ದಿನ ಭವಿಷ್ಯ: ಮಿಥುನ ರಾಶಿಯವರೇ ಎಚ್ಚರ ಇದು ಆತಂಕದ ದಿನ, ಉಳಿದ ರಾಶಿಗಳು ಹೇಗಿವೆ?

By Suvarna News  |  First Published Jul 13, 2021, 7:33 AM IST

* 13 ಜುಲೈ 2021 ಮಂಗಳವಾರದ ಭವಿಷ್ಯ

* ಧನುಸ್ಸು ರಾಶಿಯಲ್ಲಿ ಗುರು ಬಲಹೀನ

* ಮೀನ ರಾಶಿಯವರ ದಾಂಪತ್ಯದಲ್ಲಿ ವ್ಯತ್ಯಾಸ

* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ


ಮೇಷ - ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸು ಮಂಕಾಗಲಿದೆ, ಭಯದ ವಾತಾವರಣ, ಲಲಿತಾ ಉಪಾಸನೆ ಮಾಡಿ

ವೃಷಭ - ಮನಸ್ಸು ಕುಗ್ಗಲಿದೆ, ಮಾತಿನಲ್ಲಿ ಒರಟುತನ, ಹಣ ನಷ್ಟ, ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿ

Latest Videos

undefined

ಮಿಥುನ - ಆತಂಕದ ದಿನ, ಹಣಕಾಸಿನ ನಷ್ಟ, ಮಾನಸಿಕ ಖಿನ್ನತೆ, ಅಭಿಪ್ರಾಯಗಳಲ್ಲಿ ವ್ಯತ್ಯಾಸ, ರಾಮ ಧ್ಯಾನ ಮಾಡಿ

ಕಟಕ - ಮನಸ್ಸಿಗೆ ಅಸಮಧಾನ, ಶ್ರಮದ ಜೀವನ, ಚಂದ್ರನ ಪ್ರಾರ್ಥನೆ ಮಾಡಿ

ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

ಸಿಂಹ - ನಷ್ಟ ಸಂಭವವಾದರೂ ಸಮಾಧಾನ ಇರಲಿದೆ, ಆತಂಕ ಇರುವುದಿಲ್ಲ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ಸಂಪದ್ಗೌರೀ ಪೂಜೆ ಮಾಡಿ

ಕನ್ಯಾ - ಆರೋಗ್ಯದ ಕಡೆ ಗಮನಬೇಕು, ಉಳಿದಂತೆ ಶುಭಫಲಗಳೇ ಇವೆ, ವಿಷ್ಣು ಕವಚ ಪಠಿಸಿ

ತುಲಾ - ವ್ಯಾಪಾರಿಗಳಿಗೆ ಲಾಭ, ವೈದ್ಯರಿಗೆ ಅನುಕೂಲದ ದಿನ, ಸರ್ಕಾರಿ ನೌಕರರಿಗೆ ಅನುಕೂಲ, ಈಶ್ವರ ಪ್ರಾರ್ಥನೆ ಮಾಡಿ

ವೃಶ್ಚಿಕ - ಲಾಭ ಸಮೃದ್ಧಿ, ಮಕ್ಕಳಿಂದ ಅನುಕೂಲ, ಆತಂಕ ಬೇಡ, ಗೌರೀ ಪ್ರಾರ್ಥನೆ ಮಾಡಿ

ಮನೋಭಿಲಾಷೆ ಫಲಿಸಲು ರಾಶಿಗನುಗುಣವಾಗಿ ಇವುಗಳಿಂದ ರುದ್ರಾಭಿಷೇಕ ಮಾಡಿ..!

ಧನುಸ್ಸು - ಗುರು ಬಲಹೀನನಾಗಿದ್ದಾನೆ ಗುರುವಿನ ಅನುಗ್ರಹಕ್ಕಾಗಿ ಗುರು ಪ್ರಾರ್ಥನೆ ಮಾಡಿ, ಬುದ್ಧಿ ಮಂಕಾಗುವ ಸಾಧ್ಯತೆ ಇದೆ.

ಮಕರ - ಶುಭಯೋಗವಿದೆ, ಆತಂಕವಿಲ್ಲ, ತಂದೆಯಿಂದ ಸಹಕಾರ, ಸ್ವಲ್ಪ ಬುದ್ಧಿ ಮಂಕಾಗಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ಕುಂಭ - ಆತಂಕ ಬೇಡ, ಸ್ತ್ರೀಯರ ಮನಸ್ಸಿಗೆ ಸಮಾಧಾನ, ಕೃಷಿಕರಿಗೆ ಶುಭದಿನ, ಅಮ್ಮನವರ ಪ್ರಾರ್ಥನೆ ಮಾಡಿ

ಮೀನ - ದಾಂಪತ್ಯದಲ್ಲಿ ವ್ಯತ್ಯಾಸ, ಸಾಲಬಾಧೆ, ಮನಸ್ಸಿಗೆ ನೋವು, ಗುರು ಪ್ರಾರ್ಥನೆ ಮಾಡಿ

click me!