ದಿನ ಭವಿಷ್ಯ: ಈ ರಾಶಿಯವರಿಗೆ ಉದ್ಯೋಗದಲ್ಲಿ ಅನುಕೂಲ, ಲಾಭ ಸಮೃದ್ಧಿ!

Published : Jun 02, 2020, 06:59 AM ISTUpdated : Jun 02, 2020, 07:23 AM IST
ದಿನ ಭವಿಷ್ಯ: ಈ ರಾಶಿಯವರಿಗೆ ಉದ್ಯೋಗದಲ್ಲಿ ಅನುಕೂಲ, ಲಾಭ ಸಮೃದ್ಧಿ!

ಸಾರಾಂಶ

02 ಜೂನ್ 2020, ಮಂಗಳವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ಸ್ತ್ರೀಯರು ಆರೋಗ್ಯದ ಕಡೆ ಗಮನವಹಿಸಿ, ಮನಸ್ಸು ಮಂಕಾಗಿರಲಿದೆ, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ

ವೃಷಭ - ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ, ಗರ್ಭಿಣಿಯರು, ಸ್ತ್ರೀಯರು ಎಚ್ಚರವಾಗಿರಿ, ಆರೋಗ್ಯದ ಕಡೆ ಗಮನವಿಡಿ, ಪಿತೃದೇವತೆಗಳ ಆರಾಧನೆ ಮಾಡಿ

ಮಿಥುನ - ಪ್ರಯಾಣದಲ್ಲಿ ಎಚ್ಚರವಾಗಿರಿ, ಕೃಷಿಕರು ಎಚ್ಚರವಾಗಿರಿ, ಅಮ್ಮನವರ ಪ್ರಾರ್ಥನೆ ಮಾಡಿ

ಕಟಕ - ಅಂಜಿಕೆ, ಭಯದ ವಾತಾವರಣ, ಜಾಗ್ರತೆ ಬೇಕು, ಹಣನಷ್ಟ ಸಾಧ್ಯತೆ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಅಮ್ಮನವರ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರು ಸೇವಿಸುವ ಆಹಾರದಲ್ಲಿ ಬಗ್ಗೆ ಎಚ್ಚರವಹಿಸಿ!

ಸಿಂಹ - ಹಣನಷ್ಟ ಸಾಧ್ಯತೆ, ಸ್ತ್ರೀಯರಿಂದ ನಷ್ಟ, ಎಚ್ಚರವಾಗಿರಿ, ಮಾತಿನಲ್ಲಿ ಹಿಡಿತವಿರಲಿ, ವಾಕ್ ಸರಸ್ವತಿ ಪ್ರಾರ್ಥನೆ ಮಾಡಿ

ಕನ್ಯಾ - ಸ್ತ್ರೀಯರ ಆರೋಗ್ಯದಲ್ಲಿ ವ್ಯತ್ಯಾಸ, ಅದೃಷ್ಟ ಈನತೆ, ನಾರಾಯಣ ಸ್ಮರಣೆ ಮಾಡಿ

ತುಲಾ - ಮಹಾಲಕ್ಷ್ಮೀ ಪ್ರಾರ್ಥನೆಯಿಂದ ದಿನವನ್ನು ಪ್ರಾರಂಭಿಸಿ, ಮನಸ್ಸಿಗೆ ನೋವು, ಕೆಲಸದಲ್ಲಿ ಕೊರಗು.

ವೃಶ್ಚಿಕ - ಉದ್ಯೋಗದಲ್ಲಿ ಅನುಕೂಲ, ಲಾಭ ಸಮೃದ್ಧಿ, ಶುಭಫಲಗಳಿದ್ದಾವೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಜೀವನದಲ್ಲಿ ಯಶಸ್ಸು ಪಡೆಯಲು ಭಗವಂತನನ್ನು ಹೀಗೆ ಆರಾಧಿಸಿ...

ಧನುಸ್ಸು - ಸ್ತ್ರೀಯರಿಂದ ಒತ್ತಡಗಳಿರಲಿವೆ, ನಿಂದನೆಯ ದಿನ, ಅಮ್ಮನವರ ಪ್ರಾರ್ಥನೆ ಮಾಡಿ

ಮಕರ - ವ್ಯಸನಕ್ಕೆ ತುತ್ತಾಗುವ ಸಾಧ್ಯತೆ, ಹಣವ್ಯಯ, ಬುದ್ಧಿ ಮಂಕಾಗಲಿದೆ, ನವಗ್ರಹ ಸ್ತೋತ್ರ ಪಠಿಸಿ

ಕುಂಭ - ಆರೋಗ್ಯದಲ್ಲಿ ವ್ಯತ್ಯಾಸ, ಗೃಸ್ಥಳದಲ್ಲಿ ಹಿನ್ನಡೆ, ಅಮ್ಮನವರ ಪ್ರಾರ್ಥನೆ ಮಾಡಿ

ಮೀನ - ದಾಂಪತ್ಯದಲ್ಲಿ ಹೊಂದಾಣಿಕೆ ಕಷ್ಟ, ತಾಯಿ ಬಂಧುಗಳಿಂದ ಅನುಕೂಲ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

PREV
click me!

Recommended Stories

ಇಂದು ಸೋಮವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ