Daily Horoscope| ದಿನಭವಿಷ್ಯ: ಮೇಷ ರಾಶಿಯವರಿಗೆ ಮನಸ್ಸಿಗೆ ಸಮಾಧಾನ, ಸಂತೋಷದ ದಿನ

Published : Oct 25, 2021, 06:26 AM ISTUpdated : Oct 25, 2021, 06:58 AM IST
Daily Horoscope| ದಿನಭವಿಷ್ಯ:  ಮೇಷ ರಾಶಿಯವರಿಗೆ ಮನಸ್ಸಿಗೆ ಸಮಾಧಾನ, ಸಂತೋಷದ ದಿನ

ಸಾರಾಂಶ

* 25 ಅಕ್ಟೋಬರ್ 2021 ಸೋಮವಾರದ ಭವಿಷ್ಯ * ಮೇಷ ರಾಶಿಯವರಿಗೆ ಮನಸ್ಸಿಗೆ ಸಮಾಧಾನ, ಸಂತೋಷದ ದಿನ * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ(Aries): ಮನಸ್ಸಿಗೆ ಸಮಾಧಾನ, ಸಂತೋಷದ ದಿನ, ಲಾಭ ಸಮೃದ್ಧಿ, ಸ್ತ್ರೀಯರಿಂದ ಲಾಭ, ಸುಬ್ರಹ್ಮಣ್ಯ ಕವಚ ಪಠಿಸಿ

ವೃಷಭ(Taurus):ಕುಟುಂಬದಲ್ಲಿ ಹಣಕಾಸಿನ ಸಹಾಯ, ಸ್ತ್ರೈರಿಗೆ ಶುಭಫಲ, ರಾಯರ ಆರಾಧನೆ ಮಾಡಿ

ಮಿಥುನ(Gemini): ಭಾಗ್ಯ ಸಮೃದ್ಧಿ, ಸ್ತ್ರೀ-ಪರುಷರ ಭಾವನೆಗಳಲ್ಲಿ ವ್ಯತ್ಯಾಸ, ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ

ಕಟಕ(Cancer):ಕಳೆದ ವಸ್ತು ಲಭ್ಯ, ದುರ್ಜನರ ಸಹವಾಸ, ಅಸಮಧಾನ, ಗುರುವಿನ ಪ್ರಾರ್ಥನೆ ಮಾಡಿ

ಮನೋಭಿಲಾಷೆ ಫಲಿಸಲು ರಾಶಿಗನುಗುಣವಾಗಿ ಇವುಗಳಿಂದ ರುದ್ರಾಭಿಷೇಕ ಮಾಡಿ..!

ಸಿಂಹ(Leo): ಎಲ್ಲವೂ ಇದ್ದು ತೃಪ್ತಿ ಇಲ್ಲದ ಜೀವನ, ಶ್ರಮಕ್ಕೆ ಫಲ ಸಿಗದಂತಾಗುತ್ತದೆ, ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ(Virgo):ಅನುಕೂಲದ ವಾತಾವರಣ, ಶುಭಫಲಗಳಿವೆ, ಹಣಕಾಸಿನ ವಿಚಾರದಲ್ಲಿ ಕೊಂಚ ಪೇಚಾಟ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ತುಲಾ(Libra):ದೇಹದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಸಹಕಾರ, ಉದ್ಯೋಗಿಗಳಿಗೆ ಅನುಕೂಲ, ಲಲಿತಾಸಹಸ್ರನಾಮ ಪಠಿಸಿ

ವೃಶ್ಚಿಕ(Scorpio):ವಿಶೇಷ ಫಲಗಳಿದ್ದಾವೆ, ಕಾರ್ಯ ಸಾಧನೆ, ದುರ್ಜನರ ಸಹವಾಸದಿಂದ ದೂರವಿರಿ, ಈಶ್ವರ ಪ್ರಾರ್ಥನೆ ಮಾಡಿ

ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!

 

ಧನುಸ್ಸು(Sagittarius): ವಿದ್ಯಾರ್ಥಿಗಳು ಎಚ್ಚರದಿಂದಿರಬೇಕು, ದುರ್ಜನರ ಸಹವಾಸದಿಂದ ಸಮಸ್ಯೆ, ಕುಟುಂಬದಲ್ಲಿ ಸ್ತ್ರೀಯರ ನಡುವೆ ವೈಮನಸ್ಸು, ಶನಿ-ಚಂದ್ರರ ಪ್ರಾರ್ಥನೆ ಮಾಡಿ

ಮಕರ(Capricorn): ದಾಂಪತ್ಯದಲ್ಲಿ ಒಡಕು, ಭಿನ್ನಾಭಿಪ್ರಯಾಗಳು ಮೂಡುವ ಸಾಧ್ಯತೆ ಇರುತ್ತದೆ, ಎಚ್ಚರಿಕೆ ಇರಲಿ, ಶತ್ರುಬಾಧೆಯೂ ಕಾಡಲಿದೆ, ನಾರಾಯಣ ಸ್ಮರಣೆ ಮಾಡಿ

ಕುಂಭ(Aquarius): ರೋಗ ಬಾಧೆ ಕಾಡಲಿದೆ, ಶೀತ-ಕೆಮ್ಮು ನಗಡಿಗಳು ಬಾಧಿಸುತ್ತವೆ, ಆರೋಗ್ಯದಲ್ಲಿ ಎಚ್ಚರ, ಧನ್ವಂತರಿ ಪ್ರಾರ್ಥನೆ ಮಾಡಿ

ಮೀನ(Pisces): ಉದ್ಯೋಗಿಗಳಿಗೆ ಶುಭ ವಾತಾವರಣ, ಮಾತಿನಿಂದ ಅನುಕೂಲ, ಗಾಯಕರಿಗೆ ಉತ್ತಮ ಅನುಕೂಲ, ಪ್ರಯಾಣದಲ್ಲಿ ಎಚ್ಚರವಿರಲಿ, ಗುರು ಸ್ಮರಣೆ ಮಾಡಿ

PREV
click me!

Recommended Stories

ಮೇಷ ದಿಂದ ಮೀನ ರಾಶಿಯವರೆಗಿನ ಜಾತಕ, ಪೂರ್ಣಿಮೆಯಂದು ಶುಭ ಗ್ರಹಗಳ ಸಂಯೋಗ ಮಕರ ಮತ್ತು ಕುಂಭ ರಾಶಿಗೆ ಸೋಮವಾರ ಏಕೆ ವಿಶೇಷ?
ಜೂನ್ 27, 2026 ಶನಿವಾರ – ಈ ರಾಶಿಗೆ ದೊಡ್ಡ ಸವಾಲು, ಈ ರಾಶಿಗೆ ಆರ್ಥಿಕ ಲಾಭ!