದು ಶುಭ ಗ್ರಹಗಳ ಸಂಯೋಗ ಮಕರ ಮತ್ತು ಕುಂಭ ರಾಶಿಗೆ ಸೋಮವಾರ ಏಕೆ ವಿಶೇಷ?
ಜೂನ್ 27, 2026 ಶನಿವಾರ – ಈ ರಾಶಿಗೆ ದೊಡ್ಡ ಸವಾಲು, ಈ ರಾಶಿಗೆ ಆರ್ಥಿಕ ಲಾಭ!