Daily Horoscope| ದಿನಭವಿಷ್ಯ: ಕಟಕ ರಾಶಿಯವರೇ ಗೊತ್ತಿಲ್ಲದವರ ಸಾಹಸಕ್ಕೆ ಕೈ ಹಾಕದಿರಿ!

Published : Nov 13, 2021, 06:08 AM ISTUpdated : Nov 13, 2021, 06:17 AM IST
Daily Horoscope| ದಿನಭವಿಷ್ಯ: ಕಟಕ ರಾಶಿಯವರೇ ಗೊತ್ತಿಲ್ಲದವರ ಸಾಹಸಕ್ಕೆ ಕೈ ಹಾಕದಿರಿ!

ಸಾರಾಂಶ

* 13ನವೆಂಬರ್ 2021 ಶನಿವಾರದ ಭವಿಷ್ಯ * ಕಟಕ ರಾಶಿಯವರೇ ಗೊತ್ತಿಲ್ಲದವರ ಸಾಹಸಕ್ಕೆ ಕೈ ಹಾಕದಿರಿ! * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ಶುಭಯೋಗ, ಭದ್ರಯೋಗ, ಹಣಸಯೋಗದ ಫಲವಿರಲಿದೆ, ವಸ್ತು ನಷ್ಟ, ಕಾರ್ತವೀರ್ಯಾರ್ಜುನ ಮಂತ್ರ ಪಠಿಸಿ

ವೃಷಭ - ದುರ್ಜನರ ಸಹವಾಸದಿಂದ ದೂರವಿರಿ, ಸಹೋದರರಿಂದ ಸಹಕಾರ, ಚಂದ್ರನ ಪ್ರಾರ್ಥನೆ ಮಾಡಿ

ಮಿಥುನ - ಸುಗ್ರಾಸ ಭೋಜನ, ಅನುಕೂಲದ ವಾತಾವರಣ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕಟಕ - ಸಂಗಾತಿಯಿಂದ ಸಹಕಾರ, ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ಕೃಷಿಕರು ಎಚ್ಚರವಾಗಿರಬೇಕು, ಸ್ತ್ರೀಯರಿಂದ ವಿಶೇಷ ಉಪದೇಶ, ಕುಜ ಪ್ರಾರ್ಥನೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

 

ಸಿಂಹ - ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಸ್ತ್ರೀಯರ ಸಲಹೆಯಿಂದ ಕಾರ್ಯಾನುಕೂಲ, ತಾಯಿಯಿಂದ ಅನುಕೂಲ, ಪರಶುರಾಮ ಪ್ರಾರ್ಥನೆ ಮಾಡಿ

ಕನ್ಯಾ - ನಷ್ಟ ಸಂಭವ, ಆರೋಗ್ಯದಲ್ಲಿ ವ್ಯತ್ಯಾಸ, ಸಾಲ ಕೊಡಬೇಡಿ, ಶತ್ರುಗಳ ಬಾಧೆ ಬಾಧಿಸಲಿದೆ, ಪರಶುರಾಮರ ಸ್ಮರಣೆ ಮಾಡಿ

ತುಲಾ - ಸಂಗಾತಿಯ ಜೊತೆ ಮಾತಿನಲ್ಲಿ ಎಚ್ಚರವಾಗಿರಬೇಕು, ಕುಟುಂಬದವರ ಜೊತೆ ಎಚ್ಚರವಾಗಿರಬೇಕು, ರಾಮ ಪ್ರಾರ್ಥನೆ ಮಾಡಿ

ವೃಶ್ಚಿಕ - ಸಂಗಾತಿಯಿಂದ ಸಹಕಾರ, ಮಿತ್ರರ ಸಹಕಾರ, ಆತಂಕ ಬೇಡ, ವಿಷ್ಣು ಪ್ರಾರ್ಥನೆ ಮಾಡಿ

ಕೊರೋನಾ ಮಹಾಮಾರಿ ಓಡಿಸಲು ಶೃಂಗೇರಿ ಶ್ರೀಗಳಿಂದ ದೇವಿ ಸ್ತೋತ್ರ

 

ಕಟಕ: ಯಾರದೋ ಮಾತುಗಳನ್ನು ಕಟ್ಟಿಕೊಂಡು ಗೊತ್ತಿಲ್ಲದವರ ಸಾಹಸಕ್ಕೆ ಕೈ ಹಾಕದಿರಿ. ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಿ

ಮಕರ - ಸಮಯಕ್ಕೆ ಹೊಂದಿಕೊಂಡು ನಡೆಯುವು ದನ್ನು ಕಲಿತುಕೊಳ್ಳಿ. ಅನ್ಯರ ಬಗ್ಗೆ ಹೆಚ್ಚು ಚಿಂತೆ ಮಾಡುವುದು ಬೇಡ. ನಿಮ್ಮ ಪಾಡಿಗೆ ನೀವಿರಿ

ಕುಂಭ -  ಹಣಕಾಸಿನ ಸಮಸ್ಯೆ ಕಾಡಿದರೂ ಅದಕ್ಕೆ ಅಂಜುವುದು ಬೇಡ. ದಿಟ್ಟವಾಗಿ ಬಂದ ಸವಾಲುಗಳನ್ನು ಎದುರಿಸಲಿದ್ದೀರಿ.

ಮೀನ - ಸಂಸಾರದಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳು ಬರುವುದು ಸಹಜ. ಅವುಗಳನ್ನು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಿ. ಶುಭಫಲ.

PREV
Read more Articles on
click me!

Recommended Stories

ಮೇಷ ದಿಂದ ಮೀನ ರಾಶಿಯವರೆಗಿನ ಜಾತಕ, ಪೂರ್ಣಿಮೆಯಂದು ಶುಭ ಗ್ರಹಗಳ ಸಂಯೋಗ ಮಕರ ಮತ್ತು ಕುಂಭ ರಾಶಿಗೆ ಸೋಮವಾರ ಏಕೆ ವಿಶೇಷ?
ಜೂನ್ 27, 2026 ಶನಿವಾರ – ಈ ರಾಶಿಗೆ ದೊಡ್ಡ ಸವಾಲು, ಈ ರಾಶಿಗೆ ಆರ್ಥಿಕ ಲಾಭ!