Petrol Diesel Price Today: ಚಿಕ್ಕಮಗಳೂರಲ್ಲಿ ಇಳಿಕೆಯಾದ, ಶಿವಮೊಗ್ಗದಲ್ಲಿ ಹೆಚ್ಚಾದ ಪೆಟ್ರೋಲ್‌, ಡೀಸೆಲ್‌ ಬೆಲೆ

By BK AshwinFirst Published May 16, 2023, 7:33 AM IST
Highlights

ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಇನ್ನು, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ..

Petrol Diesel Price May 16th 2023: ಕಚ್ಚಾ ತೈಲ ಬೆಲೆ ಏರಿಕೆ, ಇಳಿಕೆ ಆಧಾರದ ಮೇಲೆ ಪೆಟ್ರೋಲ್‌ , ಡೀಸೆಲ್‌ ಬೆಲೆ ವ್ಯತ್ಯಾಸವಾಗುತ್ತದೆ. ದೇಶದ ಹಲವೆಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಏರಿಕೆ - ಇಳಿಕೆಯಾಗುತ್ತಿದೆ. ಇದೇ ರೀತಿ, ರಾಜ್ಯದಲ್ಲೂ ಬೆಂಗಳೂರು ಹೊರತುಪಡಿಸಿ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆ ನಗರಗಳಲ್ಲಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಲೇ ಇರುತ್ತದೆ. 

ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ (Petrol) - ಡೀಸೆಲ್ (Diesel) ಬೆಲೆ ವಿವರ ಹೀಗಿದೆ ನೋಡಿ.. 

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ದರಗಳು:

  • ಬಾಗಲಕೋಟೆ - ರೂ. 102.49
  • ಬೆಂಗಳೂರು - ರೂ. 101.94
  • ಬೆಂಗಳೂರು ಗ್ರಾಮಾಂತರ - ರೂ. 101.94
  • ಬೆಳಗಾವಿ - ರೂ. 101.88
  • ಬಳ್ಳಾರಿ - ರೂ. 103.07
  • ಬೀದರ್ - ರೂ. 102.83
  • ವಿಜಯಪುರ - ರೂ. 101.77
  • ಚಾಮರಾಜನಗರ - ರೂ. 101.93
  • ಚಿಕ್ಕಬಳ್ಳಾಪುರ - ರೂ. 102
  • ಚಿಕ್ಕಮಗಳೂರು - ರೂ. 102.85
  • ಚಿತ್ರದುರ್ಗ - ರೂ. 103.09
  • ದಕ್ಷಿಣ ಕನ್ನಡ - ರೂ. 101.82
  • ದಾವಣಗೆರೆ - ರೂ. 103.36
  • ಧಾರವಾಡ - ರೂ. 102.04
  • ಗದಗ - ರೂ. 102.79
  • ಕಲಬುರಗಿ - ರೂ. 102.21
  • ಹಾಸನ - ರೂ. 101.67
  • ಹಾವೇರಿ - ರೂ. 102.24
  • ಕೊಡಗು - ರೂ. 103.13
  • ಕೋಲಾರ - ರೂ. 102.10
  • ಕೊಪ್ಪಳ - ರೂ. 103.02
  • ಮಂಡ್ಯ - ರೂ. 102.14
  • ಮೈಸೂರು - ರೂ. 101.50
  • ರಾಯಚೂರು - ರೂ. 101.90
  • ರಾಮನಗರ - ರೂ. 102.45
  • ಶಿವಮೊಗ್ಗ - ರೂ. 103.26
  • ತುಮಕೂರು - ರೂ. 102
  • ಉಡುಪಿ - ರೂ. 101.59
  • ಉತ್ತರ ಕನ್ನಡ - ರೂ. 102.96
  • ವಿಜಯನಗರ - ರೂ. 103.20
  • ಯಾದಗಿರಿ - ರೂ. 102.65

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:

  • ಬಾಗಲಕೋಟೆ - ರೂ. 88.41
  • ಬೆಂಗಳೂರು - ರೂ. 87.89
  • ಬೆಂಗಳೂರು ಗ್ರಾಮಾಂತರ - ರೂ. 87.89
  • ಬೆಳಗಾವಿ - ರೂ. 87.87
  • ಬಳ್ಳಾರಿ - ರೂ. 88.95
  • ಬೀದರ್ - ರೂ. 88.72
  • ವಿಜಯಪುರ - ರೂ. 87.77
  • ಚಾಮರಾಜನಗರ - ರೂ. 87.88
  • ಚಿಕ್ಕಬಳ್ಳಾಪುರ - ರೂ. 87.95
  • ಚಿಕ್ಕಮಗಳೂರು - ರೂ. 88.68
  • ಚಿತ್ರದುರ್ಗ - ರೂ. 88.83
  • ದಕ್ಷಿಣ ಕನ್ನಡ - ರೂ. 87.75
  • ದಾವಣಗೆರೆ - ರೂ. 89.07
  • ಧಾರವಾಡ - ರೂ. 88.01
  • ಗದಗ - ರೂ. 88.68
  • ಕಲಬುರಗಿ - ರೂ. 88.16
  • ಹಾಸನ - ರೂ. 87.55
  • ಹಾವೇರಿ - ರೂ. 88.19
  • ಕೊಡಗು - ರೂ.  88.85
  • ಕೋಲಾರ - ರೂ. 88.03
  • ಕೊಪ್ಪಳ - ರೂ. 88.89
  • ಮಂಡ್ಯ - ರೂ. 88.08
  • ಮೈಸೂರು - ರೂ. 87.49
  • ರಾಯಚೂರು - ರೂ. 87.89
  • ರಾಮನಗರ - ರೂ. 88.36
  • ಶಿವಮೊಗ್ಗ - ರೂ. 89.04
  • ತುಮಕೂರು - ರೂ. 87.85
  • ಉಡುಪಿ - ರೂ. 87.54
  • ಉತ್ತರ ಕನ್ನಡ - ರೂ. 88.77
  • ವಿಜಯನಗರ - ರೂ. 89.05
  • ಯಾದಗಿರಿ - ರೂ. 88.55
click me!