ದಿನ ಭವಿಷ್ಯ: ಧನುಸ್ಸು ರಾಶಿಯವರಿಗೆ ಸಂಗಾತಿಯಿಂದ ಕೊರಗು, ಉಳಿದ ರಾಶಿ?

Published : Aug 12, 2021, 08:58 AM ISTUpdated : Aug 12, 2021, 09:06 AM IST
ದಿನ ಭವಿಷ್ಯ: ಧನುಸ್ಸು ರಾಶಿಯವರಿಗೆ ಸಂಗಾತಿಯಿಂದ ಕೊರಗು, ಉಳಿದ ರಾಶಿ?

ಸಾರಾಂಶ

* 12 ಆಗಸ್ಟ್‌ 2021 ಗುರುವಾರದ ಭವಿಷ್ಯ * ಧನುಸ್ಸು ರಾಶಿಯವರಿಗೆ ಸಂಗಾತಿಯಿಂದ ಕೊರಗು * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸದಲ್ಲಿ ಮಾನಸಿಕ ಹಿಂಸೆ, ಹಿರಿಯರ ಸಲಹೆ ಪಡೆಯಿರಿ, ಸುಬ್ರಹ್ಮಣ್ಯ ಕವಚ ಪಠಿಸಿ

ವೃಷಭ - ದಾಂಪತ್ಯದಲ್ಲಿ ವ್ಯತ್ಯಾಸ, ವ್ಯಾಪಾರಿಗಳಿಗೆ ತೊಂದರೆ, ಅಸಮಧಾನದ ದಿನ, ಶನಿ-ಚಂದ್ರರ ಪ್ರಾರ್ಥನೆ ಮಾಡಿ

ಮಿಥುನ - ಆರೋಗ್ಯದ ಕಡೆ ಗಮನವಿರಲಿ, ಸಾಲ ಮಾಡಬೇಡಿ, ಶತ್ರುಗಳ ಬಾಧೆ ಕೊಂಚ ಕಾಡಲಿದೆ, ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ

ಕಟಕ - ಮನಸ್ಸಿಗೆ ಬೇಸರ, ವ್ಯಾಪಾರಿಗಳಿಗೆ ಕೊಂಚ ತೊಡಕು, ಅಜೀರ್ಣ ಸಮಸ್ಯೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!

ಸಿಂಹ- ಸ್ವಂತ ವ್ಯಾಪಾರಿಗಳಿಗೆ ಅನುಕೂಲದ ದಿನ, ನಷ್ಟ ಸಂಭವ, ಎಚ್ಚರಿಕೆ ಅಗತ್ಯವಿದೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕನ್ಯಾ - ಸಂಗಾತಿಯ ಸಹಕಾರ, ಮನಸ್ಸಿಗೆ ಶಾಂತಿ ಇರಲಿದೆ, ನಷ್ಟ ಸಂಭವ, ಎಚ್ಚರಿಕೆ ಅಗತ್ಯ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ತುಲಾ - ಹಣಕಾಸಿನ ಖರ್ಚು, ಕುಟುಂಬದಲ್ಲಿ ಕಿರಿಕಿರಿ, ಹಿರಿಯರಿಗೆ ನಮಸ್ಕರಿಸಿ, ಗೊಂದಲದ ದಿನ, ಲಲಿತಾಸಹಸ್ರನಾಮ ಪಠಿಸಿ

ವೃಶ್ಚಿಕ - ಸ್ತ್ರೀಯರಿಗೆ ವಿಶೇಷ ಫಲ, ವ್ಯಾಪಾರಿಗಳಿಗೆ ಉತ್ತಮ ದಿನ, ಸಹಕಾರದ ದಿನ, ಸಂಜೀವಿನಿ ಮಂತ್ರ ಪಠಿಸಿ

ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ!

ಧನುಸ್ಸು - ಸಂಗಾತಿಯಿಂದ ಕೊರಗು, ಉತ್ಸಾಹ ಕಡಿಮೆಯಾಗಲಿದೆ, ಭಯದ ವಾತಾವರಣ, ಆಂಜನೇಯ ಪ್ರಾರ್ಥನೆ ಮಾಡಿ

ಮಕರ - ಕುಟುಂಬದಲ್ಲಿ ರಕ್ಷಣೆ ಇಲ್ಲ, ಮನಸ್ತಾಪಗಳಾಗುವ ಸಾಧ್ಯತೆ ಇದೆ, ಅಮ್ಮನವರ ಪ್ರಾರ್ಥನೆ ಮಾಡಿ

ಕುಂಭ - ಆರೋಗ್ಯದಲ್ಲಿ ಏರುಪೇರು, ಮನಸ್ಸು ಕುಗ್ಗಲಿದೆ, ಮಾತಿಗೆ ಬೆಲೆ ಇರುವುದಿಲ್ಲ, ನಾರಾಯಣ ಸ್ಮರಣೆ ಮಾಡಿ

ಮೀನ - ದೇಹಸ್ಥಿತಿ ವ್ಯತ್ಯಾಸವಾಗಲಿದೆ, ಹಣಕಾಸಿಗೆ ತೊಂದರೆ ಇರುವುದಿಲ್ಲ, ಆದರೆ ಕೊಂಚ ನಷ್ಟವೂ ಇದೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

PREV
click me!

Recommended Stories

ಇಂದು ಸೂರ್ಯ ಮತ್ತು ಬುಧನ ಸಂಯೋಗವು ಮಿಥುನ ಮತ್ತು ಕನ್ಯಾ ರಾಶಿ ಸೇರಿದಂತೆ ಅನೇಕ ರಾಶಿಗೆ ಶುಭ
ಜಾತಕ ಸೆಪ್ಟೆಂಬರ್ 13: ಸಿಂಹ ಮತ್ತು ಕನ್ಯಾ ರಾಶಿಗೆ ಅದೃಷ್ಟ, ಬಾಕಿ ಹಣ ಸಿಗುತ್ತದೆ ಮತ್ತು ಕೆಲಸದಲ್ಲಿ ಯಶಸ್ಸು