ಈ ಬಾರಿ ಅತಿಯಾದ ಮಳೆಯಿಂದ ಬೆಳೆದು ನಿಂತಿದ್ದ ಫಸಲು ಹಾಳಾಗಿದ್ದರಿಂದ ಮನನೊಂದು ಇಬ್ಬರು ರೈತರು ಅತ್ಮಹತ್ಯೆಗೆ ಶರಣಾಗಿದ್ದಾರೆ.
ರಾಣಿಬೆನ್ನೂರು(ಆ.06): ಸಾಲಬಾಧೆ ತಾಳಲಾರದೆ ರೈತರಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ತಾಲೂಕಿನ ಗಂಗಾಪುರ ಗ್ರಾಮದಲ್ಲಿ ಸಂಭವಿಸಿದೆ.
ಆಕಾಶ್ ಶಿವರಾಜಪ್ಪ ಹಲವಾಗಲ (23), ಬಸಪ್ಪ ಶಿವಪ್ಪ ಮಾಚೇನಹಳ್ಳಿ (42) ಮೃತ ರೈತರು. ಕಳೆದ ವರ್ಷ ಮಳೆ ಕೊರತೆಯಿಂದ ಬೆಳೆ ಬಂದಿರಲಿಲ್ಲ.
ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಮಚ್ಚಿನಿಂದ ಹಲ್ಲೆ; ಕೃಷಿ ಹೊಂಡಕ್ಕೆ ಬಿದ್ದು ಭಗ್ನಪ್ರೇಮಿ ಆತ್ಮಹತ್ಯೆ!
ಈ ಬಾರಿ ಅತಿಯಾದ ಮಳೆಯಿಂದ ಬೆಳೆದು ನಿಂತಿದ್ದ ಫಸಲು ಹಾಳಾಗಿದ್ದರಿಂದ ಇಬ್ಬರು ಮನನೊಂದಿದ್ದರು ಎನ್ನಲಾಗಿದೆ.