Petrol-Diesel Price Today: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ದರ ಹೇಗಿದೆ ? ಇಲ್ಲಿದೆ ಪಟ್ಟಿ

By Girish GoudarFirst Published May 20, 2022, 6:32 AM IST
Highlights

ಬೆಲೆ ಏರಿಕೆ ಬಿಸಿ ನಡುವೆ ವಾಹನ ಸವಾರರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಬಿಸಿ ಹೆಚ್ಚುವರಿಯಾಗಿ ಕಾಡುತ್ತಿದೆ. ಓಡಾಟಕ್ಕಾಗಿ ವಾಹನಗಳು ಅನಿವಾರ್ಯ ಹೀಗಿರುವಾಗ ತೈಲ ದರ ಏರಿಕೆ ಬಿಸಿ ಜೇಬನ್ನು ಸುಡಲಾರಂಭಿಸಿದೆ. ರಷ್ಯಾ ಯುಕ್ರೇನ್ ಯುದ್ಧ ಆರಂಭವಾದ ಬಳಿಕ ಮತ್ತೆ ಏರಿಕೆಯಾದ ತೈಲ ದರ ಹಾವೇಣಿ ಆಟ ಮುಂದುವರೆಸಿದೆ. ಇದು ಮಧ್ಯಮ ವರ್ಗದ ಜನರನ್ನು ಮತ್ತಷ್ಟು ಸತಾಯಿಸಿದ್ದು, ತೈಲ ಬೆಲೆ ಖರೀದಿ ಅಸಾಧ್ಯವೇನೋ ಎಂಬ ಸ್ಥಿತಿಗೆ ತಳ್ಳಿ ಹಾಕಿದೆ.

ಬೆಂಗಳೂರು(ಮೇ.20): ದೇಶಾದ್ಯಂತ ಜನರನ್ನು ಹಣದುಬ್ಬರ ಇನ್ನಿಲ್ಲದಂತೆ ಸತಾಯಿಸುತ್ತಿದೆ. ಯಾವ ವಸ್ತು ಮುಟ್ಟಲಾಗುತ್ತಿಲ್ಲ. ಹೀಗಿರುವಾಗ ಪೆಟ್ರೋಲ್ ಡೀಸೆಲ್ ದರ ಏರಿಕೆ ವಾಹನ ಸವಾರರನ್ನು ಕಂಗೆಡಿಸಿದೆ. ದಿನೇ ದಿನೇ ಏರಿಕೆಯಾಘುತ್ತಿರುವ ತೈಲ ದರ ವಾಹನ ಚಲಾಯಿಸುವುದೇ ಕಷ್ಟಗೊಳಿಸಿದೆ. ಸದ್ಯ  ಕೋವಿಡ್‌ ಹೊಡೆತದಿಂದ ಇನ್ನೂ ಎದ್ದೇಳಲು ಒದ್ದಾಡುತ್ತಿರುವ ಜನರಿಗೆ ಬೆಲೆಯೇರಿಕೆಯ ಬಿಸಿ ಇನ್ನಷ್ಟು ಪೆಟ್ಟು ನೀಡಿದೆ. ನಮ್ಮ ರಾಜ್ಯದ ಪ್ರತೀ ಜಿಲ್ಲೆಯ ಪೆಟ್ರೋಲ್‌-ಡೀಸೆಲ್‌ ಇಂದಿನ ದರ ಈ ಕೆಳಗಿದೆ. 

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

ಬಾಗಲಕೋಟೆ - ರೂ. 111.58
ಬೆಂಗಳೂರು - ರೂ. 111.09
ಬೆಂಗಳೂರು ಗ್ರಾಮಾಂತರ - ರೂ. 111.16
ಬೆಳಗಾವಿ - ರೂ. 111.47
ಬಳ್ಳಾರಿ - ರೂ. 112.70
ಬೀದರ್ - ರೂ. 111.39
ವಿಜಯಪುರ - ರೂ. 111.21
ಚಾಮರಾಜನಗರ - ರೂ. 111.18
ಚಿಕ್ಕಬಳ್ಳಾಪುರ - ರೂ. 111.15
ಚಿಕ್ಕಮಗಳೂರು - ರೂ. 112.36
ಚಿತ್ರದುರ್ಗ - ರೂ. 110.81
ದಕ್ಷಿಣ ಕನ್ನಡ - ರೂ. 110.37
ದಾವಣಗೆರೆ - ರೂ. 112.61
ಧಾರವಾಡ - ರೂ. 111.12
ಗದಗ - ರೂ. 111.38
ಕಲಬುರಗಿ - ರೂ. 110.81
ಹಾಸನ - ರೂ. 110.92
ಹಾವೇರಿ - ರೂ. 111.71
ಕೊಡಗು - ರೂ. 112.41
ಕೋಲಾರ - ರೂ. 110.96
ಕೊಪ್ಪಳ - ರೂ. 112.18
ಮಂಡ್ಯ - ರೂ. 111
ಮೈಸೂರು - ರೂ. 110.74
ರಾಯಚೂರು - ರೂ. 111.70
ರಾಮನಗರ - ರೂ. 111.40
ಶಿವಮೊಗ್ಗ - ರೂ. 112.90
ತುಮಕೂರು - ರೂ. 112.13
ಉಡುಪಿ - ರೂ.  110.55
ಉತ್ತರ ಕನ್ನಡ - ರೂ. 112.10
ಯಾದಗಿರಿ - ರೂ. 111.89

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 95.26
ಬೆಂಗಳೂರು - ರೂ. 94.79
ಬೆಂಗಳೂರು ಗ್ರಾಮಾಂತರ - ರೂ. 94.85
ಬೆಳಗಾವಿ - ರೂ. 95.16
ಬಳ್ಳಾರಿ - ರೂ. 96.27
ಬೀದರ್ - ರೂ. 95.08
ವಿಜಯಪುರ - ರೂ. 94.56
ಚಾಮರಾಜನಗರ - ರೂ. 94.86
ಚಿಕ್ಕಬಳ್ಳಾಪುರ - ರೂ.95.20
ಚಿಕ್ಕಮಗಳೂರು - ರೂ. 95.17
ಚಿತ್ರದುರ್ಗ - ರೂ. 95.62
ದಕ್ಷಿಣ ಕನ್ನಡ - ರೂ. 94.10
ದಾವಣಗೆರೆ - ರೂ. 96.04
ಧಾರವಾಡ - ರೂ. 94.84
ಗದಗ - ರೂ. 95.07
ಕಲಬುರಗಿ - ರೂ. 94.56
ಹಾಸನ - ರೂ. 94.51
ಹಾವೇರಿ - ರೂ. 95.37
ಕೊಡಗು - ರೂ. 95.85
ಕೋಲಾರ - ರೂ. 94.68
ಕೊಪ್ಪಳ - ರೂ. 95.79
ಮಂಡ್ಯ - ರೂ. 94.70
ಮೈಸೂರು - ರೂ. 94.47
ರಾಯಚೂರು - ರೂ. 95.37
ರಾಮನಗರ - ರೂ. 95.07
ಶಿವಮೊಗ್ಗ - ರೂ. 96.34
ತುಮಕೂರು - ರೂ. 95.73
ಉಡುಪಿ - ರೂ. 94.27
ಉತ್ತರ ಕನ್ನಡ - ರೂ. 95.67
ಯಾದಗಿರಿ - ರೂ. 95.54
 

click me!