ದಿನ ಭವಿಷ್ಯ: ಈ ರಾಶಿಯವರಿಗೆ ಎಲ್ಲವೂ ಇದ್ದು ತೃಪ್ತಿ ಇಲ್ಲದ ಜೀವನ!

Published : Apr 13, 2021, 07:10 AM ISTUpdated : Apr 13, 2021, 07:15 AM IST
ದಿನ ಭವಿಷ್ಯ: ಈ ರಾಶಿಯವರಿಗೆ ಎಲ್ಲವೂ ಇದ್ದು ತೃಪ್ತಿ ಇಲ್ಲದ ಜೀವನ!

ಸಾರಾಂಶ

13 ಏಪ್ರಿಲ್ 2021 ಮಂಗಳವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ಆರೋಗ್ಯದಲ್ಲಿ ತೊಡಕು, ನಿಮಗೆ ನೀವೇ ರಕ್ಷಿಸಿಕೊಳ್ಳಬೇಕಾದ ದಿನ, ಸುಬ್ರಹ್ಮಣ್ಯ ಕವಚ ಪಠಿಸಿ

ವೃಷಭ - ನಿಮ್ಮ ಕೆಲಸದಲ್ಲಿ ಲಾಭ ಸಿಗಲಿದೆ, ಪ್ರಶಂಸೆ ಸಿಗಲಿದೆ, ಆಹಾರದಲ್ಲಿ ವ್ಯತ್ಯಾಸ ಸಾಧ್ಯತೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮಿಥುನ - ಕೃಷಿಕರಿಗೆ ತೊಡಕಿನ ದಿನ, ಚಾಲಕರಿಗೆ ಅಸಮಧಾನ, ಹಣೆಗೆ ಪೆಟ್ಟು ಬೀಳುವ ಸಾಧ್ಯತೆ, ವಿಷ್ಣು ಕವಚ ಪಠಿಸಿ

ಕಟಕ - ಕಳೆದ ವಸ್ತು ಸಿಗಲಿದೆ, ಹಿರಿಯರಿಂದ ಸಹಾಯ, ಮಾರ್ಗದರ್ಶನ ಪಡೆಯಿರಿ, ಹಣಕಾಸಿನಲ್ಲಿ ತೊಡಕು, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ರಾಮನ ಕುರಿತ ಈ ಸಂಗತಿ ಬಹುತೇಕರಿಗೆ ತಿಳಿದಿಲ್ಲ!

 

ಸಿಂಹ - ಎಲ್ಲವೂ ಇದ್ದು ತೃಪ್ತಿ ಇಲ್ಲದ ಜೀವನ, ಶ್ರಮಕ್ಕೆ ಫಲ ಸಿಗದಂತಾಗುತ್ತದೆ, ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ - ಅನುಕೂಲದ ವಾತಾವರಣ, ಶುಭಫಲಗಳಿವೆ, ಹಣಕಾಸಿನ ವಿಚಾರದಲ್ಲಿ ಕೊಂಚ ಪೇಚಾಟ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ತುಲಾ -  ದೇಹದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಸಹಕಾರ, ಉದ್ಯೋಗಿಗಳಿಗೆ ಅನುಕೂಲ, ಲಲಿತಾಸಹಸ್ರನಾಮ ಪಠಿಸಿ

ವೃಶ್ಚಿಕ - ವಿಶೇಷ ಫಲಗಳಿದ್ದಾವೆ, ಕಾರ್ಯ ಸಾಧನೆ, ದುರ್ಜನರ ಸಹವಾಸದಿಂದ ದೂರವಿರಿ, ಈಶ್ವರ ಪ್ರಾರ್ಥನೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

 

ಧನುಸ್ಸು - ಆರೋಗ್ಯದಲ್ಲಿ ಏರುಪೇರು, ಮಾನಸಿಕವಾಗಿ ಕೊಂಚ ಕುಗ್ಗುವ ಸಾಧ್ಯತೆ ಇದೆ, ಇಂದ್ರಾಕ್ಷಿ ಸ್ತೋತ್ರ ಪಠಿಸಿ

ಮಕರ - ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರಿಗಳಿಗೆ ಲಾಭದ ದಿನ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ - ಆರೋಗ್ಯದಲ್ಲಿ ಏರುಪೇರು, ವ್ಯಾಪಾರಿಗಳು ಎಚ್ಚರವಾಗಿರಬೇಕು, ಈಶ್ವರನಿಗೆ ರುದ್ರಾಭೀಷೇಕ ಮಾಡಿಸಿ

ಮೀನ - ಮಕ್ಕಳ ಆರೋಗ್ಯದಲ್ಲಿ ಏರುಪೇರು, ನಿದ್ರಾಹೀನತೆ ಕಾಡಲಿದೆ, ಕುಟುಂಬದಲ್ಲಿ ಸಹಕಾರ ಇರಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ, ಅಕ್ಕಿ ದಾನ ಮಾಡಿ

PREV
click me!

Recommended Stories

ಮೇಷ ದಿಂದ ಮೀನ ರಾಶಿಯವರೆಗಿನ ಜಾತಕ, ಪೂರ್ಣಿಮೆಯಂದು ಶುಭ ಗ್ರಹಗಳ ಸಂಯೋಗ ಮಕರ ಮತ್ತು ಕುಂಭ ರಾಶಿಗೆ ಸೋಮವಾರ ಏಕೆ ವಿಶೇಷ?
ಜೂನ್ 27, 2026 ಶನಿವಾರ – ಈ ರಾಶಿಗೆ ದೊಡ್ಡ ಸವಾಲು, ಈ ರಾಶಿಗೆ ಆರ್ಥಿಕ ಲಾಭ!