ಭಾರತದ ಮೊತ್ತ ಮೊದಲ ಸೋಂಕಿತನ ಕೊರೋನಾ ವೈರಸ್‌ ಚಿತ್ರ ಬಿಡುಗಡೆ!

Published : Mar 28, 2020, 08:15 AM IST
ಭಾರತದ ಮೊತ್ತ ಮೊದಲ ಸೋಂಕಿತನ ಕೊರೋನಾ ವೈರಸ್‌ ಚಿತ್ರ ಬಿಡುಗಡೆ!

ಸಾರಾಂಶ

ಭಾರತದ ಮೊತ್ತ ಮೊದಲ ಸೋಂಕಿತನ ಕೊರೋನಾ ವೈರಸ್‌ ಚಿತ್ರ ಬಿಡುಗಡೆ| ಕೇರಳದಲ್ಲಿ ಜ.30ರಂದು ಕೊರೋನಾಕ್ಕೆ ತುತ್ತಾಗಿದ್ದ ವ್ಯಕ್ತಿ

ನವದೆಹಲಿ(ಮಾ.28): ಇದೇ ಮೊದಲ ಬಾರಿಗೆ ಕೊರೋನಾ ವೈರಸ್‌ನ ಮೈಕ್ರೋಸ್ಕೋಪಿಕ್‌ ಚಿತ್ರವನ್ನು ಭಾರತೀಯ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.

ಕೇರಳದಲ್ಲಿ ಜ.30ರಂದು ಕೊರೋನಾಕ್ಕೆ ತುತ್ತಾಗಿದ್ದ ವ್ಯಕ್ತಿಯ ಗಂಟಲಿನ ಭಾಗದಿಂದ ಸಂಗ್ರಹಿಸಲಾಗಿದ್ದ ಸ್ವಾಬ್‌ನಲ್ಲಿದ್ದ ಕೊರೋನಾ ಸೋಂಕಿನ ಚಿತ್ರ ಬಿಡುಗಡೆ ಮಾಡಲಾಗಿದೆ

ಕೊರೋನಾ ವೈರಸ್‌ ಅಧ್ಯಯನದ ಕುರಿತಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಪ್ರಬಂಧದಲ್ಲಿ ಪ್ರಕಟಿಸಲಾಗಿದೆ.

PREV
click me!

Recommended Stories

ಅಕ್ಷಯ್ ಕುಮಾರ್ ರಾಮಸೇತು ಚಿತ್ರದ 45 ಕಿರಿಯ ಕಲಾವಿದರಿಗೂ ಕೊರೊನಾ ಪಾಸಿಟಿವ್!
ಕೊರೋನಾ ಅಟ್ಟಹಾಸ; 3 ರಾಜ್ಯಗಳಿಗೆ ತಜ್ಞರ ತಂಡ ಕಳುಹಿಸಿದ ಮೋದಿ!