ನಂದಿ ಬೆಟ್ಟಕ್ಕೆ ತೆರಳುವ ಯುವತಿಯರೇ ಈ ಕಾಮಾಂಧನ ನೋಡಿದ್ದೀರಾ?

Published : Mar 01, 2020, 08:57 PM ISTUpdated : Mar 01, 2020, 09:12 PM IST
ನಂದಿ ಬೆಟ್ಟಕ್ಕೆ ತೆರಳುವ ಯುವತಿಯರೇ ಈ ಕಾಮಾಂಧನ ನೋಡಿದ್ದೀರಾ?

ಸಾರಾಂಶ

ಪೊಲೀಸರ ಕೈಗೆ ಸಿಕ್ಕಿಬಿದ್ದಖತರ್ ನಾಕ್ ನಕಲಿ ಪೊಲೀಸ್/ ನಂದಿ ಹಿಲ್ಸ್ ರಸ್ತೆಯಲ್ಲಿ ಒಂಟಿ ಮಹಿಳೆಯರಿಗೆ ಕಾಟ ಕೊಡ್ತಿದ್ದ ಆಸಾಮಿ/ ಪೊಲೀಸರ ಬಲೆಗೆ ಬಿದ್ದ ರಾತ್ರಿ ಪೊಲೀಸ್!

ಬೆಂಗಳೂರು(ಮಾ. 01)  ರಾತ್ರಿ ಜಾಲಿರೈಡ್ ಗೆ ಅಂತ ತೆರಳೋ ಒಂಟಿ ಮಹಿಳೆಯರೇ ಈತನ ಟಾರ್ಗೆಟ್. ಏರ್ಪೊರ್ಟ್ ರಸ್ತೆಯಿಂದ ಹೆಬ್ಬಾಳ ಮಾರ್ಗವಾಗಿ ಸಂಚರಿಸುವಾಗ ಎದುರಾಗ ಈತ ಮಾಡುವ ಖತರ್ ನಾಕ್ ಕೆಲಸಕ್ಕೆ ಈಗ ತಕ್ಕ ಶಿಕ್ಷೆಯಾಗಿದೆ.

ಒಂಟಿ ಮಹಿಳೆ ಅಂತ ಗೊತ್ತಾದ್ರೆ ರಸ್ತೆಯಲ್ಲಿ ವಾಹನ ಅಡ್ಡ ಹಾಕುವ ಈ ನಕಲಿ ಪೊಲೀಸ್ ಅವರನ್ನು ಚುಡಾಯಿಸುತ್ತಾನೆ.  ಮಹಿಳೆಯರಿಗೆ ತಡರಾತ್ರಿ ಕಾಟ ಕೊಡ್ತಿದ್ದ ಆರೋಪಿಯನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.  ಚೋಳನಾಯಕನಹಳ್ಳಿ ನಿವಾಸಿ ನರೇಶ್ ಅಲಿಯಾಸ್ ಗುರುನರೇಶ್ ಬಂಧಿಸಲಾಗಿದೆ.

ಚಲಿಸುವ ಬೆಐಕ್ ಟ್ಯಾಂಕ್ ಮೇಲೆ ಕುಳಿತು ಯುವತಿಯ ರೊಮಾನ್ಸ್

ತಡರಾತ್ರಿ ಬೈಕ್ ನಲ್ಲಿ ಒಂಟಿ ಮಹಿಳೆಯರ ಕಾರುಗಳನ್ನ ಚೇಸ್ ಮಾಡ್ತಿದ್ದ ಆರೋಪಿ ನಂತರ ರಸ್ತೆಯಲ್ಲಿ  ಯುವತಿಯರ ವಾಹನಗಳನ್ನ ಅಡ್ಡಗಟ್ಟುತ್ತಿದ್ದ. ಯುವತಿಯರನ್ನ ಕಾರಿನಿಂದ ಕೆಳಗಿಳಿಸಿ ನಡುರಸ್ತೆಯಲ್ಲಿ ಚುಡಾಯಿಸುತ್ತಿದ್ದ. ಪೊಲೀಸರಿಗೆ ಕರೆಮಾಡಲು ಮುಂದಾದ್ರೆ ನಾನೇ ಪೊಲೀಸ್ ಎಂದು ಹೇಳುತ್ತಿದ್ದ. 

ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಂಧಿತ ಆರೋಪಿ ಇದೀಗ ಪೊಲೀಸರ ಟ್ರೀಟ್ ಮೆಂಟ್ ಪಡೆದುಕೊಳ್ಳುತ್ತಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ