Petrol Diesel Price October 22nd 2023: ಕಚ್ಚಾ ತೈಲ ಬೆಲೆ ಏರಿಕೆ, ಇಳಿಕೆ ಆಧಾರದ ಮೇಲೆ ಪೆಟ್ರೋಲ್, ಡೀಸೆಲ್ ಬೆಲೆ ವ್ಯತ್ಯಾಸವಾಗುತ್ತದೆ. ದೇಶದ ಹಲವೆಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಏರಿಕೆ - ಇಳಿಕೆಯಾಗುತ್ತಿದೆ. ಇದೇ ರೀತಿ, ರಾಜ್ಯದಲ್ಲೂ ಬೆಂಗಳೂರು ಹೊರತುಪಡಿಸಿ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆ ನಗರಗಳಲ್ಲಿ ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗುತ್ತಲೇ ಇರುತ್ತದೆ.
ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ (Petrol) - ಡೀಸೆಲ್ (Diesel) ಬೆಲೆ ವಿವರ ಹೀಗಿದೆ ನೋಡಿ..
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
- ಬಾಗಲಕೋಟೆ - ರೂ. 102.62
- ಬೆಂಗಳೂರು - ರೂ. 101.94
- ಬೆಂಗಳೂರು ಗ್ರಾಮಾಂತರ - ರೂ. 102
- ಬೆಳಗಾವಿ - ರೂ. 102.62
- ಬಳ್ಳಾರಿ - ರೂ. 103.90
- ಬೀದರ್ - ರೂ. 102.52
- ವಿಜಯಪುರ - ರೂ. 101.72
- ಚಾಮರಾಜನಗರ - ರೂ. 101.93
- ಚಿಕ್ಕಬಳ್ಳಾಪುರ - ರೂ. 101.69
- ಚಿಕ್ಕಮಗಳೂರು - ರೂ. 103.32
- ಚಿತ್ರದುರ್ಗ - ರೂ. 102.73
- ದಕ್ಷಿಣ ಕನ್ನಡ - ರೂ. 101.21
- ದಾವಣಗೆರೆ - ರೂ. 104.04
- ಧಾರವಾಡ - ರೂ. 101.99
- ಗದಗ - ರೂ. 102.19
- ಕಲಬುರಗಿ - ರೂ. 102.29
- ಹಾಸನ - ರೂ. 101.88
- ಹಾವೇರಿ - ರೂ. 102.58
- ಕೊಡಗು - ರೂ. 103.32
- ಕೋಲಾರ - ರೂ. 102.07
- ಕೊಪ್ಪಳ - ರೂ. 102.86
- ಮಂಡ್ಯ - ರೂ. 102.05
- ಮೈಸೂರು - ರೂ. 101.72
- ರಾಯಚೂರು - ರೂ. 102.62
- ರಾಮನಗರ - ರೂ. 102.28
- ಶಿವಮೊಗ್ಗ - ರೂ. 103.78
- ತುಮಕೂರು - ರೂ. 102.76
- ಉಡುಪಿ - ರೂ. 101.44
- ಉತ್ತರ ಕನ್ನಡ - ರೂ. 103.01
- ವಿಜಯನಗರ - ರೂ. 104.23
- ಯಾದಗಿರಿ - ರೂ. 102.79
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:
- ಬಾಗಲಕೋಟೆ - ರೂ. 88.53
- ಬೆಂಗಳೂರು - ರೂ. 87.89
- ಬೆಂಗಳೂರು ಗ್ರಾಮಾಂತರ - ರೂ. 87.95
- ಬೆಳಗಾವಿ - ರೂ. 88.53
- ಬಳ್ಳಾರಿ - ರೂ. 89.68
- ಬೀದರ್ - ರೂ. 88.44
- ವಿಜಯಪುರ - ರೂ. 87.71
- ಚಾಮರಾಜನಗರ - ರೂ. 87.88
- ಚಿಕ್ಕಬಳ್ಳಾಪುರ - ರೂ. 87.67
- ಚಿಕ್ಕಮಗಳೂರು - ರೂ. 88.98
- ಚಿತ್ರದುರ್ಗ - ರೂ. 88.44
- ದಕ್ಷಿಣ ಕನ್ನಡ - ರೂ. 87.20
- ದಾವಣಗೆರೆ - ರೂ. 89.63
- ಧಾರವಾಡ - ರೂ. 87.96
- ಗದಗ - ರೂ. 88.14
- ಕಲಬುರಗಿ - ರೂ. 88.24
- ಹಾಸನ - ರೂ. 87.67
- ಹಾವೇರಿ - ರೂ. 88.49
- ಕೊಡಗು - ರೂ. 88.98
- ಕೋಲಾರ - ರೂ. 88.01
- ಕೊಪ್ಪಳ - ರೂ. 88.75
- ಮಂಡ್ಯ - ರೂ. 87.99
- ಮೈಸೂರು - ರೂ. 87.70
- ರಾಯಚೂರು - ರೂ. 88.54
- ರಾಮನಗರ - ರೂ. 88.20
- ಶಿವಮೊಗ್ಗ - ರೂ. 89.45
- ತುಮಕೂರು - ರೂ. 88.64
- ಉಡುಪಿ - ರೂ. 87.41
- ಉತ್ತರ ಕನ್ನಡ - ರೂ. 88.80
- ವಿಜಯನಗರ - ರೂ. 89.79
- ಯಾದಗಿರಿ - ರೂ. 88.68