ದಿನ ಭವಿಷ್ಯ: ಕುಂಭ ರಾಶಿಯವರ ಮನೆಯಲ್ಲಿ ಘರ್ಷಣೆ, ಬೆಂಕಿಯಿಂದ ದೂರವಿರಿ!

Published : Aug 09, 2021, 08:18 AM ISTUpdated : Aug 09, 2021, 08:32 AM IST
ದಿನ ಭವಿಷ್ಯ: ಕುಂಭ ರಾಶಿಯವರ ಮನೆಯಲ್ಲಿ ಘರ್ಷಣೆ, ಬೆಂಕಿಯಿಂದ ದೂರವಿರಿ!

ಸಾರಾಂಶ

* 09 ಆಗಸ್ಟ್‌ 2021 ಸೋಮವಾರದ ಭವಿಷ್ಯ * ಕುಂಭ ರಾಶಿಯವರ ಮನೆಯಲ್ಲಿ ಘರ್ಷಣೆ, ಬೆಂಕಿಯಿಂದ ದೂರವಿರಿ * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ  

ಮೇಷ - ಮಾನಸಿಕ ನೋವು, ಸ್ತ್ರೀಯರಿಂದ ಬೇಸರ, ಮಾತಿನಿಂದ ಶುಭಫಲ, ಮಿಶ್ರಫಲವಾಗಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ವೃಷಭ - ಭಾಗ್ಯ ನಷ್ಟ, ಆತಂಕ ಬೇಡ, ಶಿವಶಕ್ತಿಯರ ಪ್ರಾರ್ಥನೆಯಿಂದ ಅನುಕೂಲ

ಮಿಥುನ - ಆತಂಕ ಬೇಡ ಕೊಂಚ ನಷ್ಟ ಫಲಗಳಿದ್ದಾವೆ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ನಾರಾಯಣ ಪ್ರಾರ್ಥನೆ ಮಾಡಿ

ಕಟಕ - ದಂಪತಿಯಲ್ಲಿ ಬೇಸರ, ಆರೋಗ್ಯದ ಕಡೆ ಗಮನಕೊಡಿ, ಅಮ್ಮನವರ ಪ್ರಾರ್ಥನೆ ಮಾಡಿ

ಜೀವನದಲ್ಲಿ ಯಶಸ್ಸು ಪಡೆಯಲು ಭಗವಂತನನ್ನು ಹೀಗೆ ಆರಾಧಿಸಿ...

ಸಿಂಹ: ಮತ್ತೊಬ್ಬರನ್ನು ಅತಿಯಾಗಿ ಅವಲಂಬಿಸು ವುದು ಬೇಡ. ನಿಮ್ಮ ಕೆಲಸ ಕಾರ್ಯಗಳನ್ನು ನೀವೇ ಮಾಡಿ ಮುಗಿಸಿಕೊಳ್ಳಿ. ಧೈರ್ಯ ಇರಲಿ.

ಕನ್ಯಾ: ಸೂಕ್ತ ತಯಾರಿ ಮಾಡಿಕೊಂಡು, ಸರಿಯಾದ ಮಾರ್ಗದರ್ಶನದಲ್ಲಿ ನಡೆದರೆ ಯಶಸ್ಸು ಖಂಡಿತ ದೊರೆಯುತ್ತದೆ. ಆತುರ ಬೇಡ.

ತುಲಾ: ನಿಮ್ಮ ವ್ಯಕ್ತಿತ್ವಕ್ಕೆ ಬೆಲೆ ಸಿಕ್ಕುವ ಕಡೆಯಲ್ಲಿ ಹೆಚ್ಚು ಸಮಯ ಕಳೆಯಲಿದ್ದೀರಿ. ಪ್ರವಾಸ ತುಲಾ ಹೊರಡುವ ಸಾಧ್ಯತೆಗಳು ಅಧಿಕವಾಗಿವೆ

ವೃಶ್ಚಿಕ: ಜೊತೆಗೇ ಇದ್ದು ಬೆನ್ನಿಗೆ ಚೂರಿ ಹಾಕುವ ಸ್ನೇಹಿತರ ಬಗ್ಗೆ ಎಚ್ಚರಿಕೆಯಿಂದ ಇರಿ. ದೊಡ್ಡ ಪ್ರತಿಫಲಕ್ಕಾಗಿ ದೊಡ್ಡ ಶ್ರಮವನ್ನೇ ಹಾಕಬೇಕು

ಅರಿಶಿಣ ತರುತ್ತೆ ಸೌಭಾಗ್ಯ, ಮಾಡತ್ತೆ ಕಾಂಚಾಣ ನೃತ್ಯ

ಧನುಸ್ಸು - ಉತ್ತಮ ಲಾಭ, ಕೃಷಿಕರಿಗೆ ಅನುಕೂಲ, ಓಡಾಟದಲ್ಲಿ ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮಕರ - ಶುಭಲಾಭ, ವೃದ್ಧರಿಗೆ ಅನುಕೂಲದ ದಿನ, ಸಂಗಾತಿಯ ಸಹಕಾರ, ಹುರುಳಿ-ಉದ್ದು ಧಾನ್ಯ ದಾನ ಮಾಡಿ

ಕುಂಭ - ಮನೆಯಲ್ಲಿ ಘರ್ಷಣೆ, ಬೆಂಕಿಯಿಂದ ದೂರವಿರಿ, ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ದೇಹದಲ್ಲಿ ತರಚುವ ಸಾಧ್ಯತೆ ಇದೆ, ಉಳಿದಂತೆ ಅನುಕೂಲದ ವಾತಾವರಣ ಇದೆ, ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

 

PREV
click me!

Recommended Stories

ಏಳು ರಾಶಿಗೆ ಇಂದು ಬಂಪರ್‌ ರಾಜಯೋಗದಿಂದ ಹಠಾತ್ ಲಾಭ, 12 ರಾಶಿ ಭವಿಷ್ಯ ಇಲ್ಲಿದೆ
ಮೇ 19 ರಂದು 6 ಯೋಗಗಳ ನಿರ್ಮಾಣ, ಈ 8 ರಾಶಿಗಳಿಗೆ ಅದೃಷ್ಟದ ಸುರಿಮಳೆ,12 ರಾಶಿಗಳ ಸಂಪೂರ್ಣ ಭವಿಷ್ಯ ಇಲ್ಲಿದೆ