
ಮೇಷ- ಉತ್ಕೃಷ್ಟ ಫಲಗಳನ್ನು ಅನುಭವಿಸಲಿದ್ದೀರಿ, ವ್ಯಾಪಾರಿಗಳಿಗೆ ಲಾಭ, ಶತ್ರುಗಳಿಂದ ಕೊಂಚ ಸಮಸ್ಯೆ, ಅಮ್ಮನವರ ಪ್ರಾರ್ಥನೆ ಮಾಡಿ
ವೃಷಭ - ಹೊಟ್ಟೆ ಭಾಗದಲ್ಲಿ ಕಿರಿಕಿರಿ, ಸ್ತ್ರೀಯರಿಗೆ ಉತ್ಸಾಹ ಶಕ್ತಿ ಇರಲಿದೆ, ಹಣಕಾಸಿನ ವಿಚಾರವಾಗಿ ಎಚ್ಚರಿಕೆ ಬೇಕು, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ಮಿಥುನ- ಸ್ತ್ರೀಯರಿಂದ ಸಹಕಾರ, ದ್ರವ ವ್ಯಾಪಾರಿಗಳಿಗೆ, ಮೀನುಗಾರರಿಗೆ ವಿಶೇಷ ದಿನ, ಕೃಷಿಕರು ಎಚ್ಚರವಾಗಿರಬೇಕು, ನಾರಾಯಣ ಪ್ರಾರ್ಥನೆ ಮಾಡಿ
ಕಟಕ- ಸಮಾಧಾನದ ದಿನ, ಸಹೋದರರಿಂದ ಸ್ವಲ್ಪ ಕಿರಿಕಿರಿ, ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಲಾಭ, ಕುಲದೇವತಾ ಪ್ರಾರ್ಥನೆ ಮಾಡಿ
ಬೆಕ್ಕಷ್ಟೇ ಅಲ್ಲ, ಈ ಪ್ರಾಣಿಗಳು ಅಡ್ಡಬಂದರೂ ಅಪಶಕುನ!
ಸಿಂಹ - ಗೊಂದಲದ ವಾತಾವರಣ, ಅಪನಂಬಿಕೆಯ ದಿನ, ಉದ್ಯೋಗಿಗಳಿಗೆ ತೊಡಕು, ವೃತ್ತಿ ರೂಪೇಣ ಮಂತ್ರ ಪಠಿಸಿ
ಕನ್ಯಾ - ಆರೋಗ್ಯದ ಕಡೆ ಗಮನವಹಿಸಿ, ಸಮೃದ್ಧಿಯ ಫಲಗಳಿದ್ದಾವೆ ಆತಂಕ ಇಲ್ಲ, ಗುರು ಪ್ರಾರ್ಥನೆ ಮಾಡಿ
ತುಲಾ - ವ್ಯಯದ ದಿನ, ಸಹೋದರರ ಸಹಕಾರ, ಮಿತ್ರರಿಂದ ಶುಭಫಲ, ಲಲಿತಾಸಹಸ್ರನಾಮ ಪಠಿಸಿ
ವೃಶ್ಚಿಕ - ಶುಭಫಲಗಳಿದ್ದಾವೆ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ, ತಂದೆ-ತಾಯಿಗಳಿಗೆ ನಮಸ್ಕಾರ ಮಾಡಿ
ಗಣೇಶ ರುದ್ರಾಕ್ಷಿ ಧರಿಸಿದರೆ ನಿಮ್ಮ ಅದೃಷ್ಟವೇ ಬದಲಾಗತ್ತೆ…!
ಧನುಸ್ಸು - ಮನಸ್ಸಿಗೆ ಸಮಾಧಾನ, ನಷ್ಟ ಸಂಭವ, ಶಾಂತಿ ಇರಲಿದೆ, ಗುರು ಸ್ಮರಣೆ ಮಾಡಿ
ಮಕರ - ಮನಸ್ಸಿಗೆ ಸಮಾಧಾನ, ಸಹೋದರರು ಸ್ತ್ರೀಯರಿಂದ ಸಹಕಾರ, ಸಂಗಾತಿಯಿಂದ ಸಹಕಾರ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಕುಂಭ - ಉತ್ತಮ ಭೋಜನ, ಉದ್ಯೋಗಿಗಳಿಗೆ ಕಿರಿಕಿರಿ, ಮಾನಸಿಕ ಬೇಸರ, ಕಾರ್ಯ ವಿಘ್ನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಮೀನ - ಮಕ್ಕಳಿಂದ ಅನುಕೂಲ, ಲಾಭದ ದಿನ, ಹಣಕಾಸಿನಲ್ಲಿ ಎಚ್ಚರಿಕೆ, ಪ್ರಯಾಣದಲ್ಲಿ ತೊಡಕು, ಕೃಷಿಕರಿಗೆ ಅನುಕೂಲ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ