ಆದಾಯ ತೆರಿಗೆ ಯಾರಿಗೆ ಎಷ್ಟು? ಇಲ್ಲಿದೆ ಸಂಪೂರ್ಣ ಚಿತ್ರಣ

Published : Feb 02, 2019, 10:33 AM ISTUpdated : Feb 02, 2019, 11:41 AM IST
ಆದಾಯ ತೆರಿಗೆ ಯಾರಿಗೆ ಎಷ್ಟು? ಇಲ್ಲಿದೆ ಸಂಪೂರ್ಣ ಚಿತ್ರಣ

ಸಾರಾಂಶ

ಫೆಬ್ರವರಿ 1 ರಂದು ಮೋದಿ ಸರ್ಕಾರ ಬಹುನಿರೀಕ್ಷಿತ ಮಧ್ಯಂತರ ಬಜೆಟ್ ಮಂಡಿಸಿದೆ. ಆದಾಯ ತೆರಿಗೆ ವಿನಾಯ್ತಿ, ಗ್ರಾಚ್ಯುಟಿ ಏರಿಕೆ, ರೈತರ ಖಾತೆಗೆ 6 ಸಾವಿರ ರೂಪಾಯಿ ಹೀಗೆ ಹಲವಾರು ಘೋಷಣೆಗಳನ್ನು ಮಾಡಿ ಎಲ್ಲಾ ವರ್ಗದ ಜನರಿಗೂ ಸಿಹಿ ನೀಡಿದೆ. ಹೀಗಿದ್ದರೂ ಯಾರಿಗೆ ಎಷ್ಟು ತೆರಿಗೆ ಬೀಳುತ್ತದೆ ಎಂಬ ಗೊಂದಲ ಮುಂದುವರೆದಿದೆ. ಈ ಗೊಂದಲ ಪರಿಹರಿಸುವ ಆದಾಯ ತೆರಿಗೆ ಮಾಹಿತಿ ನೀಡುವ ಸಂಪೂರ್ಣ ಚಿತ್ರಣ ಇಲ್ಲಿದೆ.

ಆಧಾಯ ತೆರಿಗೆಯ ಸಂಪೂರ್ಣ ಚಿತ್ರಣ ನೀಡುವ ಮೂರು ವಿಧದ ಅಂಕಿ ಅಂಶಗಳನ್ನು ಇಲ್ಲಿ ನೀಡಲಾಗಿದೆ. ಇವುಗಳಲ್ಲಿ 60 ವರ್ಷದೊಳಗಿನ ಪುರುಷರು ಹಾಗೂ ಸ್ತ್ರೀಯರು, ಹಿರಿಯ ನಾಗರಿಕರು[60 ವರ್ಷ ಮೇಲ್ಪಟ್ಟವರು] ಮತ್ತು ಅತಿ ಹಿರಿಯರು[80 ವರ್ಷಕ್ಕೂ ಮೇಲ್ಪಟ್ಟವರು] ಹೀಗೆ ಮೂರು ವರ್ಗದವರಿಗೆ ಅನ್ವಯವಾಗುವ ಆದಾಯ ತೆರಿಗೆ ವಿವರ ನೀಡಲಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Breaking: ಜೊಮಾಟೋ ಸಿಇಒ ಸ್ಥಾನದಿಂದ ಕೆಳಗಿಳಿದ ದಿಪೀಂದರ್‌ ಗೋಯೆಲ್‌!
ಬೆಳ್ಳಿ ಬೆಲೆ ಏರಿಕೆಯ ನಾಗಲೋಟ : ಚಿನ್ನದ ಬೆಲೆಯಲ್ಲಿಯೂ ಭಾರಿ ಹೆಚ್ಚಳ