ಕಾಶ್ಮೀರ ಕ್ಯಾತೆ ಪರಿಣಾಮ, ಪಾಕ್‌ನಲ್ಲಿ ಗಗನಕ್ಕೇರಿದ ಟೊಮೆಟೋ ಬೆಲೆ| ಇರಾನ್‌ನತ್ತ ಮುಖ ಮಾಡಿದ ಪಾಕಿಸ್ತಾನ
ಇಸ್ಲಾಮಾಬಾದ್[]ನ.14]: ಪಾಕಿಸ್ತಾನದಲ್ಲಿ ಟೊಮೆಟೋ ದರ ಪ್ರತಿ ಕೆ.ಜಿ.ಗೆ 180 ರು.ನಿಂದ 300 ರು. ತಲುಪಿದೆ.
ಟೊಮೆಟೋ ಬೆಳೆದು ಬಂಪರ್ ಲಾಭ ಗಳಿಸುವುದು ಹೇಗೆ ?
undefined
ಸಾಮಾನ್ಯವಾಗಿ ಭಾರತದಿಂದ ಟೊಮೆಟೋ ಅನ್ನು ಪಾಕಿಸ್ತಾನ ಆಮದು ಮಾಡಿಕೊಳ್ಳುತ್ತಿತ್ತು. ಆದರೆ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿರು ವುದರಿಂದ ಭಾರತದ ಜೊತೆಗಿನ ವ್ಯಾಪಾರಿ ಸಂಬಂಧವನ್ನು ಪಾಕಿಸ್ತಾನ ಕಡಿದುಕೊಂಡಿರುವ ಕಾರಣ, ಆಮದು ಕೊರತೆಯಿಂದಾಗಿ ಟೊಮೆಟೋ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.
ಆಲೂ, ಟೊಮೆಟೋಗೆ ಅಂಗಮಾರಿ ರೋಗ, ಬೆಳೆ ನಾಶ
ಅಲ್ಲದೇ ಸರ್ಕಾರದ ವಿಳಂಬ ನೀತಿ ಹಾಗೂ ಅತಿಯಾದ ಮಳೆಯಿಂದಾಗಿ ಟೊಮೆ ಟೋ ದರ ಗಗನಮುಖಿ ಆಗಲು ಕಾರಣವಾಗಿದೆ.