ಕೊಹ್ಲಿ ಫೋಟೋಗೆ ಅಭಿಮಾನಿಗಳ ಪ್ರತಿಕ್ರಿಯೆ; ಪ್ರಶ್ನೆ ಕೇಳಿದ BCCI ಸುಸ್ತು!

By Web Desk  |  First Published Oct 22, 2019, 9:37 PM IST

ನಾಯಕ ವಿರಾಟ್ ಕೊಹ್ಲಿ ಫೋಟೋಗೆ ಕ್ರಿಕೆಟ್ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಊಹೆಗೂ ನಿಲುಕದ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಅಭಿಮಾನಿಗಳ ಸ್ಪಂದನೆಗೆ ಬಿಸಿಸಿಐ ಸುಸ್ತಾಗಿದೆ.


ರಾಂಚಿ(ಅ.22): ಸೌತ್ ಆಫ್ರಿಕಾ ವಿರುದ್ಧದ ರಾಂಚಿ ಟೆಸ್ಟ್ ಪಂದ್ಯದಲ್ಲಿ ಭಾರತ ಇನಿಂಗ್ಸ್ ಹಾಗೂ 202 ರನ್ ಗೆಲುವು ಸಾಧಿಸಿದೆ. 3-0 ಅಂತರದಲ್ಲಿ ಸರಣಿ ಗೆದ್ದ ಟೀಂ ಇಂಡಿಯಾ, ಐತಿಹಾಸಿಕ ಸಾಧನೆ ಮಾಡಿದೆ. ಈ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿಯ ಫೋಟೋ ವೈರಲ್ ಆಗಿದೆ. ಕೊಹ್ಲಿಯ ವಿಶೇಷ ಭಂಗಿಯ ಫೋಟೋ ಶೇರ್ ಮಾಡಿದ ಬಿಸಿಸಿಐ, ಕ್ಯಾಪ್ಶನ್ ನೀಡಿ ಎಂದಿತ್ತು. ಆದರೆ ಅಭಿಮಾನಿಗಳ ಸ್ಪಂದನೆಗೆ ಬಿಸಿಸಿಐ ಸುಸ್ತಾಗಿದೆ.

 

Caption this? pic.twitter.com/FFqkrKNlfA

— BCCI (@BCCI)

Tap to resize

Latest Videos

undefined

ಇದನ್ನೂ ಓದಿ: ಟೆಸ್ಟ್ ಸರಣಿ ಗೆಲುವಿನ ಶ್ರೇಯಸ್ಸು ರೋಹಿತ್‌ಗೆ ಸಲ್ಲಬೇಕು; ವಿರಾಟ್!

ರಾಂಚಿ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಫೋಟೋವನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಬಿಸಿಸಿಐ, ಕ್ಯಾಪ್ಶನ್ ನೀಡುವಂತೆ ಹೇಳಿತ್ತು. ಇದಕ್ಕೆ ಸ್ಪಂದಿಸಿದ ಕ್ರಿಕೆಟ್ ಅಭಿಮಾನಿಗಳು ಊಹೆಗೂ ಮೀರಿದ ಪ್ರತಿಕ್ರಿಯೆ ನೀಡಿದ್ದಾರೆ.


 

pic.twitter.com/2MaRNKgB8f

— Aditya Saha (@adityakumar480)

I'll do it one better pic.twitter.com/iW4762M6WE

— A man living on Earth® (@RishabPant777)

🌚🌝 pic.twitter.com/2Mo0E9tYbP

— Dr Khushboo 🤭 (@khushikadri)

no one

me to kid pic.twitter.com/lt9FAX5rrt

— Pranjul Sharma🌼 (@Pranjultweet)

After saw this pic.twitter.com/JAL4O59YPj

— Sports Freak (@OfficialSfreak)

Action-Reaction pic.twitter.com/UZGQWPIyhu

— Savage 🇮🇳 (@CutestFunniest)

Kohli's reaction after Watching Bombay Velvet 😂

— Jitesh Rochlani (@jiteshrochlani)

Paaaaaaa pic.twitter.com/LSAFwtx94y

— सिद्धान्त पटेल (@PatelSiddhant_)

pic.twitter.com/UzzUiRajPA

— Chaitanya (@ntSoCool_chatty)
click me!