Daily Horoscope| ದಿನಭವಿಷ್ಯ: ಮೀನ ರಾಶಿಯವರಿಗೆ ಶತ್ರುಬಾಧೆ, ಸಾಲ ಬಾಧೆ ಕಾಡಲಿದೆ!

Published : Nov 03, 2021, 06:24 AM ISTUpdated : Nov 03, 2021, 11:03 AM IST
Daily Horoscope| ದಿನಭವಿಷ್ಯ: ಮೀನ ರಾಶಿಯವರಿಗೆ ಶತ್ರುಬಾಧೆ, ಸಾಲ ಬಾಧೆ ಕಾಡಲಿದೆ!

ಸಾರಾಂಶ

* 03 ನವೆಂಬರ್ 2021 ಬುಧವಾರದ ಭವಿಷ್ಯ *ಮೀನ ರಾಶಿಯವರಿಗೆ ಶತ್ರುಬಾಧೆ, ಸಾಲ ಬಾಧೆ ಕಾಡಲಿದೆ * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ(Aries)- ಜನರಲ್ಲಿ ಅಶಾಂತಿ, ಕೆಲಸದಲ್ಲಿ ಆತಂಕ, ಬುದ್ಧಿ ಶಕ್ತಿ ಕುಂಠಿತವಾಗಲಿದೆ,  ದುರ್ಗಾ ಪ್ರಾರ್ಥನೆ ಮಾಡಿ

ವೃಷಭ(Taurus)- ಆತಂಕದ ವಾತಾವರಣ ದೂರಾಗಲಿದೆ, ಮಾನಸಿಕ ಅಸಮಧಾನ, ಇತರರಿಗೆ ತೊಂದರೆಯಾಗದಂತೆ ವರ್ತಿಸಿ, ದುರ್ಗಾ ಸ್ತೋತ್ರ ಪಠಿಸಿ

ಮಿಥುನ(Gemini)- ಸಮಾಧಾನವೂ ಇರಲಿದೆ, ಆದರೆ ಆತಂಕದ ವಾತಾವರಣವೂ ಇದೆ, ಆರೋಗ್ಯದ ಕಡೆ ಗಮನವಿರಲಿ, ವಿಷ್ಣು ಸಹಸ್ರನಾಮ ಪಠಿಸಿ

ಕಟಕ(Cancer) - ಸಾಮಾಧಾನ ಇರಲಿ, ಕುಟುಂಬದಲ್ಲಿ ಸಮಸ್ಯೆ, ಕ್ಲಿಷ್ಟಕರ ವಾತಾವರಣ, ಸಂಗಾತಿಯಲ್ಲಿ ಮನಸ್ತಾಪ ಸಾಧ್ಯತೆ, ದುರ್ಗಾ ಕವಚ ಪಠಿಸಿ

ಈ ರಾಶಿಯವರ ಜೊತೆಗೆ ಖುಷಿಯಿಂದ ವ್ಯವಹಾರ ಮಾಡಬಹುದು

ಸಿಂಹ(Leo)- ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಸಹಕಾರ, ಆರೋಗ್ಯದಲ್ಲಿ ಏರುಪೇರು, ಶಿವ ಸಹಸ್ರನಾಮ ಪಠಿಸಿ

ಕನ್ಯಾ(Virgo) - ಮಕ್ಕಳಿಂದ ಮನಸ್ಸಿಗೆ ನೋವು, ನಿಮಗೆ ನೀವೇ ಶತ್ರುಗಳಾಗುವ ಸಾಧ್ಯತೆ, ನಾರಾಯಣ ಪ್ರಾರ್ಥನೆ ಮಾಡಿ

ತುಲಾ(Libra)- ನೀರಿಗೆ ತೊಂದರೆ, ಕೃಷಿಕರಿಗೆ ಅವ್ಯವಸ್ಥೆಯ ದಿನ, ಸಾಧಾರಣ ದಿನವಾಗಿರಲಿದೆ, ಗಂಗಾ ಪ್ರಾರ್ಥನೆ ಮಾಡಿ

ವೃಶ್ಚಿಕ(Scorpio)- ಉತ್ಸಾಹ ಶಕ್ತಿ ಕುಂದಲಿದೆ, ಇವತ್ತಿನ ಮಟ್ಟಿಗೆ ಎಚ್ಚರಿಕೆ ಬೇಕು, ಶನಿ-ಚಂದ್ರರ ಪ್ರಾರ್ಥನೆ ಮಾಡಿ

ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಮನೋಕೂಟ ಯಾರ ಜೊತೆಗೆ?

ವೃಶ್ಚಿಕ(Scorpio) - ಗುರುವಿನಿಂದ ಬಲವಿದೆ, ಸಾಹಸ ಕಾರ್ಯಗಳಲ್ಲಿ ಅನುಕೂಲ, ಧನ ಸಮೃದ್ಧಿ, ನಾಗ ಪ್ರಾರ್ಥನೆ ಮಾಡಿ

ಮಕರ(Capricorn) - ಆರೋಗ್ಯದಲ್ಲಿ ಏರುಪೇರು, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ಸೂರ್ಯ ಪ್ರಾರ್ಥನೆ ಮಾಡಿ

ಕುಂಭ(Aquarius)- ಬುದ್ಧಿಶಕ್ತಿಯಿಂದ ಕಲಹ ನಿವಾರಣೆ, ಮಾತಿನಿಂದ ಕಾರ್ಯ ಸಾಧನೆ, ಸೂರ್ಯ ಪ್ರಾರ್ಥನೆ, ಗೋಧಿ ದಾನ ಮಾಡಿ

ಮೀನ(Pisces)- ಶತ್ರುಬಾಧೆ, ಸಾಲ ಬಾಧೆ ಕಾಡಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಸೂರ್ಯ ಪ್ರಾರ್ಥನೆ ಮಾಡಿ

PREV
Read more Articles on
click me!

Recommended Stories

ಮೇಷ ದಿಂದ ಮೀನ ರಾಶಿಯವರೆಗಿನ ಜಾತಕ, ಪೂರ್ಣಿಮೆಯಂದು ಶುಭ ಗ್ರಹಗಳ ಸಂಯೋಗ ಮಕರ ಮತ್ತು ಕುಂಭ ರಾಶಿಗೆ ಸೋಮವಾರ ಏಕೆ ವಿಶೇಷ?
ಜೂನ್ 27, 2026 ಶನಿವಾರ – ಈ ರಾಶಿಗೆ ದೊಡ್ಡ ಸವಾಲು, ಈ ರಾಶಿಗೆ ಆರ್ಥಿಕ ಲಾಭ!