
ನವದೆಹಲಿ(ಏ.24): ಪೆಟ್ರೋಲ್, ಡೇಸೆಲ್ ದರ ದಿನಗಳೆದಂತೆ ವಾಹನ ಸವಾರರ ಜೇಬು ಸುಡುತ್ತಿದೆ. ಬೆಲೆ ಏರಿಕೆ ಮಧ್ಯೆ ಏರುತ್ತಿರುವ ತೈಲ ದರ ಜನಸಾಮಾನ್ಯರನ್ನು ಇನ್ನಿಲ್ಲದಂತೆ ಕಂಗಾಲುಗೊಳಿಸಿದೆ. ಇಂಧನ ಹಾಕಿಸಿ ವಾಹನಗಳಲ್ಲಿ ತಿರುಗಾಡೋದೇ ಕಷ್ಟಗೊಳಿಸಿದೆ. ಅದರಲ್ಲೂ ಕೊರೋನಾ ಹಾವಳಿ ಹಾಗೂ ಉಕ್ರೇನ್ ರಷ್ಯಾ ಯುದ್ಧದ ಬಳಿಕ ತೈಲ ದರ ಏಕಾಏಕಿ ಏರಿಕೆಯಾಗಿ ಗ್ರಾಹಕರಿಗೆ ಮತ್ತಷ್ಟು ಚಿಂತೆಗೀಡು ಮಾಡಿದೆ.. ಹೀಗಿರುವಾಗ ಕರ್ನಾಟಕದ ಜಿಲ್ಲೆಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಹೇಗಿದೆ? ಇಲ್ಲಿದೆ ಪಟ್ಟಿ
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
ಬಾಗಲಕೋಟೆ - ರೂ. 111.58
ಬೆಂಗಳೂರು - ರೂ. 111.09
ಬೆಂಗಳೂರು ಗ್ರಾಮಾಂತರ - ರೂ. 110.74
ಬೆಳಗಾವಿ - ರೂ. 111.09
ಬಳ್ಳಾರಿ - ರೂ. 112.28
ಬೀದರ್ - ರೂ. 111.63
ವಿಜಯಪುರ - ರೂ. 111.09
ಚಾಮರಾಜನಗರ - ರೂ. 111.04
ಚಿಕ್ಕಬಳ್ಳಾಪುರ - ರೂ. 111.56
ಚಿಕ್ಕಮಗಳೂರು - ರೂ. 112.36
ಚಿತ್ರದುರ್ಗ - ರೂ. 112.16
ದಕ್ಷಿಣ ಕನ್ನಡ - ರೂ. 110.29
ದಾವಣಗೆರೆ - ರೂ. 112.61
ಧಾರವಾಡ - ರೂ. 110.84
ಗದಗ - ರೂ. 111.92
ಕಲಬುರಗಿ - ರೂ. 111.32
ಹಾಸನ - ರೂ. 111.10
ಹಾವೇರಿ - ರೂ. 111.43
ಕೊಡಗು - ರೂ. 111.85
ಕೋಲಾರ - ರೂ. 111.32
ಕೊಪ್ಪಳ - ರೂ. 111.99
ಮಂಡ್ಯ - ರೂ. 111.99
ಮೈಸೂರು - ರೂ. 111.99
ರಾಯಚೂರು - ರೂ. 111.05
ರಾಮನಗರ - ರೂ. 111.56
ಶಿವಮೊಗ್ಗ - ರೂ. 112.90
ತುಮಕೂರು - ರೂ. 111.61
ಉಡುಪಿ - ರೂ. 110.99
ಉತ್ತರ ಕನ್ನಡ - ರೂ. 113.30
ಯಾದಗಿರಿ - ರೂ. 111.89
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 95.15
ಬೆಂಗಳೂರು - ರೂ. 94.79
ಬೆಂಗಳೂರು ಗ್ರಾಮಾಂತರ - ರೂ. 94.86
ಬೆಳಗಾವಿ - ರೂ. 94.82
ಬಳ್ಳಾರಿ - ರೂ. 96.56
ಬೀದರ್ - ರೂ. 95.30
ವಿಜಯಪುರ - ರೂ. 95.03
ಚಾಮರಾಜನಗರ - ರೂ. 94.90
ಚಿಕ್ಕಬಳ್ಳಾಪುರ - ರೂ.94.79
ಚಿಕ್ಕಮಗಳೂರು - ರೂ. 95.87
ಚಿತ್ರದುರ್ಗ - ರೂ. 95.94
ದಕ್ಷಿಣ ಕನ್ನಡ - ರೂ. 94.28
ದಾವಣಗೆರೆ - ರೂ. 96.46
ಧಾರವಾಡ - ರೂ. 94.59
ಗದಗ - ರೂ. 95.07
ಕಲಬುರಗಿ - ರೂ. 94.56
ಹಾಸನ - ರೂ. 94.53
ಹಾವೇರಿ - ರೂ. 95.61
ಕೊಡಗು - ರೂ. 95.97
ಕೋಲಾರ - ರೂ. 94.52
ಕೊಪ್ಪಳ - ರೂ. 95.75
ಮಂಡ್ಯ - ರೂ. 95.01
ಮೈಸೂರು - ರೂ. 94.35
ರಾಯಚೂರು - ರೂ. 95.56
ರಾಮನಗರ - ರೂ. 95.21
ಶಿವಮೊಗ್ಗ - ರೂ. 96.05
ತುಮಕೂರು - ರೂ. 95.26
ಉಡುಪಿ - ರೂ. 94.12
ಉತ್ತರ ಕನ್ನಡ - ರೂ. 96.69
ಯಾದಗಿರಿ - ರೂ. 95.79
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.