ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶತಕದತ್ತ..!

By Suvarna NewsFirst Published Mar 31, 2020, 2:33 PM IST
Highlights

ದೇಶದಲ್ಲಿಯೇ ಕೊರೋನಾಗೆ ಬಲಿಯಾಗಿದ್ದು ಕಲಬುರಗಿಯಲ್ಲಿ. ಆದ್ರೆ, ಕಳೆದ 12 ದಿನಗಳಿಂದ ಇರುವರೆಗೂ ಯಾವುದೇ ಕೊರೋನಾ ಪಾಸಿಟಿವ್ ಕೇಸ್‌ಗಳು ಕಂಡುಬಂದಿಲ್ಲ ಎನ್ನುವು ಉತ್ತಮ ಬೆಳವಣಿಗೆಯ ನಡುವೆಯೇ ಇತರೆ ಜಿಲ್ಲೆಗಳಲ್ಲಿ ಸೋಂಕು ವ್ಯಾಪಿಸುತ್ತಿದೆ.

click me!