IPL Auction: ಅನ್‌ಸೋಲ್ಡ್ ಆಗಿದ್ದ ಹರ್ಭಜನ್, ಕರುಣ್ ನಾಯರ್ ಸೇಲ್!

Published : Feb 18, 2021, 08:18 PM ISTUpdated : Feb 18, 2021, 08:39 PM IST
IPL Auction: ಅನ್‌ಸೋಲ್ಡ್ ಆಗಿದ್ದ ಹರ್ಭಜನ್, ಕರುಣ್ ನಾಯರ್ ಸೇಲ್!

ಸಾರಾಂಶ

ಐಪಿಎಲ್ ಹರಾಜಿನಲ್ಲಿ ಆರಂಭದಲ್ಲೇ ಅನ್‌ಸೋಲ್ಡ್ ಆಗಿದ್ದ ಕೆಲ ಪ್ರಮುಖ ಆಟಗಾರರು ಇದೀಗ ಸೇಲಾಗಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಚೆನ್ನೈ(ಫೆ.18):  ಐಪಿಎಲ್ ಹರಾಜಿನಲ್ಲಿನ 8 ಫ್ರಾಂಚೈಸಿಗಳು ಪ್ರಮುಖ ಆಟಗಾರರನ್ನು ಖರೀದಿಸಿದೆ. ಆರಂಭದಲ್ಲೇ ಸೇಲಾಗದೆ ಉಳಿದಿದ್ದ ಆಟಗಾರರು ಇದೀಗ ಬಿಕರಿಯಾಗಿದ್ದಾರೆ. ಕರ್ನಾಟಕ ಕ್ರಿಕೆಟಿಗ ಕರುಣ್ ನಾಯರ್ ಆರಂಭದಲ್ಲಿ ಅನ್‌ಸೋಲ್ಡ್ ಆಗಿದ್ದರು. ಆದರೆ ಅಂತಿಮ ಹಂತದಲ್ಲಿ ಕೆಕೆಆರ್ ತಂಡ ಕರುಣ್ ನಾಯರ್ ಅವರನ್ನು ಖರೀದಿಸಿದೆ.

ಪಂಜಾಬ್ ಕಿಂಗ್ಸ್ ತಂಡಕ್ಕೆ ಶಾರುಖ್ ಖಾನ್ ಸೇರ್ಪಡೆ; ಕುಣಿದು ಕುಪ್ಪಳಿಸಿದ ಪ್ರೀತಿ ಜಿಂಟಾ

ಕೆಕೆಆರ್ 50 ಲಕ್ಷ ರೂಪಾಯಿ ನೀಡಿ ಕರುಣ್ ನಾಯರ್ ಅವರನ್ನು ಖರೀದಿಸಿದೆ. ಇನ್ನು ಆರಂಭದಲ್ಲಿ ಹರ್ಭಜನ್ ಸಿಂಗ್ ಖರೀದಿಸಲು ಆಸಕ್ತಿ ತೋರದ ಫ್ರಾಂಚೈಸಿ ಅಂತಿಮ ಹಂತದಲ್ಲಿ ಮೂಲ 2 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಹರ್ಭಜನ್ ಸಿಂಗ್ ಕೂಡ ಕೆಕೆಆರ್ ತಂಡದ ಪಾಲಾಗಿದ್ದಾರೆ.

ಅನ್‌ಸೋಲ್ಡ್ ಆಗಿದ್ದ ಕೇದಾರ್ ಜಾದವ್ ಅವರಿಗೆ 2 ಕೋಟಿ ರೂಪಾಯಿ ನೀಡಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಖರೀದಿ ಮಾಡಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

T20 World Cup 2026: ಭಾರತ-ಇಂಗ್ಲೆಂಡ್ ಸೆಮಿಫೈನಲ್ ಮ್ಯಾಚ್ ರದ್ದಾದ್ರೆ ಯಾರಿಗೆ ಸಿಗುತ್ತೆ ಫೈನಲ್ ಟಿಕೆಟ್? ಐಸಿಸಿ ನಿಯಮವೇನು?
ವಾಂಖೆಡೆಯಲ್ಲಿ ಭಾರತ-ಇಂಗ್ಲೆಂಡ್ ಬಿಗ್ ಫೈಟ್! ಹೆಡ್-ಟು-ಹೆಡ್ ರೆಕಾರ್ಡ್ಸ್ ಹೀಗಿದೆ ನೋಡಿ!