ಟಿ20 ವಿಶ್ವಕಪ್ ಫೈನಲ್‌ ಪ್ರವೇಶಿಸಿದ ಭಾರತ ವನಿತೆಯರಿಗೆ ಅಭಿನಂದನೆಗಳ ಮಹಾಪೂರ!

By Suvarna NewsFirst Published Mar 5, 2020, 3:22 PM IST
Highlights

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವನಿತೆಯರು ಫೈನಲ್ ಪ್ರವೇಶಿಸಿದ್ದಾರೆ. ಸೆಮಿಫೈನಲ್ ಪಂದ್ಯ ಮಳೆಯ ಕಾರಣ ರದ್ದಾಯಿತು.  ಹೀಗಾಗಿ ಭಾರತ ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಇದೀಗ ಮಹಿಳಾ ತಂಡದ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. 
 

ಸಿಡ್ನಿ(ಮಾ.05): ಐಸಿಸಿ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಅಖಾಡಕ್ಕಿಳಿದಿದದ ಭಾರತಕ್ಕೆ ಮಳೆರಾಯ ಮತ್ತಷ್ಟು ಅದೃಷ್ಟ ನೀಡಿದ್ದ. ಸತತ ಗೆಲುವಿನೊಂದಿಗೆ ಸೆಮೀಸ್ ಪ್ರವೇಶಿಸಿದ್ದ ಭಾರತ, ಇಂಗ್ಲೆಂಡ್ ಮಣಿಸಲು ಸಜ್ಜಾಗಿತ್ತು. ಆದರೆ ಮಳೆಯಿಂದಾಗಿ ಪಂದ್ಯ ರದ್ದುಗೊಂಡಿತ್ತು. ಹೀಗಾಗಿ ಭಾರತ ನೇರವಾಗಿ ಫೈನಲ್ ಪ್ರವೇಶಿಸಿದೆ.

ಇದನ್ನೂ ಓದಿ: ಮಹಿಳಾ ಟಿ–20 ವಿಶ್ವಕಪ್‌ ಕ್ರಿಕೆಟ್‌: ಸೆಮೀಸ್ ಆಡದೇ ಭಾರತ ವನಿತೆಯರು ಫೈನಲ್‌ಗೆ ಲಗ್ಗೆ

ಗರಿಷ್ಠ ಅಂಕ ಪಡೆದಿರುವ ಭಾರತ ಫೈನಲ್ ಪ್ರವೇಶಿಸಿತು. ಇದೀಗ ಚೊಚ್ಚಲ ಟಿ20 ಟ್ರೋಫಿ ಕೈವಶ ಮಾಡುವ ತವಕದಲ್ಲಿದೆ. ಭಾರತ ವನಿತೆಯರ ಸಾಧನೆಗೆ  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ದಿಗ್ಗಜ ಕ್ರಿಕೆಟಿಗರು ಅಭಿನಂದನೆ ಸಲ್ಲಿಸಿದ್ದಾರೆ. 

 

Congratulations to the Indian Women's team on qualifying for the final. We are proud of you girls and wish you all the luck for the finals. 🇮🇳👏

— Virat Kohli (@imVkohli)

Congratulations on reaching the finals! Wishing you lots of success & tremendous victory ahead. Way to go!

— Suresh Raina🇮🇳 (@ImRaina)

Congratulations to the Indian Women's team on reaching the final. Goodluck, get the cup home girls 🇮🇳🏆

— K L Rahul (@klrahul11)

Would have loved seeing the semi-finals but Indra Devta ke aage kaun jeet sakta hai.
Mehnat ka parinaam achha milta hai. A reward for Winning all the matches in the group stage. Congratulations and wishing you glory this Sunday

— Virender Sehwag (@virendersehwag)

Congratulations to the cricket team for reaching the finals of the well played during the league stage

— Irfan Pathan (@IrfanPathan)

Congrats Team on reaching the final! You guys deserved it after a superb performance in the group stage. Just one more game to go. Good luck! 👍🏽

— Jhulan Goswami (@JhulanG10)

Would have been great to see the match, but many congratulations to for making it to the finals of the . A reward for winning 4 out of 4 in the group stages. Wishing the girls the very best for the finals on

— VVS Laxman (@VVSLaxman281)

India through to their first-ever finals. Played like champions in the league phase and reaping rewards of the same in the face of relentless downpour. All the best for 8th. 🤗👍

— Aakash Chopra (@cricketaakash)

First semi called off. make their 1st final. Feel for team!! Not the way you want to end your campaign and get into the final.

— Lisa Sthalekar (@sthalekar93)
click me!