ಆನೆ ಬಂತೊಂದು ಆನೆ.. ಜೊತೆಗೆ ಬೆತ್ತಲೆ ರಾಣಿನೂ ಬಂದ್ರು!

By Suvarna News  |  First Published Feb 20, 2021, 11:23 PM IST

ಆನೆ ಮೇಲೆ ಮಲಗಿದ ಬೆತ್ತಲೆ ರಾಣಿ/ ಸಮುದಾಯಕ್ಕೆ ನೆರವು ನೀಡಲು ಹೀಗೆ ಮಾಡಿದೆ/ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧ/   ಸಿಕ್ಕಾಪಟ್ಟೆ ಬೋಲ್ಡ್ ವಿಡಿಯೋ


ಮಾಸ್ಕೋ( ಫೆ.  20)  ಬೆತ್ತಲೆ ಪೋಸ್ ನೀಡುವುದರಲ್ಲಿ ಈಕೆ ಒಂದು ಕೈ ಮುಂದು.. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ  ಹಾಕಿಕೊಂಡಿರುವ ವಿಡಿಯೋ ಒಂದು ಟೀಕೆಗಳ ಸುರಿಮಳೆಗೆ ಕಾರಣವಾಗಿದೆ.

ಸೋಶಿಯಲ್ ಮೀಡಿಯಾ ಸೆಲೆಬ್ರಿಟಿ, ಮಾಡೆಲ್ ಅಲೆಸ್ಯಾ ಕಫೆಲ್ನಿಕೋವಾ(22) ಆನೆ ಮೇಲೆ ಬೆತ್ತಲೆ ಪೋಸ್ ಕೊಟ್ಟಿದ್ದಾರೆ. ಅಳಿವಿನ ಅಂಚಿನಲ್ಲಿರುವ ಸುಮಾತ್ರನ್ ಆನೆ ಮೇಲೆ ಮಾಡೆಲ್ ಬೆತ್ತಲೆಯಾಗಿ ಮಲಗಿದ್ದಾರೆ.

Tap to resize

Latest Videos

undefined

ಆನೆ ಮೇಲೆ ಬೆತ್ತಲೆ ಮಲಗಿದ್ದ ವಿಡಿಯೋ ತುಣುಕನ್ನು ಶೇರ್  ಮಾಡಿಕೊಂಡಿದ್ದರು. ಟೀಕೆಗಳು ಬಂದ ಮೇಲೆ ಅದನ್ನು ಡಿಲೀಟ್ ಮಾಡಿದ್ದಾರೆ.

ಕಮೆಂಟಿಗರು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದು ನೀವು ಆನೆ ಬದಲು ನಿರ್ಜೀವ ವಸ್ತು ಬಳಸಬಹುದಿತ್ತು. ಬೆತ್ತಲೆಯಾಗಿ ನಿಮ್ಮನ್ನು ನೋಡುವ ಆಸಕ್ತಿ ಇದ್ದರೂ ಈ ರೀತಿ ಮಾಡುವುದು ತರವಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಗ್ರಾಮದ ಸಮುದಾಯವೊಂದಕ್ಕೆ ದೇಣಿಗೆ ನೀಡಲು ಈ ಪೋಸ್ ನೀಡಬೇಕಾಯಿತು ಎಂದು ಮಾಡೆಲ್ ತಮ್ಮ ನಡೆ ಸಮರ್ಥನೆ  ಮಾಡಿಕೊಂಡಿದ್ದಾರೆ. 

 

Gerakan Blok and Unfol org asing yg ga tau Berterimakasih krn udah numpang PANSOS di INDONESIA. pic.twitter.com/E3hOkqFM6k

— ANTON RASI (@ANTONRASI2)
click me!