Petrol, Diesel Price Today: ಶಿವಮೊಗ್ಗ, ಗದಗ ಸೇರಿ ಹಲವೆಡೆ ಪೆಟ್ರೋಲ್, ಡೀಸೆಲ್ ದರ ಇಳಿಕೆ!

Published : Apr 11, 2022, 07:52 AM ISTUpdated : Apr 11, 2022, 08:30 AM IST
Petrol, Diesel Price Today: ಶಿವಮೊಗ್ಗ, ಗದಗ ಸೇರಿ ಹಲವೆಡೆ ಪೆಟ್ರೋಲ್, ಡೀಸೆಲ್ ದರ ಇಳಿಕೆ!

ಸಾರಾಂಶ

ಒಂದೆಡೆ ಅಂತಾರಾಷ್ಟ್ರೀಯ ಕಚ್ಚಾತೈಲ (International Crude Oil Price Today) ಬೆಲೆ ಬ್ಯಾರೆಲ್‌ಗೆ 105 ಡಾಲರ್‌ ಮುಟ್ಟಿದೆ. ಇತ್ತ ಭಾರತದಲ್ಲಿ ಮಧ್ಯಮವರ್ಗದ ಜನರಿಗೆ ಪೆಟ್ರೋಲ್‌ - ಡೀಸೆಲ್‌ (Petrol – Diesel) ಖರೀದಿ ಮಾಡುವುದೂ ಕಷ್ಟ ಎನ್ನುವ ಕಾಲ ಸನ್ನಿಹಿತವಾಗಿದೆ. ಪೆಟ್ರೋಲ್‌ ಬೆಲೆ 100ರ ಗಡಿದಾಟಿ 110 ರೂಪಾಯಿಗಳನ್ನೂ ಮುಟ್ಟಿದೆ. ಡೀಸೆಲ್‌ ದರ ಕೂಡ ಇನ್ನೇನು ರೂ. 100 ಮುಟ್ಟಲು ಸಿದ್ಧವಾಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಿದಂತೆಲ್ಲಾ ಎಲ್ಲಾ ವಸ್ತುಗಳ ಬೆಲೆಯೂ ಏರಿಕೆಯಾಗುತ್ತವೆ. ಇದರಿಂದ ಸಾಮಾನ್ಯ ಬಡ ಮತ್ತು ಮಧ್ಯಮವರ್ಗದ ಜನರ ಜೀವನ ದುಸ್ಥರವಾಗುತ್ತದೆ. ಪ್ರತಿನಿತ್ಯ 80 ಪೈಸೆಯಷ್ಟು ಬೆಲೆ ಏರಿಕೆಯಾಗುತ್ತಲೇ ಇದೆ. ಇದು ಹೀಗೇ ಮುಂದುವರೆದರೆ ಜನ ಇಂಧನ ಖರೀದಿ ಮಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಲಿದೆ. 

ಬೆಂಗಳೂರು(ಏ.11): ಬೆಲೆ ಏರಿಕೆಗೆ ಕಡಿವಾಣ ಹಾಕಲು ನಮಗೆ ಸಾಧ್ಯವಿಲ್ಲ ಎಂದು ಕೇಂದ್ರ ಹೇಳಿದರೆ, ರಾಜ್ಯ ಸರ್ಕಾರ ಇಂಧನದ ಮೇಲಿನ ತೆರಿಗೆ (State Government Tax on Fuel) ಕಡಿತಗೊಳಿಸುತ್ತಿಲ್ಲ. ಕೋವಿಡ್‌ ಹೊಡೆತದಿಂದ ಇನ್ನೂ ಎದ್ದೇಳಲು ಒದ್ದಾಡುತ್ತಿರುವ ಜನರಿಗೆ ಬೆಲೆಯೇರಿಕೆಯ ಬಿಸಿ ಇನ್ನಷ್ಟು ಪೆಟ್ಟು ನೀಡಿದೆ. ನಮ್ಮ ರಾಜ್ಯದ ಪ್ರತೀ ಜಿಲ್ಲೆಯ ಪೆಟ್ರೋಲ್‌ - ಡೀಸೆಲ್‌ ಇಂದಿನ ದರ ಈ ಕೆಳಗಿದೆ. 

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

ಬಾಗಲಕೋಟೆ - ರೂ. 111.59 
ಬೆಂಗಳೂರು - ರೂ. 111.09
ಬೆಂಗಳೂರು ಗ್ರಾಮಾಂತರ - ರೂ. 111.40 
ಬೆಳಗಾವಿ - ರೂ. 111.81
ಬಳ್ಳಾರಿ - ರೂ. 112.73
ಬೀದರ್ - ರೂ. 111.54
ವಿಜಯಪುರ - ರೂ. 111.21
ಚಾಮರಾಜನಗರ - ರೂ. 111.04
ಚಿಕ್ಕಬಳ್ಳಾಪುರ - ರೂ. 111.69
ಚಿಕ್ಕಮಗಳೂರು - ರೂ. 112.22
ಚಿತ್ರದುರ್ಗ - ರೂ. 113.08
ದಕ್ಷಿಣ ಕನ್ನಡ - ರೂ. 110.92
ದಾವಣಗೆರೆ - ರೂ. 112.89 
ಧಾರವಾಡ - ರೂ. 111.07
ಗದಗ - ರೂ. 111.88 
ಕಲಬುರಗಿ - ರೂ. 111.24 
ಹಾಸನ - ರೂ. 110.92 
ಹಾವೇರಿ - ರೂ. 111.88
ಕೊಡಗು - ರೂ. 112.65
ಕೋಲಾರ - ರೂ. 111.25
ಕೊಪ್ಪಳ - ರೂ. 111.99
ಮಂಡ್ಯ - ರೂ. 110.85 
ಮೈಸೂರು - ರೂ. 110.95
ರಾಯಚೂರು - ರೂ. 110.91 
ರಾಮನಗರ - ರೂ. 111.40
ಶಿವಮೊಗ್ಗ - ರೂ. 112.68
ತುಮಕೂರು - ರೂ. 111.80
ಉಡುಪಿ - ರೂ.  110.99
ಉತ್ತರ ಕನ್ನಡ - ರೂ. 111.14
ಯಾದಗಿರಿ - ರೂ. 111.54

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 95.26
ಬೆಂಗಳೂರು - ರೂ. 94.79
07ಬೆಂಗಳೂರು ಗ್ರಾಮಾಂತರ - ರೂ. 95.07
ಬೆಳಗಾವಿ - ರೂ. 95.47
ಬಳ್ಳಾರಿ - ರೂ. 96.29
ಬೀದರ್ - ರೂ. 95.22 
ವಿಜಯಪುರ - ರೂ. 94.92
ಚಾಮರಾಜನಗರ - ರೂ. 94.74
ಚಿಕ್ಕಬಳ್ಳಾಪುರ - ರೂ. 95.33 
ಚಿಕ್ಕಮಗಳೂರು - ರೂ. 95.77
ಚಿತ್ರದುರ್ಗ - ರೂ. 96.46 
ದಕ್ಷಿಣ ಕನ್ನಡ - ರೂ. 94.60
ದಾವಣಗೆರೆ - ರೂ. 96.29 
ಧಾರವಾಡ - ರೂ. 94.79 
ಗದಗ - ರೂ. 95.52 
ಕಲಬುರಗಿ - ರೂ. 94.95
ಹಾಸನ - ರೂ. 94.51
ಹಾವೇರಿ - ರೂ.  95.52 
ಕೊಡಗು - ರೂ. 96.07 
ಕೋಲಾರ - ರೂ. 94.94
ಕೊಪ್ಪಳ - ರೂ. 95.62
ಮಂಡ್ಯ - ರೂ. 94.57
ಮೈಸೂರು - ರೂ. 94.66
ರಾಯಚೂರು - ರೂ. 94.67
ರಾಮನಗರ - ರೂ. 95.07
ಶಿವಮೊಗ್ಗ - ರೂ. 96.15
ತುಮಕೂರು - ರೂ. 95.43
ಉಡುಪಿ - ರೂ. 94.66
ಉತ್ತರ ಕನ್ನಡ - ರೂ. 94.85
ಯಾದಗಿರಿ - ರೂ. 95.22 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!
Vastu Tips: ಮನೆಯಲ್ಲಿ 'ಓಡುತ್ತಿರುವ ಏಳು ಕುದುರೆ' ಫೋಟೋ ಯಾಕೆ ಹಾಕ್ತಾರೆ? ಸೀಕ್ರೆಟ್ ಗೊತ್ತಾದ್ರೆ ಈಗ್ಲೇ ಹಾಕ್ತೀರಾ..