Petrol-Diesel Price Today: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ದರ ಹೇಗಿದೆ ? ಇಲ್ಲಿದೆ ಪಟ್ಟಿ

Published : May 21, 2022, 06:32 AM ISTUpdated : May 21, 2022, 07:17 AM IST
Petrol-Diesel Price Today: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ದರ ಹೇಗಿದೆ ? ಇಲ್ಲಿದೆ ಪಟ್ಟಿ

ಸಾರಾಂಶ

ಬೆಲೆ ಏರಿಕೆ ಬಿಸಿ ನಡುವೆ ವಾಹನ ಸವಾರರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಬಿಸಿ ಹೆಚ್ಚುವರಿಯಾಗಿ ಕಾಡುತ್ತಿದೆ. ಓಡಾಟಕ್ಕಾಗಿ ವಾಹನಗಳು ಅನಿವಾರ್ಯ ಹೀಗಿರುವಾಗ ತೈಲ ದರ ಏರಿಕೆ ಬಿಸಿ ಜೇಬನ್ನು ಸುಡಲಾರಂಭಿಸಿದೆ. ರಷ್ಯಾ ಯುಕ್ರೇನ್ ಯುದ್ಧ ಆರಂಭವಾದ ಬಳಿಕ ಮತ್ತೆ ಏರಿಕೆಯಾದ ತೈಲ ದರ ಹಾವೇಣಿ ಆಟ ಮುಂದುವರೆಸಿದೆ. ಇದು ಮಧ್ಯಮ ವರ್ಗದ ಜನರನ್ನು ಮತ್ತಷ್ಟು ಸತಾಯಿಸಿದ್ದು, ತೈಲ ಬೆಲೆ ಖರೀದಿ ಅಸಾಧ್ಯವೇನೋ ಎಂಬ ಸ್ಥಿತಿಗೆ ತಳ್ಳಿ ಹಾಕಿದೆ.

ಬೆಂಗಳೂರು(ಮೇ.21): ದೇಶಾದ್ಯಂತ ಜನರನ್ನು ಹಣದುಬ್ಬರ ಇನ್ನಿಲ್ಲದಂತೆ ಸತಾಯಿಸುತ್ತಿದೆ. ಯಾವ ವಸ್ತು ಮುಟ್ಟಲಾಗುತ್ತಿಲ್ಲ. ಹೀಗಿರುವಾಗ ಪೆಟ್ರೋಲ್ ಡೀಸೆಲ್ ದರ ಏರಿಕೆ ವಾಹನ ಸವಾರರನ್ನು ಕಂಗೆಡಿಸಿದೆ. ದಿನೇ ದಿನೇ ಏರಿಕೆಯಾಘುತ್ತಿರುವ ತೈಲ ದರ ವಾಹನ ಚಲಾಯಿಸುವುದೇ ಕಷ್ಟಗೊಳಿಸಿದೆ. ಸದ್ಯ  ಕೋವಿಡ್‌ ಹೊಡೆತದಿಂದ ಇನ್ನೂ ಎದ್ದೇಳಲು ಒದ್ದಾಡುತ್ತಿರುವ ಜನರಿಗೆ ಬೆಲೆಯೇರಿಕೆಯ ಬಿಸಿ ಇನ್ನಷ್ಟು ಪೆಟ್ಟು ನೀಡಿದೆ. ನಮ್ಮ ರಾಜ್ಯದ ಪ್ರತೀ ಜಿಲ್ಲೆಯ ಪೆಟ್ರೋಲ್‌-ಡೀಸೆಲ್‌ ಇಂದಿನ ದರ ಈ ಕೆಳಗಿದೆ. 

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

ಬಾಗಲಕೋಟೆ - ರೂ. 111.58
ಬೆಂಗಳೂರು - ರೂ. 111.09
ಬೆಂಗಳೂರು ಗ್ರಾಮಾಂತರ - ರೂ. 111.16
ಬೆಳಗಾವಿ - ರೂ. 111.47
ಬಳ್ಳಾರಿ - ರೂ. 113.25
ಬೀದರ್ - ರೂ. 111.97
ವಿಜಯಪುರ - ರೂ. 110.81
ಚಾಮರಾಜನಗರ - ರೂ. 111.18
ಚಿಕ್ಕಬಳ್ಳಾಪುರ - ರೂ. 111.56
ಚಿಕ್ಕಮಗಳೂರು - ರೂ. 112.22
ಚಿತ್ರದುರ್ಗ - ರೂ. 112.51
ದಕ್ಷಿಣ ಕನ್ನಡ - ರೂ. 110.37
ದಾವಣಗೆರೆ - ರೂ. 112.57
ಧಾರವಾಡ - ರೂ. 110.83
ಗದಗ - ರೂ. 111.88
ಕಲಬುರಗಿ - ರೂ. 111.24
ಹಾಸನ - ರೂ. 111.16
ಹಾವೇರಿ - ರೂ. 111.71
ಕೊಡಗು - ರೂ. 112.65
ಕೋಲಾರ - ರೂ. 110.96
ಕೊಪ್ಪಳ - ರೂ. 112.02
ಮಂಡ್ಯ - ರೂ. 111.16
ಮೈಸೂರು - ರೂ. 110.84
ರಾಯಚೂರು - ರೂ. 110.91
ರಾಮನಗರ - ರೂ. 111.21
ಶಿವಮೊಗ್ಗ - ರೂ. 112.90
ತುಮಕೂರು - ರೂ. 111.97
ಉಡುಪಿ - ರೂ.  110.55
ಉತ್ತರ ಕನ್ನಡ - ರೂ. 111.14
ಯಾದಗಿರಿ - ರೂ. 111.89

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 95.26
ಬೆಂಗಳೂರು - ರೂ. 94.79
ಬೆಂಗಳೂರು ಗ್ರಾಮಾಂತರ - ರೂ. 94.85
ಬೆಳಗಾವಿ - ರೂ. 95.16
ಬಳ್ಳಾರಿ - ರೂ. 96.61
ಬೀದರ್ - ರೂ. 95.60
ವಿಜಯಪುರ - ರೂ. 94.56
ಚಾಮರಾಜನಗರ - ರೂ. 94.87
ಚಿಕ್ಕಬಳ್ಳಾಪುರ - ರೂ.95.21
ಚಿಕ್ಕಮಗಳೂರು - ರೂ. 95.77
ಚಿತ್ರದುರ್ಗ - ರೂ. 95.94
ದಕ್ಷಿಣ ಕನ್ನಡ - ರೂ. 94.10
ದಾವಣಗೆರೆ - ರೂ. 96
ಧಾರವಾಡ - ರೂ. 94.57
ಗದಗ - ರೂ. 95.52
ಕಲಬುರಗಿ - ರೂ. 94.95
ಹಾಸನ - ರೂ. 94.72
ಹಾವೇರಿ - ರೂ. 95.37
ಕೊಡಗು - ರೂ. 96.07
ಕೋಲಾರ - ರೂ. 94.68
ಕೊಪ್ಪಳ - ರೂ. 95.66
ಮಂಡ್ಯ - ರೂ. 94.85
ಮೈಸೂರು - ರೂ. 94.56
ರಾಯಚೂರು - ರೂ. 95.67
ರಾಮನಗರ - ರೂ. 94.89
ಶಿವಮೊಗ್ಗ - ರೂ. 96.34
ತುಮಕೂರು - ರೂ. 95.59
ಉಡುಪಿ - ರೂ. 94.27
ಉತ್ತರ ಕನ್ನಡ - ರೂ. 94.85
ಯಾದಗಿರಿ - ರೂ. 95.54
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Gold Price: ಸಂಬಳದಲ್ಲಿ ಹಣ ಉಳಿದಿದ್ಯಾ? ಇಲ್ಲಿದೆ ನೋಡಿ ಇಂದಿನ ಚಿನ್ನದ ಬೆಲೆ
ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?