ಹ್ಯಾಪಿನೆಸ್ ಗಾಗಿ ಆನ್‌ಲೈನ್ ಸರ್ಚ್, ಕೊನೆಗೆ ರಾಯಚೂರು ಹುಡುಗ ಸುಸೈಡ್

Published : Mar 11, 2021, 08:43 PM ISTUpdated : Mar 11, 2021, 08:47 PM IST
ಹ್ಯಾಪಿನೆಸ್ ಗಾಗಿ ಆನ್‌ಲೈನ್ ಸರ್ಚ್, ಕೊನೆಗೆ ರಾಯಚೂರು ಹುಡುಗ ಸುಸೈಡ್

ಸಾರಾಂಶ

ಸಾಯುವ ಮೊದಲು ವೆಬ್ ಸರ್ಚ್ ಮಾಡಿದ ಯುವಕ/ ಹ್ಯಾಪಿನೆಸ್ ಹುಡುಕಲು ಹೋಗಿ ಸಾವಿನ ಕದ ತಟ್ಟಿದ/ ನವೀನ್ (20)ಸಾವಿಗೀಡಾದ ಯುವಕ/ ಮೆಡಿಕಲ್ ಸ್ಟೂಡೆಂಟ್ ಆಗಿದ್ದ ನವೀನ್/ ಬೆಂಗಳೂರು ಮೆಡಿಕಲ್ ಕಾಲೇಜ್ ಹಾಗೂ ರೀಸರ್ಚ್ ಇನ್ಸ್ ಸ್ಟಿಟ್ಯೂಟ್ ಹಾಸ್ಟೆಲ್ ನಲ್ಲಿ ನೇಣಿಗೆ ಶರಣು/ ಚಾಮರಾಜಪೇಟೆಯಲ್ಲಿರುವ ಹಾಸ್ಟೆಲ್‌..

ಬೆಂಗಳೂರು(ಮಾ. 11)  ಸಾಯುವ ಮೊದಲು  ಈ ಯುವಕ ನೇಣು ಹಾಕಿಕೊಳ್ಳುವುದರ ಬಗ್ಗೆ  ಆನ್ ಲೈನ್ ನಲ್ಲಿ ಸರ್ಚ್ ಮಾಡಿದ್ದ. ಹ್ಯಾಪಿನೆಸ್ ಹುಡುಕಲು ಹೋಗಿ ಸಾವಿನ ಕದ ತಟ್ಟಿದ. ನವೀನ್ (20)ಸಾವಿಗೀಡಾದ ಯುವಕ.

ಮೆಡಿಕಲ್ ಸ್ಟೂಡೆಂಟ್ ಆಗಿದ್ದ ನವೀನ್ ಬೆಂಗಳೂರು ಮೆಡಿಕಲ್ ಕಾಲೇಜ್ ಹಾಗೂ ರೀಸರ್ಚ್ ಇನ್ಸ್ ಸ್ಟಿಟ್ಯೂಟ್ ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾಗಿದ್ದಾನೆ.  ಮಂಗಳವಾರ ಸಂಜೆ 4 ಗಂಟೆಗೆ ನೇಣು ಹಾಕಿಕೊಂಡಿದ್ದಾನೆ.

ಬೈಕ್ ನಲ್ಲಿ ಸುತ್ತಾಡೊಣ ಬಾ.. ಒಂದು ಗಂಟೆ ಮಾತಾಡಿ ಯುವತಿ ಸುಸೈಡ್

ಮೂಲತಃ ರಾಯಚೂರುನವರಾದ ನವೀನ್ ಇತ್ತೀಚೆಗೆ ಸ್ಟಡೀಸ್ ಕಾರಣಕ್ಕೆ ಒತ್ತಡಕ್ಕೆ ಒಳಗಾಗಿದ್ದ. ಅಲ್ಲದೆ ಎಲ್ಲಿಯೂ ಕೂಡ ಹ್ಯಾಪಿನೆಸ್ ಸಿಗ್ತಿಲ್ಲ ಎಂದು ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಹಾಸ್ಟೆಲ್ ನ ಸ್ನೇಹಿತರ ಬಳಿ  ಇದೇ ವಿಚಾರ ಮಾತನಾಡಿದ್ದ.

ಸಾಯುವ ದಿನ ಮಧ್ಯಾಹ್ಯ 2:30 ಕ್ಕೆ ಸ್ನೇಹಿತರ ಜೊತೆ ಊಟ ಮಾಡಿದ್ದ. ಇದಾದ ಬಳಿಕ ಒಬ್ಬಂಟಿಯಾಗಿ ತನ್ನ ರೂಂ ನೆಡೆಗೆ ನವೀನ್ ಹೋಗಿದ್ದ. ನಂತರ ಉಳಿದ ರೂಂ ಮೇಟ್ಸ್ವಲ್ಪ‌ ಹೊತ್ತಿನ ನಂತರ ಹಾಸ್ಟೆಲ್ ರೂಂ ಮೇಟ್ಸ್ ಹೋಗಿದ್ದಾರೆ.

ಸಾವಿಗೂ ಮುನ್ನ ಹ್ಯಾಪಿನೆಸ್ ಬಗ್ಗೆ ನವೀನ್ ಸರ್ಚ್ ಮಾಡಿದ್ದ. ಮೋಟಿವೇಷನಲ್ ‌ಸ್ಪೀಚ್ ಸಹ ನೋಡಿದ್ದ. ಮನುಷ್ಯ ಹ್ಯಾಂಗ್ ಮಾಡಿಕೊಂಡ್ರೆ ಎಷ್ಟು ನಿಮಿಷದಲ್ಲಿ ಸಾಯುತ್ತಾನೆ ಎಂದು ಸರ್ಚ್ ಮಾಡಿದ್ದು ಇದಾಗಿ ಅರ್ಧ ಗಂಟೆ ನಂತರ ನೇಣು ಹಾಕಿಕೊಂಡಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಜಯಪುರದಲ್ಲಿ ವಿಕೃತ ಘಟನೆ, ಹಾಲು ತರಲು ಹೋದ ಮಹಿಳೆಯ ಕಿವಿ ಕತ್ತರಿಸಿ ಚಿನ್ನ ಕದ್ದ ಕಳ್ಳರು!
ಶಿಡ್ಲಘಟ್ಟದ 'ಹನಿ' ಹಿಂದೆ ಹೋದ ಚಿಕ್ಕಬಳ್ಳಾಪುರದ ಬಾಲಾಜಿ, ಟ್ರ್ಯಾಪ್‌ ಆಗಿದ್ದಕ್ಕೆ ಜೀವನವನ್ನೇ ಮುಗಿಸಿದ!