ದಿನ ಭವಿಷ್ಯ: ಸಿಂಹ ರಾಶಿಯವರ ಆತ್ಮಬಲ ಕುಗ್ಗಲಿದೆ, ನಿಮ್ಮ ರಾಶಿ ಯಾವುದು?

Published : Jul 27, 2021, 08:03 AM ISTUpdated : Jul 27, 2021, 08:06 AM IST
ದಿನ ಭವಿಷ್ಯ: ಸಿಂಹ ರಾಶಿಯವರ ಆತ್ಮಬಲ ಕುಗ್ಗಲಿದೆ, ನಿಮ್ಮ ರಾಶಿ ಯಾವುದು?

ಸಾರಾಂಶ

* 27 ಜುಲೈ 2021 ಮಂಗಳವಾರದ ಭವಿಷ್ಯ * ಮಕರ ರಾಶಿಯವರಿಗೆ ಆತಂಕ ಬೇಡ * ಕಟಕ ರಾಶಿಯವರು ಸಾಲಬಾಧೆಗೆ ಒಳಗಾಗುವ ಸಾಧ್ಯತೆ * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ದೇಹದಲ್ಲಿ ಆಯಾಸ, ಅಸಮಧಾನದ ದಿನ, ಚಿಂತೆಗೆ ಗುರಿಯಾಗುವಿರಿ, ಶಿವಾರಾಧನೆ ಮಾಡಿ

ವೃಷಭ - ಉತ್ತಮ ಫಲಗಳಿದ್ದಾವೆ, ಉತ್ಸಾಹ ಶಕ್ತಿ ಹೆಚ್ಚಾಗಲಿದೆ, ಬಲವೃದ್ಧಿಯಾಗುತ್ತದೆ, ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಫಲ, ದುರ್ಗಾ ಕವಚ ಪಠಿಸಿ

ಮಿಥುನ - ದಾಂಪತ್ಯದಲ್ಲಿ ವ್ಯತ್ಯಾಸ, ವ್ಯಾಪಾರಿಗಳಿಗೆ ಕೊಂಚ ನಷ್ಟ ಸಂಭವ, ಎಚ್ಚರಿಕೆ ಬೇಕು, ಉದ್ಯೋಗಿಗಳಿಗೆ ಉತ್ತಮ ದಿನ, ಶಿವ-ಶಕ್ತಿ ಪ್ರಾರ್ಥನೆ ಮಾಡಿ

ಕಟಕ - ಸಾಲಬಾಧೆಗೆ ಒಳಗಾಗುವ ಸಾಧ್ಯತೆ, ರೋಗವು ಬಾಧಿಸಲಿದೆ, ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ, ಶಿವ ಪ್ರಾರ್ಥನೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಸಿಂಹ - ಆತ್ಮಬಲ ಕುಗ್ಗಲಿದೆ, ಹಿಂಜರಿಕೆ ಸ್ವಭಾವ, ತಂದೆ-ಮಕ್ಕಳಲ್ಲಿ ವಿರೋಧ, ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ -  ನಷ್ಟ ಸಂಭವ, ಕೆಲಸದಲ್ಲಿ ಎಚ್ಚರಿಕೆ ಇರಲಿ, ಅದೃಷ್ಟ ಕ್ಷೀಣಿಸುವ ದಿನ, ಅಮ್ಮನವರ ಪ್ರಾರ್ಥನೆ ಮಾಡಿ

ತುಲಾ - ಆರೋಗ್ಯದ ಕಡೆ ಗಮನವಿರಲಿ, ವಿದ್ಯಾರ್ಥಿಗಳು ಎಚ್ಚರವಾಗಿರಿ, ಗುರು ಪ್ರಾರ್ಥನೆ ಮಾಡಿ

ವೃಶ್ಚಿಕ - ಸಂಗಾತಿಯಲ್ಲಿ ಭಿನ್ನಾಭಿಪ್ರಾಯ, ವ್ಯಾಪಾರಿಗಳು ಎಚ್ಚರವಾಗಿರಿ, ಬುದ್ಧಿ ಮಂಕಾಗಲಿದೆ, ನಾರಾಯಣ ಸ್ಮರಣೆ ಮಾಡಿ

ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ!

ಧನುಸ್ಸು - ಗಜಕೇಸರಿ ಯೋಗದ ದಿನ, ತಂದೆಯಿಂದ ಸಹಕಾರ, ಅನ್ಯೋನ್ಯತೆ ಇರಲಿದೆ, ಶನಿ ಪ್ರಾರ್ಥನೆ ಮಾಡಿ

ಮಕರ - ಆತಂಕ ಬೇಡ, ಸಹೋದರರಿಂದ ಸಹಕಾರ, ಆರೋಗ್ಯದ ಕಡೆ ಗಮನಕೊಡಿ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ

ಕುಂಭ - ಶುಭಫಲಗಳಿದ್ದಾವೆ, ಸಹೋದರರಿಂದ ಸಹಾಯ, ಕುಜ ಪ್ರಾರ್ಥನೆಯಿಂದ ಶುಭಫಲ

ಮೀನ - ಸ್ತ್ರೀಯರಿಂದ, ಗುರುಗಳಿಂದ ಅನುಕೂಲ,ಮಕ್ಕಳಿಂದ ಸಹಕಾರ, ಚಾಲಕರಿಗೆ ಅನುಕೂಲ, ಸ್ತ್ರೀಯರ ಸಹಕಾರ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

PREV
click me!

Recommended Stories

ಇಂದು ಸೂರ್ಯ ಮತ್ತು ಬುಧನ ಸಂಯೋಗವು ಮಿಥುನ ಮತ್ತು ಕನ್ಯಾ ರಾಶಿ ಸೇರಿದಂತೆ ಅನೇಕ ರಾಶಿಗೆ ಶುಭ
ಜಾತಕ ಸೆಪ್ಟೆಂಬರ್ 13: ಸಿಂಹ ಮತ್ತು ಕನ್ಯಾ ರಾಶಿಗೆ ಅದೃಷ್ಟ, ಬಾಕಿ ಹಣ ಸಿಗುತ್ತದೆ ಮತ್ತು ಕೆಲಸದಲ್ಲಿ ಯಶಸ್ಸು