Petrol Diesel Price February 18th 2023: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದರೆ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತದೆ. ಈ ಪೈಕಿ ಪೆಟ್ರೋಲ್ ಬೆಲೆ ಏರಿಕೆಯಾದರೆ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತದೆ. ಇನ್ನು, ಡೀಸೆಲ್ ಬೆಲೆ ಹೆಚ್ಚಳವಾದರಂತೂ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಕಚ್ಚಾ ತೈಲ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗಿದ್ದರೂ, ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗುತ್ತಿಲ್ಲ. ಈ ಹಿನ್ನೆಲೆ, ರಾಷ್ಟ್ರ ರಾಜಧಾನಿ ದೆಹಲಿ, ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ , ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೂ, ಇತರೆಡೆ, ದೇಶದ ಹಲವೆಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ - ಇಳಿಕೆಯಾಗುತ್ತಿದೆ.
ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ (Petrol) - ಡೀಸೆಲ್ (Diesel) ಬೆಲೆ ವಿವರ ಹೀಗಿದೆ ನೋಡಿ..
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
- ಬಾಗಲಕೋಟೆ - ರೂ. 102.63
- ಬೆಂಗಳೂರು - ರೂ. 101.94
- ಬೆಂಗಳೂರು ಗ್ರಾಮಾಂತರ - ರೂ. 102.01
- ಬೆಳಗಾವಿ - ರೂ. 101.86
- ಬಳ್ಳಾರಿ - ರೂ. 103.07
- ಬೀದರ್ - ರೂ. 102.52
- ವಿಜಯಪುರ - ರೂ. 102.29
- ಚಾಮರಾಜನಗರ - ರೂ. 102.48
- ಚಿಕ್ಕಬಳ್ಳಾಪುರ - ರೂ. 101.94
- ಚಿಕ್ಕಮಗಳೂರು - ರೂ. 103.70
- ಚಿತ್ರದುರ್ಗ - ರೂ. 102.79
- ದಕ್ಷಿಣ ಕನ್ನಡ - ರೂ. 101.16
- ದಾವಣಗೆರೆ - ರೂ. 104.07
- ಧಾರವಾಡ - ರೂ. 101.71
- ಗದಗ - ರೂ. 102.25
- ಕಲಬುರಗಿ - ರೂ. 101.71
- ಹಾಸನ - ರೂ. 102.45
- ಹಾವೇರಿ - ರೂ. 102.66
- ಕೊಡಗು - ರೂ. 102.69
- ಕೋಲಾರ - ರೂ. 102.16
- ಕೊಪ್ಪಳ - ರೂ. 103.15
- ಮಂಡ್ಯ - ರೂ. 101.50
- ಮೈಸೂರು - ರೂ. 101.73
- ರಾಯಚೂರು - ರೂ. 102.29
- ರಾಮನಗರ - ರೂ. 102.28
- ಶಿವಮೊಗ್ಗ - ರೂ. 103.93
- ತುಮಕೂರು - ರೂ. 102.26
- ಉಡುಪಿ - ರೂ. 101.23
- ಉತ್ತರ ಕನ್ನಡ - ರೂ. 103.33
- ವಿಜಯನಗರ - ರೂ. 103.73
- ಯಾದಗಿರಿ - ರೂ. 102.79
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:
- ಬಾಗಲಕೋಟೆ - ರೂ. 88.54
- ಬೆಂಗಳೂರು - ರೂ. 87.89
- ಬೆಂಗಳೂರು ಗ್ರಾಮಾಂತರ - ರೂ. 87.95
- ಬೆಳಗಾವಿ - ರೂ. 87.84
- ಬಳ್ಳಾರಿ - ರೂ. 88.95
- ಬೀದರ್ - ರೂ. 88.44
- ವಿಜಯಪುರ - ರೂ. 88.23
- ಚಾಮರಾಜನಗರ - ರೂ. 88.38
- ಚಿಕ್ಕಬಳ್ಳಾಪುರ - ರೂ. 87.89
- ಚಿಕ್ಕಮಗಳೂರು - ರೂ. 89.36
- ಚಿತ್ರದುರ್ಗ - ರೂ. 88.48
- ದಕ್ಷಿಣ ಕನ್ನಡ - ರೂ. 87.15
- ದಾವಣಗೆರೆ - ರೂ. 89.63
- ಧಾರವಾಡ - ರೂ. 87.71
- ಗದಗ - ರೂ. 88.20
- ಕಲಬುರಗಿ - ರೂ. 87.71
- ಹಾಸನ - ರೂ. 88.17
- ಹಾವೇರಿ - ರೂ. 88.56
- ಕೊಡಗು - ರೂ. 88.54
- ಕೋಲಾರ - ರೂ. 88.09
- ಕೊಪ್ಪಳ - ರೂ. 89.01
- ಮಂಡ್ಯ - ರೂ. 87.49
- ಮೈಸೂರು - ರೂ. 87.71
- ರಾಯಚೂರು - ರೂ. 88.25
- ರಾಮನಗರ - ರೂ. 88.20
- ಶಿವಮೊಗ್ಗ - ರೂ. 89.55
- ತುಮಕೂರು - ರೂ. 88.18
- ಉಡುಪಿ - ರೂ. 87.22
- ಉತ್ತರ ಕನ್ನಡ - ರೂ. 89.11
- ವಿಜಯನಗರ - 89.53
- ಯಾದಗಿರಿ - ರೂ. 88.68