* 05 ನವೆಂಬರ್ 2021 ಶುಕ್ರವಾರದ ಭವಿಷ್ಯ
* ಸಿಂಹ ರಾಶಿಯವರಿಗೆ ಹಣಕಾಸಿನ ಸಮೃದ್ಧಿ, ಮಾತಿನಿಂದ ಕಾರ್ಯ ಸಾಧನೆ
* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ(Aries): ಸುಗ್ರಾಸ ಭೋಜನ, ಮಾತಿಗೆ ಬೆಲೆ, ಸ್ತ್ರೀಯರಿಗೆ ಮಾನ್ಯತೆ, ಉದ್ಯೋಗದಲ್ಲಿ ಭದ್ರತೆ, ಪಿತೃದೇವತೆಗಳ ಆರಾಧನೆ ಮಾಡಿ
ವೃಷಭ(Taurus): ಸ್ತ್ರೀಯರಿಗೆ ಶುಭಫಲ, ಪ್ರಶಾಂತತೆ ಇರಲಿದೆ, ಸಹೋದರರಿಂದ ಸಹಕಾರ, ಮಕ್ಕಳಿಂದ ಕಿರಿಕಿರಿ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ
ಮಿಥುನ(Gemini): ಕೃಷಿಕರಿಗೆ ತೊಡಕು, ಪ್ರಯಾಣದಲ್ಲಿ ತೊಡಕು, ಸಂಗಾತಿಯಿಂದ ಸಹಕಾರ, ದುಂ ದುರ್ಗಾಯೈ ನಮ: ಪಠಿಸಿ
ಕಟಕ(Cancer): ದ್ರವ ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಲಾಭ, ರಾಮ ತಾರಕ ಮಂತ್ರ ಪಠಿಸಿ
ಈ ರಾಶಿಯವರು ಕಿರಿಕ್ ಮಾಡೋ ಸಹೋದ್ಯೋಗಿಗಳಾಗಿರ್ತಾರೆ!
ಸಿಂಹ(Leo): ಹಣಕಾಸಿನ ಸಮೃದ್ಧಿ ಇರಲಿದೆ, ಮಾತಿನಿಂದ ಕಾರ್ಯ ಸಾಧನೆ, ಅನುಕೂಲವಿದೆ, ಪಿತೃಗಳ ಪ್ರಾರ್ಥನೆ ಮಾಡಿ
ಕನ್ಯಾ(Virgo): ಮಾತಿನಿಂದ ಸಮಸ್ಯೆ, ವಿದ್ಯಾರ್ಥಿಗಳಿಗೆ ಅನುಕೂಲದ ದಿನ, ಜಾಗ್ರತೆ ವಹಿಸಿ, ನಾರಾಯಣ ಪ್ರಾರ್ಥನೆ ಮಾಡಿ
ತುಲಾ(Libra): ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಗೆ ಶುಭಫಲ, ವ್ಯಾಪಾರಿಗಳಿಗೆ ಅನುಕೂಲ, ಪಿತೃಗಳ ಪ್ರಾರ್ಥನೆ ಮಾಡಿ
ವೃಶ್ಚಿಕ(Scorpio): ಹಣಕಾಸಿನ ಸಮೃದ್ಧಿ ಇರಲಿದೆ, ಕೊಂಚ ನಷ್ಟವೂ ಇರಲಿದೆ, ಸಹೋದರರಿಂದ ಸಹಕಾರ, ವ್ಯಾಪಾರಿಗಳಿಗೆ ಅನುಕೂಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಮನೋಕೂಟ ಯಾರ ಜೊತೆಗೆ?
ಧನುಸ್ಸು(Sagittarius): ಉದ್ಯೋಗಿಗಳಿಗೆ ಕಾರ್ಯ ವಿಘ್ನ, ಮನಸ್ಸಿಗೆ ಕಳವಳ, ಓಂ ಕ್ಷಿಪ್ರಪ್ರಸಾದಾಯ ನಮ: ಮಂತ್ರ ಪಠಿಸಿ
ಮಕರ(Capricorn): ದಾಂಪತ್ಯದಲ್ಲಿ ಏರುಪೇರು, ದುರ್ಜನರ ಪ್ರಭಾವ, ಈಶ್ವರ ಪ್ರಾರ್ಥನೆ ಮಾಡಿ
ಕುಂಭ(Aquarius): ಲಾಭ ಸಮೃದ್ಧಿ, ಸಹೋದರರ ಸಹಕಾರ, ತಾಯಿಯಿಂದ ಸಹಕಾರ, ಈಶ್ವರನಿಗೆ 11 ಬಿಲ್ವಪತ್ರೆ ಮುಡಿಸಿ
ಮೀನ(Pisces): ಹೈನುಗಾರಿಕೆಯಲ್ಲಿ ಶುಭಲಾಭ, ದಾಂಪತ್ಯದಲ್ಲಿ ತೊಡಕು, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ