Petrol Diesel Price Today: ಇಂದು ನಿಮ್ಮ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ ನೋಡಿ..

By BK AshwinFirst Published Dec 15, 2023, 8:08 AM IST
Highlights

ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಇನ್ನು, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ..

Petrol Diesel Price December 15th 2023: ಕಚ್ಚಾ ತೈಲ ಬೆಲೆ ಏರಿಕೆ, ಇಳಿಕೆ ಆಧಾರದ ಮೇಲೆ ಪೆಟ್ರೋಲ್‌, ಡೀಸೆಲ್‌ ಬೆಲೆ ವ್ಯತ್ಯಾಸವಾಗುತ್ತದೆ. ದೇಶದ ಹಲವೆಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಏರಿಕೆ - ಇಳಿಕೆಯಾಗುತ್ತಿದೆ. ಇದೇ ರೀತಿ, ರಾಜ್ಯದಲ್ಲೂ ಬೆಂಗಳೂರು ಹೊರತುಪಡಿಸಿ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆ ನಗರಗಳಲ್ಲಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಲೇ ಇರುತ್ತದೆ. 

ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ (Petrol) - ಡೀಸೆಲ್ (Diesel) ಬೆಲೆ ವಿವರ ಹೀಗಿದೆ ನೋಡಿ.. 

Latest Videos

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ದರ:

  • ಬಾಗಲಕೋಟೆ - ರೂ. 102.60
  • ಬೆಂಗಳೂರು - ರೂ. 101.94
  • ಬೆಂಗಳೂರು ಗ್ರಾಮಾಂತರ - ರೂ. 102.04
  • ಬೆಳಗಾವಿ - ರೂ. 102.84
  • ಬಳ್ಳಾರಿ - ರೂ. 103.90
  • ಬೀದರ್ - ರೂ. 102.52
  • ವಿಜಯಪುರ - ರೂ. 101.72
  • ಚಾಮರಾಜನಗರ - ರೂ. 101.93
  • ಚಿಕ್ಕಬಳ್ಳಾಪುರ - ರೂ. 102.40
  • ಚಿಕ್ಕಮಗಳೂರು - ರೂ. 104.09
  • ಚಿತ್ರದುರ್ಗ - ರೂ. 102.73
  • ದಕ್ಷಿಣ ಕನ್ನಡ - ರೂ. 101.13
  • ದಾವಣಗೆರೆ - ರೂ. 103.68
  • ಧಾರವಾಡ - ರೂ. 101.74
  • ಗದಗ - ರೂ. 102.53
  • ಕಲಬುರಗಿ - ರೂ. 102.29
  • ಹಾಸನ - ರೂ. 102.11
  • ಹಾವೇರಿ - ರೂ. 102.58
  • ಕೊಡಗು - ರೂ. 103.08
  • ಕೋಲಾರ - ರೂ. 102.16
  • ಕೊಪ್ಪಳ - ರೂ. 102.73
  • ಮಂಡ್ಯ - ರೂ. 102.05
  • ಮೈಸೂರು - ರೂ. 101.72
  • ರಾಯಚೂರು - ರೂ. 101.90
  • ರಾಮನಗರ - ರೂ. 102.28
  • ಶಿವಮೊಗ್ಗ - ರೂ. 103.78
  • ತುಮಕೂರು - ರೂ. 102.76
  • ಉಡುಪಿ - ರೂ. 101.37
  • ಉತ್ತರ ಕನ್ನಡ - ರೂ. 102.94
  • ವಿಜಯನಗರ - ರೂ. 104.23
  • ಯಾದಗಿರಿ - ರೂ. 102.76

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರ:

  • ಬಾಗಲಕೋಟೆ - ರೂ. 88.51
  • ಬೆಂಗಳೂರು - ರೂ. 87.89
  • ಬೆಂಗಳೂರು ಗ್ರಾಮಾಂತರ - ರೂ. 87.98
  • ಬೆಳಗಾವಿ - ರೂ. 88.73
  • ಬಳ್ಳಾರಿ - ರೂ. 89.68
  • ಬೀದರ್ - ರೂ. 88.44
  • ವಿಜಯಪುರ - ರೂ. 87.71
  • ಚಾಮರಾಜನಗರ - ರೂ. 87.88
  • ಚಿಕ್ಕಬಳ್ಳಾಪುರ - ರೂ. 88.31
  • ಚಿಕ್ಕಮಗಳೂರು - ರೂ. 89.73
  • ಚಿತ್ರದುರ್ಗ - ರೂ. 88.44
  • ದಕ್ಷಿಣ ಕನ್ನಡ - ರೂ. 87.13
  • ದಾವಣಗೆರೆ - ರೂ. 89.30
  • ಧಾರವಾಡ - ರೂ. 87.74
  • ಗದಗ - ರೂ. 88.45
  • ಕಲಬುರಗಿ - ರೂ. 88.24
  • ಹಾಸನ - ರೂ. 87.88
  • ಹಾವೇರಿ - ರೂ. 88.49
  • ಕೊಡಗು - ರೂ.  88.74
  • ಕೋಲಾರ - ರೂ. 88.09
  • ಕೊಪ್ಪಳ - ರೂ. 88.63
  • ಮಂಡ್ಯ - ರೂ. 87.99
  • ಮೈಸೂರು - ರೂ. 87.70
  • ರಾಯಚೂರು - ರೂ. 87.89
  • ರಾಮನಗರ - ರೂ. 88.20
  • ಶಿವಮೊಗ್ಗ - ರೂ. 89.45
  • ತುಮಕೂರು - ರೂ. 88.64
  • ಉಡುಪಿ - ರೂ. 87.35
  • ಉತ್ತರ ಕನ್ನಡ - ರೂ. 88.76
  • ವಿಜಯನಗರ - ರೂ. 89.79
  • ಯಾದಗಿರಿ - ರೂ. 88.66
click me!