Petrol, Diesel Price Today: ಉತ್ತರ ಕನ್ನಡ, ಚಿಕ್ಕಮಗಳೂರಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ

Published : Nov 30, 2022, 07:19 AM IST
Petrol, Diesel Price Today: ಉತ್ತರ ಕನ್ನಡ, ಚಿಕ್ಕಮಗಳೂರಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ

ಸಾರಾಂಶ

ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಇನ್ನು, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ..  

Petrol Diesel Price November 30th 2022: ಕಚ್ಚಾ ತೈಲ ಬೆಲೆಯಲ್ಲಿ (Crude Oil Price) ಸಾಕಷ್ಟು ಇಳಿಕೆಯಾಗಿದ್ದರೂ ರಾಷ್ಟ್ರ ರಾಜಧಾನಿ ನವದೆಹಲಿ, ರಾಜ್ಯ ರಾಜಧಾನಿ ಬೆಂಗಳೂರು (Bengaluru), ಚೆನ್ನೈ, ಮುಂಬೈ, ಕೋಲ್ಕತ್ತ ಸೇರಿ ಹಲವು ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೂ, ದೇಶದ ಇತರೆಡೆ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರದಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ಇನ್ನು, ಪೆಟ್ರೋಲ್‌ (Petrol), ಡೀಸೆಲ್‌ (Diesel) ಬೆಲೆ ಏರಿಕೆ ವಾಹನ ಸವಾರರ ಮೇಲೆ ಮಾತ್ರ ಅಲ್ಲ ಅನೇಕ ಅಗತ್ಯ ವಸ್ತುಗಳ ಬೆಲೆ ಏರಿಕೆ ಮೇಲೂ ಪರಿಣಾಮ ಬೀರುತ್ತದೆ. ಈ ಹಿನ್ನೆಲೆ ಹಲವರು ಪ್ರತಿದಿನ ಇಂಧನ ದರವನ್ನು (Fuel Price) ಚೆಕ್‌ ಮಾಡ್ತಾರೆ. ರಾಜ್ಯದಲ್ಲೂ ನಗರಗಳು, ಜಿಲ್ಲಾ ಕೇಂದ್ರಗಳು ಸೇರಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಸಾಮಾನ್ಯವಾಗಿ ಏರುಪೇರು ಉಂಟಾಗುತ್ತಿದೆ. ನೀವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು ಅಂತ ತಿಳ್ಕೋಬೇಕಾ..? ಇಲ್ಲಿದೆ ವಿವರ..

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

  • ಬಾಗಲಕೋಟೆ - ರೂ. 102.63
  • ಬೆಂಗಳೂರು - ರೂ. 101.94
  • ಬೆಂಗಳೂರು ಗ್ರಾಮಾಂತರ - ರೂ. 101.94
  • ಬೆಳಗಾವಿ - ರೂ. 102.36
  • ಬಳ್ಳಾರಿ - ರೂ. 103.73
  • ಬೀದರ್ - ರೂ. 102.96
  • ವಿಜಯಪುರ - ರೂ. 102.29
  • ಚಾಮರಾಜನಗರ - ರೂ. 102.07
  • ಚಿಕ್ಕಬಳ್ಳಾಪುರ - ರೂ. 101.94
  • ಚಿಕ್ಕಮಗಳೂರು - ರೂ. 102.92
  • ಚಿತ್ರದುರ್ಗ - ರೂ. 103.11
  • ದಕ್ಷಿಣ ಕನ್ನಡ - ರೂ. 101.16
  • ದಾವಣಗೆರೆ - ರೂ. 103.57
  • ಧಾರವಾಡ - ರೂ. 101.99
  • ಗದಗ - ರೂ. 102.64
  • ಕಲಬುರಗಿ - ರೂ. 102.42
  • ಹಾಸನ - ರೂ. 102.03
  • ಹಾವೇರಿ - ರೂ. 102.65
  • ಕೊಡಗು - ರೂ. 103.26
  • ಕೋಲಾರ - ರೂ. 102.14
  • ಕೊಪ್ಪಳ - ರೂ. 103.05
  • ಮಂಡ್ಯ - ರೂ. 101.50
  • ಮೈಸೂರು - ರೂ. 101.73
  • ರಾಯಚೂರು - ರೂ. 102.29
  • ರಾಮನಗರ - ರೂ. 102.25
  • ಶಿವಮೊಗ್ಗ - ರೂ. 103.66
  • ತುಮಕೂರು - ರೂ. 102.26
  • ಉಡುಪಿ - ರೂ. 102.02
  • ಉತ್ತರ ಕನ್ನಡ - ರೂ. 102.49
  • ಯಾದಗಿರಿ - ರೂ. 102.79

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:

  • ಬಾಗಲಕೋಟೆ - ರೂ. 88.54
  • ಬೆಂಗಳೂರು - ರೂ. 87.89
  • ಬೆಂಗಳೂರು ಗ್ರಾಮಾಂತರ - ರೂ. 87.89
  • ಬೆಳಗಾವಿ - ರೂ. 88.30
  • ಬಳ್ಳಾರಿ - ರೂ. 89.53
  • ಬೀದರ್ - ರೂ. 88.83
  • ವಿಜಯಪುರ - ರೂ. 88.23
  • ಚಾಮರಾಜನಗರ - ರೂ. 88.01
  • ಚಿಕ್ಕಬಳ್ಳಾಪುರ - ರೂ. 87.89
  • ಚಿಕ್ಕಮಗಳೂರು - ರೂ. 88.48
  • ಚಿತ್ರದುರ್ಗ - ರೂ. 88.79
  • ದಕ್ಷಿಣ ಕನ್ನಡ - ರೂ. 87.15
  • ದಾವಣಗೆರೆ - ರೂ. 89.20
  • ಧಾರವಾಡ - ರೂ. 87.96
  • ಗದಗ - ರೂ. 88.55
  • ಕಲಬುರಗಿ - ರೂ. 88.35
  • ಹಾಸನ - ರೂ. 87.81
  • ಹಾವೇರಿ - ರೂ. 88.56
  • ಕೊಡಗು - ರೂ. 88.92
  • ಕೋಲಾರ - ರೂ. 88.08
  • ಕೊಪ್ಪಳ - ರೂ. 88.91
  • ಮಂಡ್ಯ - ರೂ. 87.49
  • ಮೈಸೂರು - ರೂ. 87.71
  • ರಾಯಚೂರು - ರೂ. 88.25
  • ರಾಮನಗರ - ರೂ. 88.17
  • ಶಿವಮೊಗ್ಗ - ರೂ. 89.33
  • ತುಮಕೂರು - ರೂ. 88.18
  • ಉಡುಪಿ - ರೂ. 87.93
  • ಉತ್ತರ ಕನ್ನಡ - ರೂ. 88.36
  • ಯಾದಗಿರಿ - ರೂ. 88.68

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!