ದಿನ ಭವಿಷ್ಯ: ವೃಷಭ ರಾಶಿಯವರ ಸಾಲ ವಾಪಸ್ ಬರುವ ಸಾಧ್ಯತೆ, ಉಳಿದ ರಾಶಿ?

Published : Aug 19, 2021, 08:22 AM ISTUpdated : Aug 19, 2021, 08:27 AM IST
ದಿನ ಭವಿಷ್ಯ: ವೃಷಭ ರಾಶಿಯವರ ಸಾಲ ವಾಪಸ್ ಬರುವ ಸಾಧ್ಯತೆ, ಉಳಿದ ರಾಶಿ?

ಸಾರಾಂಶ

* 19 ಆಗಸ್ಟ್‌ 2021 ಗುರುವಾರದ ಭವಿಷ್ಯ * ವೃಷಭ ರಾಶಿಯವರ ಸಾಲ ವಾಪಸ್ ಬರುವ ಸಾಧ್ಯತೆ * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ಸಂಗಾತಿಯಿಂದ ಸಹಕಾರ, ಅನ್ಯೋನ್ಯತೆ ಇರಲಿದೆ, ತಾಯಿಯ ಆರೋಗ್ಯದಲ್ಲಿ ಚೇತರಿಕೆ ಇರಲಿದೆ, ಈಶ್ವರ ಪ್ರಾರ್ಥನೆ ಮಾಡಿ

ವೃಷಭ - ಸ್ತ್ರೀಯರಿಗೆ ಗಂಟಲು ಭಾಗದಲ್ಲಿ ನೋವು, ಸಾಲ ವಾಪಸ್ ಬರುವ ಸಾಧ್ಯತೆ, ಕಾರ್ತವೀರ್ಯಾರ್ಜುನ ಪ್ರಾರ್ಥನೆ ಮಾಡಿ

ಮಿಥುನ - ಮಕ್ಕಳಿಂದ ಹಣ ಸಮೃದ್ಧಿಯ ಫಲ, ಕಲಾವಿದರಿಗೆ, ಬೋಧಕರಿಗೆ ಅನುಕೂಲ ಫಲ, ಈಶ್ವರ ದೇವಸ್ಥಾನಕ್ಕೆ ಮೊಸರನ್ನ ನೈವೇದ್ಯ ಮಾಡಿ

ಕಟಕ - ಸಮೃದ್ಧಿಯ ದಿನ, ದಾಂಪತ್ಯದಲ್ಲಿ ವ್ಯತ್ಯಾಸ, ಉದ್ಯೋಗಿಗಳಿಗೆ ಶುಭಫಲ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮನೋಭಿಲಾಷೆ ಫಲಿಸಲು ರಾಶಿಗನುಗುಣವಾಗಿ ಇವುಗಳಿಂದ ರುದ್ರಾಭಿಷೇಕ ಮಾಡಿ..!

ಸಿಂಹ - ಕೆಲಸದಲ್ಲಿ ಹೋರಾಟ, ಸುಖಭಂಗ, ಪ್ರಯಾಣದಲ್ಲಿ ವಿಘ್ನ, ನವಗ್ರಹ ಪೀಡಾಪರಿಹಾರ ಪಠಿಸಿ

ಕನ್ಯಾ - ನಷ್ಟ ಸಂಭವ, ಮಕ್ಕಳಿಂದ ಅಸಮಧಾನ, ಆತಂಕ ಬೇಡ, ಗುರು ಪ್ರಾರ್ಥನೆ ಮಾಡಿ

ತುಲಾ - ಸಂಗಾತಿಯಿಂದ ಅಸಮಧಾನ, ಮನೆಯಲ್ಲಿ ಅಸಮಧಾನ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ

ವೃಶ್ಚಿಕ- ಸ್ವಲ್ಪ ಪ್ರಾಯಾಸದ ದಿನ, ಶುಭವೂ ಇದೆ, ಆತಂಕ ಬೇಡ, ಚಂದ್ರ ಪ್ರಾರ್ಥನೆ ಮಾಡಿ

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

ಧನಸ್ಸು: ಸಿಗದ ವಸ್ತುಗಳ ಬಗ್ಗೆ ಚಿಂತೆ ಮಾಡುತ್ತಾ ಕೂರುವುದು ಬೇಡ. ನಿಮ್ಮ ಪಾಲಿನ ಕೆಲಸ ಕಾರ್ಯಗಳನ್ನು ಸರಿಯಾಗಿ ಮಾಡಿ ಮುಗಿಸಿ.

ಮಕರ: ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಹೊಸ ಅವಕಾಶಗಳು ನಿಮ್ಮನ್ನು ಹರಸಿ ಬರಲಿವೆ. ಆರ್ಥಿಕವಾಗಿ ಒಳ್ಳೆಯ ದಿನವಿದು.

ಕುಂಭ:  ಸಂಜೆ ವೇಳೆಗೆ ಶುಭ ಸುದ್ದಿ ಕೇಳಲಿದ್ದೀರಿ. ಆರೋಗ್ಯದಲ್ಲಿ ಸ್ಥಿರತೆ. ಸಣ್ಣ ಸಣ್ಣ ವಿಚಾರಗಳನ್ನು ಕಡೆಗಣನೆ ಮಾಡಬೇಡಿ.

ಮೀನ: ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಳ್ಳುವುದು ಬೇಡ. ಹೊಸ ವಸ್ತುಗಳನ್ನು ಕೈಗೆತ್ತಿಕೊಳ್ಳಲಿದ್ದೀರಿ. ಶುಭ ಫಲ.

PREV
click me!

Recommended Stories

ಇಂದು ಸೂರ್ಯ ಮತ್ತು ಬುಧನ ಸಂಯೋಗವು ಮಿಥುನ ಮತ್ತು ಕನ್ಯಾ ರಾಶಿ ಸೇರಿದಂತೆ ಅನೇಕ ರಾಶಿಗೆ ಶುಭ
ಜಾತಕ ಸೆಪ್ಟೆಂಬರ್ 13: ಸಿಂಹ ಮತ್ತು ಕನ್ಯಾ ರಾಶಿಗೆ ಅದೃಷ್ಟ, ಬಾಕಿ ಹಣ ಸಿಗುತ್ತದೆ ಮತ್ತು ಕೆಲಸದಲ್ಲಿ ಯಶಸ್ಸು