ಮತ್ತಷ್ಟು ಏರಿದ ಪೆಟ್ರೋಲ್ ದರ : ಜೇಬಿಗೆ ಬರೆ

Published : Feb 12, 2021, 07:59 AM ISTUpdated : Feb 12, 2021, 08:29 AM IST
ಮತ್ತಷ್ಟು ಏರಿದ ಪೆಟ್ರೋಲ್ ದರ : ಜೇಬಿಗೆ   ಬರೆ

ಸಾರಾಂಶ

ಪೆಟ್ರೋಲ್‌ ಮತ್ತು ಡೀಸೆಲ್‌ಗಳ ಬೆಲೆ ಏರಿಕೆ ಪರ್ವ ಮುಂದುವರಿದಿದೆ. ಲೀಟರ್‌ಗೆ 100ನ್ನು ಸಮೀಪಿಸಿದೆ. 

ನವದೆಹಲಿ (ಫೆ.12): ಪೆಟ್ರೋಲ್‌ ಮತ್ತು ಡೀಸೆಲ್‌ಗಳ ಬೆಲೆ ಏರಿಕೆ ಪರ್ವ 3ನೇ ದಿನವಾದ ಗುರುವಾರವೂ ಮುಂದುವರಿದಿದೆ. 

 ಪೆಟ್ರೋಲ್‌ಗೆ 25 ಪೈಸೆ ಹಾಗೂ ಡೀಸೆಲ್‌ಗೆ 30 ಪೈಸೆಯಷ್ಟುಏರಿಕೆಯಾಗಿದೆ. ಇದರೊಂದಿಗೆ ಕಳೆದ 3 ದಿನಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರವು ತಲಾ 90 ಪೈಸೆಯಷ್ಟುಏರಿಕೆಯಾದಂತಾಗಿದೆ. 

ಮತ್ತೆ ತೈಲ ದರ ಏರಿಕೆ ಬರೆ, ಗ್ರಾಹಕ ಕಂಗಾಲು! ...

ಇದರಿಂದಾಗಿ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್‌ ದರ 94.36 ರು. ಮತ್ತು ಡೀಸೆಲ್‌ ಬೆಲೆ 84.94 ರು.ಗೆ ಜಿಗಿದಿದ್ದರೆ, ದೆಹಲಿಯಲ್ಲಿ ಪೆಟ್ರೋಲ್‌ 87.85 ರು. ಮತ್ತು ಡೀಸೆಲ್‌ಗೆ 78.03 ರು.ಗೆ ತಲುಪಿದೆ. 

ಇದು ಈವರೆಗಿನ ಗರಿಷ್ಠ ದಾಖಲೆಯಾಗಿದೆ. ಅದೇ ರೀತಿ ಬೆಂಗಳೂರಿನಲ್ಲೂ ಪೆಟ್ರೋಲ್‌ ದರವು 90.78 ರು. ಹಾಗೂ ಡೀಸೆಲ್‌ಗೆ 82.72 ರು.ಗೆ ಮುಟ್ಟಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Gold Rate Today: ಬಂಗಾರದ ಬೆಲೆ ದಿಢೀರ್ ₹1,860 ಇಳಿಕೆ! ಗೃಹಿಣಿಯರು ಫುಲ್ ಖುಷ್, ಇಂದಿನ ರೇಟ್ ಎಷ್ಟು?
ಒಂದೇ ತಿಂಗಳಲ್ಲಿ ಲಕ್ಷ ಸಂಬಳದ ಕೆಲಸದಿಂದ ವಜಾಗೊಂಡ ಆಘಾತ, ತಿಂಗಳಲ್ಲಿ 6 ಆ್ಯಪ್ ಮಾಡಿ ಪುಟಿದೆದ್ದ 21ರ ಐಐಟಿ ಯುವಕ!