ಕ್ರೆಡಿಟ್‌ ಕಾರ್ಡ್‌ ನೀಡುವ 2 ವಿದೇಶಿ ಕಂಪನಿಗಳಿಗೆ ಆರ್‌ಬಿಐ ಲಗಾಮು!

Published : Apr 24, 2021, 11:04 AM ISTUpdated : Apr 24, 2021, 11:19 AM IST
ಕ್ರೆಡಿಟ್‌ ಕಾರ್ಡ್‌ ನೀಡುವ 2 ವಿದೇಶಿ ಕಂಪನಿಗಳಿಗೆ ಆರ್‌ಬಿಐ ಲಗಾಮು!

ಸಾರಾಂಶ

 ಕ್ರೆಡಿಟ್‌ ಕಾರ್ಡ್‌ ಸೇವೆ ನೀಡುವ ಕಂಪನಿಗಳಾದ ಅಮೆರಿಕನ್‌ ಎಕ್ಸ್‌ಪ್ರೆಸ್‌ ಮತ್ತು ಡೈನ​ರ್‍ಸ್ ಕ್ಲಬ್‌| ಕ್ರೆಡಿಟ್‌ ಕಾರ್ಡ್‌ ನೀಡುವ 2 ವಿದೇಶಿ ಕಂಪನಿಗಳಿಗೆ ಆರ್‌ಬಿಐ ಲಗಾಮು!

ಮುಂಬೈ(ಏ.24): ಕ್ರೆಡಿಟ್‌ ಕಾರ್ಡ್‌ ಸೇವೆ ನೀಡುವ ಕಂಪನಿಗಳಾದ ಅಮೆರಿಕನ್‌ ಎಕ್ಸ್‌ಪ್ರೆಸ್‌ ಮತ್ತು ಡೈನ​ರ್‍ಸ್ ಕ್ಲಬ್‌ ಇಂಟರ್‌ನ್ಯಾಷನಲ್‌ಗೆ ಮೇ 1ರಿಂದ ಹೊಸದಾಗಿ ದೇಶೀಯ ಗ್ರಾಹಕರಿಗೆ ಸೇವೆ ನೀಡುವುದಕ್ಕೆ ಆರ್‌ಬಿಐ ನಿರ್ಬಂಧ ಹೇರಿದೆ.

ಪಾವತಿ ದತ್ತಾಂಶ ಮಾಹಿತಿಗೆ ಸಂಬಂಧಿಸಿದ ನಿರ್ದೇಶನಗಳನ್ನು ಸಮರ್ಪಕವಾಗಿ ಪಾಲಿಸದೇ ಇರುವ ಕಾರಣಕ್ಕೆ ಈ ನಿರ್ಬಂಧ ಹೇರಲಾಗಿದೆ. ಅಮೆರಿಕನ್‌ ಎಕ್ಸ್‌ಪ್ರೆಸ್‌ ಭಾರತದಲ್ಲಿ 15.6 ಲಕ್ಷ ಮಂದಿಗೆ ಕ್ರೆಡಿಟ್‌ ಕಾರ್ಡ್‌ ಸೇವೆ ನೀಡುತ್ತಿದ್ದು, 7ನೇ ಅತಿದೊಡ್ಡ ಕ್ರೆಡಿಕಟ್‌ ಕಾರ್ಡ್‌ ನೀಡಿಕೆದಾರ ಸಂಸ್ಥೆ ಎನಿಸಿಕೊಂಡಿದೆ.

ಇನ್ನೊಂದೆಡೆ ಡೈನರಸ್‌ ಕ್ಲಬ್‌ ಭಾರತದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಜೊತೆ ಒಪ್ಪಂದ ಮಾಡಿಕೊಂಡಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!