ಬೆಂಗಳೂರು: ಮಾತು ಕೇಳದವರು ಪೊಲೀಸರ ಅದೊಂದು ಮಾತಿಗೆ ಏರಿಯಾ ಲಾಕ್ ಡೌನ್ ಮಾಡಿದ್ರು

Published : Apr 05, 2020, 10:11 PM ISTUpdated : Apr 05, 2020, 10:14 PM IST
ಬೆಂಗಳೂರು: ಮಾತು ಕೇಳದವರು  ಪೊಲೀಸರ ಅದೊಂದು ಮಾತಿಗೆ ಏರಿಯಾ ಲಾಕ್ ಡೌನ್ ಮಾಡಿದ್ರು

ಸಾರಾಂಶ

ಈ ಏರಿಯಾದಲ್ಲಿ ಮಾತ್ರ ಲಾಕ್ ಡೌನ್ ಆಗಿರಲೇ ಇಲ್ಲ/ ಪೊಲೀಸರ ಮೀಟಿಂಗ್ ನಂತರ ಲಾಕ್ ಡೌನ್/ ಪೊಲೀಸರು ನಡೆಸಿದ ಸಭೆ ಫಲಪ್ರದ

ಬೆಂಗಳೂರು(ಏ. 05)  ನಾವು ಯಾವುದೇ ಕಾರಣಕ್ಕೂ ಲಾಕ್ ಡೌನ್ ಗೆ ಬೆಲೆ ನೀಡುವುದಿಲ್ಲ ಎಂದು ಕೂತಿದ್ದ ಚಾಮರಾಜಪೇಟೆ ವಾಲ್ಮೀಕಿ ನಗರದ  ನಿವಾಸಿಗಳು  ಒಂದು ಮೀಟಿಂಗ್ ನಂತರ ಲಾಕ್  ಡೌನ್ ಗೆ   ಈ ನಿವಾಸಿಗಳು ಬೆಂಬಲ ಕೊಟ್ಟಿದ್ದಾರೆ.

ಲಾಕ್ ಡೌನ್ ಮಧ್ಯೆ ಕೇಂದ್ರ ಆರೋಗ್ಯ ಇಲಾಖೆ ಕೊಟ್ಟ ಆತಂಕಕಾರಿ ಮಾಹಿತಿ

ಯಾರು ಹೇಳಿದರೂ ಕೇಳದ ಜನ ಪೊಲೀಸರ ಒಂದೇ  ಒಂದು ಮೀಟಿಂಗ್ , ಆ ಒಂದೇ ಒಂದು ಮಾತಿಗೆ ಸ್ವಯಂ ಪ್ರೇರಿತರಾಗಿ ಅಂಗಡಿ  ಮುಂಗಟ್ಟು ಬಂದ್ ಮಾಡಿದ್ದಾರೆ.

"

"

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?