ದಿನ ಭವಿಷ್ಯ: ಮಕರ ರಾಶಿಯವರಿಗೆ ಶುಭಯೋಗವಿದೆ, ಆತಂಕವಿಲ್ಲ!

Published : Sep 06, 2021, 07:13 AM ISTUpdated : Sep 06, 2021, 08:14 AM IST
ದಿನ ಭವಿಷ್ಯ: ಮಕರ ರಾಶಿಯವರಿಗೆ ಶುಭಯೋಗವಿದೆ, ಆತಂಕವಿಲ್ಲ!

ಸಾರಾಂಶ

* 06 ಸಪ್ಟೆಂಬರ್ 2021 ಸೋಮವಾರದ ಭವಿಷ್ಯ * ಮಕರ ರಾಶಿಯವರಿಗೆ ಶುಭಯೋಗವಿದೆ, ಆತಂಕವಿಲ್ಲ * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ  

ಮೇಷ - ಕಾರ್ಯ ಸಾಧನೆಯದಿನ, ಕೆಲಸದಲ್ಲಿ ಉನ್ನತಿ, ಮಾನ್ಯತೆ ಸಿಗಲಿದೆ, ತಾಯಿಯ ಆರೋಗ್ಯದಲ್ಲಿ ಚೇತರಿಕೆ, ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ

ವೃಷಭ - ಮಾನಸಿಕ ಸಮಾಧಾನ, ಸಹಕಾರ, ಸಹೋದರಿಯರಿಂದ ಅನುಕೂಲ, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ - ಆರೋಗ್ಯದ ಕಡೆ ಗಮನವಿರಲಿ, ಹಣಕಾಸಿನ ಸಮಾಧಾನ, ಸೂರ್ಯ ಪ್ರಾರ್ಥನೆ ಮಾಡಿ

ಕಟಕ - ಮಾನಸಿಕ-ದೈಹಿಕ ಸಮಾಧಾನ, ಕಾರ್ಯ ಸಾಧನೆ, ಹಣ ಸಹಾಯ, ಕೃಷ್ಣ ಪ್ರಾರ್ಥನೆ ಮಾಡಿ

ಈ ರಾಶಿಯವರ ಜೊತೆಗೆ ಖುಷಿಯಿಂದ ವ್ಯವಹಾರ ಮಾಡಬಹುದು

ಸಿಂಹ - ಆರೋಗ್ಯದ ಕಡೆ ಗಮನವಹಿಸಿ, ಧರ್ಮಶ್ರದ್ಧೆ ಹೆಚ್ಚಲಿದೆ, ಸ್ತ್ರೀಯರಿಗೆ ನಷ್ಟ ಸಂಭವ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕನ್ಯಾ - ಮನೆಯಲ್ಲಿ ತೊಡಕುಗಳುಂಟಾಗುತ್ತವೆ, ದಾಂಪತ್ಯದಲ್ಲಿ ಸಮಾಧಾನ, ಕುಜ ಪ್ರಾರ್ಥನೆ ಮಾಡಿ

ತುಲಾ - ಸಂಗಾತಿಯ ಸಹಕಾರ ಇರಲಿದೆ, ಶುಭಫಲ, ಹೋಟೆಲ್ ವ್ಯಾಪಾರಿಗಳಿಗೆ ಉತ್ತಮ ಫಲ, ಅಗ್ನಿ ಪ್ರಾರ್ಥನೆ ಮಾಡಿ

ವೃಶ್ಚಿಕ - ಸಾಲಬಾಧೆ ಕಾಡಲಿದೆ, ಶತ್ರುಗಳಿಂದ ಜಯ, ರೋಗ ನಿವಾರಣೆ, ದುರ್ಗಾ ಕವಚ ಪಠಿಸಿ

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

ಧನುಸ್ಸು - ಗುರು ಬಲಹೀನನಾಗಿದ್ದಾನೆ ಗುರುವಿನ ಅನುಗ್ರಹಕ್ಕಾಗಿ ಗುರು ಪ್ರಾರ್ಥನೆ ಮಾಡಿ, ಬುದ್ಧಿ ಮಂಕಾಗುವ ಸಾಧ್ಯತೆ ಇದೆ.

ಮಕರ - ಶುಭಯೋಗವಿದೆ, ಆತಂಕವಿಲ್ಲ, ತಂದೆಯಿಂದ ಸಹಕಾರ, ಸ್ವಲ್ಪ ಬುದ್ಧಿ ಮಂಕಾಗಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ಕುಂಭ - ಆತಂಕ ಬೇಡ, ಸ್ತ್ರೀಯರ ಮನಸ್ಸಿಗೆ ಸಮಾಧಾನ, ಕೃಷಿಕರಿಗೆ ಶುಭದಿನ, ಅಮ್ಮನವರ ಪ್ರಾರ್ಥನೆ ಮಾಡಿ

ಮೀನ - ದಾಂಪತ್ಯದಲ್ಲಿ ವ್ಯತ್ಯಾಸ, ಸಾಲಬಾಧೆ, ಮನಸ್ಸಿಗೆ ನೋವು, ಗುರು ಪ್ರಾರ್ಥನೆ ಮಾಡಿ

PREV
click me!

Recommended Stories

ಮೇಷ ದಿಂದ ಮೀನ ರಾಶಿಯವರೆಗಿನ ಜಾತಕ, ಪೂರ್ಣಿಮೆಯಂದು ಶುಭ ಗ್ರಹಗಳ ಸಂಯೋಗ ಮಕರ ಮತ್ತು ಕುಂಭ ರಾಶಿಗೆ ಸೋಮವಾರ ಏಕೆ ವಿಶೇಷ?
ಜೂನ್ 27, 2026 ಶನಿವಾರ – ಈ ರಾಶಿಗೆ ದೊಡ್ಡ ಸವಾಲು, ಈ ರಾಶಿಗೆ ಆರ್ಥಿಕ ಲಾಭ!