Petrol, Diesel Price Today: ರಾಯಚೂರಿನಲ್ಲಿ ಇಳಿಕೆ, ಚಿತ್ರದುರ್ಗದಲ್ಲಿ ಹೆಚ್ಚಾದ ಪೆಟ್ರೋಲ್‌, ಡೀಸೆಲ್‌ ದರ

By BK AshwinFirst Published Nov 28, 2022, 6:54 AM IST
Highlights

ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಇನ್ನು, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ..

Petrol Diesel Price November 28th 2022: ಪೆಟ್ರೋಲ್‌ (Petrol) ಬೆಲೆ ಏರಿಕೆ ವಾಹನ ಸವಾರರ ಮೇಲೆ ಪರಿಣಾಮ ಬೀರುತ್ತದೆ. ಇನ್ನು, ಡೀಸೆಲ್‌ (Diesel) ದರ ಹೆಚ್ಚಾದರಂತೂ ಹಲವು ದಿನಬಳಕೆ ಹಾಗೂ ಅಗತ್ಯ ವಸ್ತುಗಳ ಬೆಲೆಯೂ ದುಬಾರಿಯಾಗುತ್ತದೆ. ಈ ಹಿನ್ನೆಲೆ ಹಲವರು ಪ್ರತಿದಿನ ಇಂಧನ ದರವನ್ನು ಪರಿಶೀಲಿಸುತ್ತಾರೆ. ಕಚ್ಚಾ ತೈಲ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸವಾಗುತ್ತಿದ್ದರೂ, ರಾಷ್ಟ್ರ ರಾಜಧಾನಿ ನವದೆಹಲಿ, ರಾಜ್ಯ ರಾಜಧಾನಿ ಬೆಂಗಳೂರು (Bengaluru), ಚೆನ್ನೈ, ಮುಂಬೈ, ಕೋಲ್ಕತ್ತ ಸೇರಿ ಹಲವು ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ , ಡೀಸೆಲ್‌ ಬೆಲೆಯಲ್ಲಿ 6 ತಿಂಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೂ, ದೇಶದ ಇತರೆಡೆ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರದಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ರಾಜ್ಯದಲ್ಲೂ ನಗರಗಳು, ಜಿಲ್ಲಾ ಕೇಂದ್ರಗಳು ಸೇರಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಸಾಮಾನ್ಯವಾಗಿ ಏರುಪೇರು ಉಂಟಾಗುತ್ತಿದೆ. ನೀವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು ಅಂತ ತಿಳ್ಕೋಬೇಕಾ..? ಇಲ್ಲಿದೆ ವಿವರ..

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

  • ಬಾಗಲಕೋಟೆ - ರೂ. 102.68
  • ಬೆಂಗಳೂರು - ರೂ. 101.94
  • ಬೆಂಗಳೂರು ಗ್ರಾಮಾಂತರ - ರೂ. 102.01
  • ಬೆಳಗಾವಿ - ರೂ. 102.13
  • ಬಳ್ಳಾರಿ - ರೂ. 103.78
  • ಬೀದರ್ - ರೂ. 102.28
  • ವಿಜಯಪುರ - ರೂ. 102.12
  • ಚಾಮರಾಜನಗರ - ರೂ. 102.10
  • ಚಿಕ್ಕಬಳ್ಳಾಪುರ - ರೂ. 101.94
  • ಚಿಕ್ಕಮಗಳೂರು - ರೂ. 103.27
  • ಚಿತ್ರದುರ್ಗ - ರೂ. 104.62
  • ದಕ್ಷಿಣ ಕನ್ನಡ - ರೂ. 101.13
  • ದಾವಣಗೆರೆ - ರೂ. 103.67
  • ಧಾರವಾಡ - ರೂ. 101.71
  • ಗದಗ - ರೂ. 102.25
  • ಕಲಬುರಗಿ - ರೂ. 101.71
  • ಹಾಸನ - ರೂ. 102.34
  • ಹಾವೇರಿ - ರೂ. 102.85
  • ಕೊಡಗು - ರೂ. 103.11
  • ಕೋಲಾರ - ರೂ. 101.81
  • ಕೊಪ್ಪಳ - ರೂ. 103.05
  • ಮಂಡ್ಯ - ರೂ. 101.61
  • ಮೈಸೂರು - ರೂ. 101.50
  • ರಾಯಚೂರು - ರೂ. 101.84
  • ರಾಮನಗರ - ರೂ. 102.40
  • ಶಿವಮೊಗ್ಗ - ರೂ. 103.43
  • ತುಮಕೂರು - ರೂ. 102.45
  • ಉಡುಪಿ - ರೂ. 101.44
  • ಉತ್ತರ ಕನ್ನಡ - ರೂ. 102.49
  • ಯಾದಗಿರಿ - ರೂ. 102.43

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:

  • ಬಾಗಲಕೋಟೆ - ರೂ. 88.59
  • ಬೆಂಗಳೂರು - ರೂ. 87.89
  • ಬೆಂಗಳೂರು ಗ್ರಾಮಾಂತರ - ರೂ. 87.95
  • ಬೆಳಗಾವಿ - ರೂ. 88.09
  • ಬಳ್ಳಾರಿ - ರೂ. 89.58
  • ಬೀದರ್ - ರೂ. 88.23
  • ವಿಜಯಪುರ - ರೂ. 88.07
  • ಚಾಮರಾಜನಗರ - ರೂ. 88.04
  • ಚಿಕ್ಕಬಳ್ಳಾಪುರ - ರೂ. 87.89
  • ಚಿಕ್ಕಮಗಳೂರು - ರೂ. 88.99
  • ಚಿತ್ರದುರ್ಗ - ರೂ. 90.15
  • ದಕ್ಷಿಣ ಕನ್ನಡ - ರೂ. 87.13
  • ದಾವಣಗೆರೆ - ರೂ. 89.29
  • ಧಾರವಾಡ - ರೂ. 87.71
  • ಗದಗ - ರೂ. 88.20
  • ಕಲಬುರಗಿ - ರೂ. 87.71
  • ಹಾಸನ - ರೂ. 88.09
  • ಹಾವೇರಿ - ರೂ. 88.74
  • ಕೊಡಗು - ರೂ. 88.75
  • ಕೋಲಾರ - ರೂ. 87.77
  • ಕೊಪ್ಪಳ - ರೂ. 88.91
  • ಮಂಡ್ಯ - ರೂ. 87.59
  • ಮೈಸೂರು - ರೂ. 87.49
  • ರಾಯಚೂರು - ರೂ. 87.84
  • ರಾಮನಗರ - ರೂ. 88.31
  • ಶಿವಮೊಗ್ಗ - ರೂ. 89.15
  • ತುಮಕೂರು - ರೂ. 88.36
  • ಉಡುಪಿ - ರೂ. 87.41
  • ಉತ್ತರ ಕನ್ನಡ - ರೂ. 88.36
  • ಯಾದಗಿರಿ - ರೂ. 88.36
click me!