Daily Horoscope| ದಿನಭವಿಷ್ಯ: ಕುಂಭ ರಾಶಿಯವರ ಆರೋಗ್ಯದಲ್ಲಿ ಗಂಭೀರವಾದ ಏರುಪೇರು!

Published : Nov 11, 2021, 06:21 AM ISTUpdated : Nov 11, 2021, 06:31 AM IST
Daily Horoscope| ದಿನಭವಿಷ್ಯ: ಕುಂಭ ರಾಶಿಯವರ ಆರೋಗ್ಯದಲ್ಲಿ ಗಂಭೀರವಾದ ಏರುಪೇರು!

ಸಾರಾಂಶ

* 11 ನವೆಂಬರ್ 2021 ಗುರುವಾರದ ಭವಿಷ್ಯ * ಕುಂಭ ರಾಶಿಯವರ ಆರೋಗ್ಯದಲ್ಲಿ ಗಂಭೀರವಾದ ಏರುಪೇರು * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ- ಉತ್ಕೃಷ್ಟ ಫಲಗಳನ್ನು ಅನುಭವಿಸಲಿದ್ದೀರಿ, ವ್ಯಾಪಾರಿಗಳಿಗೆ ಲಾಭ, ಶತ್ರುಗಳಿಂದ ಕೊಂಚ ಸಮಸ್ಯೆ, ಅಮ್ಮನವರ ಪ್ರಾರ್ಥನೆ ಮಾಡಿ

ವೃಷಭ - ಹೊಟ್ಟೆ ಭಾಗದಲ್ಲಿ ಕಿರಿಕಿರಿ, ಸ್ತ್ರೀಯರಿಗೆ ಉತ್ಸಾಹ ಶಕ್ತಿ ಇರಲಿದೆ, ಹಣಕಾಸಿನ ವಿಚಾರವಾಗಿ ಎಚ್ಚರಿಕೆ ಬೇಕು, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮಿಥುನ- ಸ್ತ್ರೀಯರಿಂದ ಸಹಕಾರ, ದ್ರವ ವ್ಯಾಪಾರಿಗಳಿಗೆ, ಮೀನುಗಾರರಿಗೆ ವಿಶೇಷ ದಿನ, ಕೃಷಿಕರು ಎಚ್ಚರವಾಗಿರಬೇಕು, ನಾರಾಯಣ ಪ್ರಾರ್ಥನೆ ಮಾಡಿ

ಕಟಕ- ಸಮಾಧಾನದ ದಿನ, ಸಹೋದರರಿಂದ ಸ್ವಲ್ಪ ಕಿರಿಕಿರಿ, ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಲಾಭ, ಕುಲದೇವತಾ ಪ್ರಾರ್ಥನೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಸಿಂಹ - ಉದ್ಯೋಗಿಗಳಿಗೆ ವಿವೇಚನೆಯಿಂದ ಕಾರ್ಯ ಸಿದ್ಧಿ, ಲಾಭದ ದಿನ, ಸ್ವಲ್ಪ ನಷ್ಟ ಸಂಭವ, ಶಿವ-ಪಾರ್ವತಿಯರ ಪ್ರಾರ್ಥನೆ ಮಾಡಿ

ಕನ್ಯಾ - ಭದ್ರಯೋದ ಪ್ರಾಪ್ತಿ, ಆತಂಕ ಬೇಡ, ಆರೋಗ್ಯದಲ್ಲಿ ಕೊಂಚ ವ್ಯತ್ಯಾಸ, ಪಿತೃದೇವತೆಗಳ ಪ್ರಾರ್ಥನೆ ಮಾಡಿ

ತುಲಾ - ಸ್ವಲ್ಪ ಫಲವ್ಯತ್ಯಾಸವಾಗಬಹುದು, ನಷ್ಟ ಸಂಭವ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ವೃಶ್ಚಿಕ - ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಮೋಸದಿಂದ ವ್ಯಾಪಾರದಲ್ಲಿ ತೊಂದರೆ, ನಾರಾಯಣ ಸ್ಮರಣೆ ಮಾಡಿ

ಈ ವಸ್ತುಗಳು ಮನೆಯಲ್ಲಿದ್ದರೆ ಮನೆಗೆ ಒಳಿತಾಗುವುದಿಲ್ಲವಂತೆ!

 

ಧನುಸ್ಸು - ಶತ್ರುಭಯ, ಮನಸ್ಸಿಗೆ ಅಸಮಾಧಾನ, ಸಂಗಾತಿಯಿಂದ ಸಹಕಾರ, ನಷ್ಟ ಸಾಧ್ಯತೆ, ಅಕ್ಕಿ - ಅವರೆ ದಾನ ಮಾಡಿ

ಮಕರ - ಸಮಾಧಾನದ ದಿನ, ತಾಯಿಯಿಂದ ಅನುಕೂಲ, ಕೃಷಿಕರಿಗೆ ನೀರಿನ ಸೌಲಭ್ಯ, ಶುಭಲಾಭ, ರುದ್ರಾಭಿಷೇಕ ಮಾಡಿಸಿ

ಕುಂಭ -  ಆರೋಗ್ಯದಲ್ಲಿ ಗಂಭೀರವಾದ ಏರುಪೇರು, ಸಂಗಾತಿಯಿಂದ ಆಸರೆ, ಉತ್ತಮ ವಾತಾವತರಣ,  ಧನ್ವಂತಿರಿ ಪ್ರಾರ್ಥನೆ ಮಾಡಿ

ಮೀನ - ಸ್ತ್ರೀಯರ ಆರೋಗ್ಯದಲ್ಲಿ ಎರುಪೇರು, ಮಕ್ಕಳಿಂದ ಮಾರ್ಗದರ್ಶನ, ಧನಲಾಭ, ಶುಭಾಶುಭ ಮಿಶ್ರಫಲ, ಅಕ್ಕಿ-ಅವರೆ ದಾನ ಮಾಡಿ

PREV
Read more Articles on
click me!

Recommended Stories

ಮೇಷ ದಿಂದ ಮೀನ ರಾಶಿಯವರೆಗಿನ ಜಾತಕ, ಪೂರ್ಣಿಮೆಯಂದು ಶುಭ ಗ್ರಹಗಳ ಸಂಯೋಗ ಮಕರ ಮತ್ತು ಕುಂಭ ರಾಶಿಗೆ ಸೋಮವಾರ ಏಕೆ ವಿಶೇಷ?
ಜೂನ್ 27, 2026 ಶನಿವಾರ – ಈ ರಾಶಿಗೆ ದೊಡ್ಡ ಸವಾಲು, ಈ ರಾಶಿಗೆ ಆರ್ಥಿಕ ಲಾಭ!