ಚಿಕ್ಕಮಗಳೂರಿನಲ್ಲಿ 1 ರೂ. ಹೆಚ್ಚಾದ ಪೆಟ್ರೋಲ್‌ ದರ; ಇತರೆ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌, ಡೀಸೆಲ್‌ ಬೆಲೆ ವಿವರ ಇಲ್ಲಿದೆ..

Published : Jul 29, 2022, 09:26 AM ISTUpdated : Jul 29, 2022, 10:01 AM IST
ಚಿಕ್ಕಮಗಳೂರಿನಲ್ಲಿ 1 ರೂ. ಹೆಚ್ಚಾದ ಪೆಟ್ರೋಲ್‌ ದರ; ಇತರೆ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌, ಡೀಸೆಲ್‌ ಬೆಲೆ ವಿವರ ಇಲ್ಲಿದೆ..

ಸಾರಾಂಶ

ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ, ಡಾಲರ್‌ ಎದುರು ರೂಪಾಯಿಯ ಕುಸಿತ ಹಾಗೂ ಇತರೆ ಕಾರಣಗಳಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಈಗಲೂ ದೊಡ್ಡ ಮಟ್ಟದಲ್ಲಿಯೇ ಇದೆ. ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲ ತಿಂಗಳ ಹಿಂದೆ ಸುಂಕವನ್ನು ಕಡಿತ ಮಾಡುವ ನಿರ್ಧಾರ ಮಾಡಿತ್ತು. ಹಾಗಿದ್ದಲ್ಲಿ, ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟಿದೆ ಎಂಬ ವಿವರ ಇಲ್ಲಿದೆ.

ದೇಶದ  ಪ್ರಮುಖ ನಗರಗಳಲ್ಲಿ ಕೆಲವು ತಿಂಗಳಿಂದ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಯಾವುದೇ ಹೆಚ್ಚು ಬದಲಾವಣೆಗಳು ಆಗಿಲ್ಲ. ಕೇಂದ್ರ ಸರ್ಕಾರ ಕೆಲ ತಿಂಗಳ ಹಿಂದೆ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ಪೆಟ್ರೋಲ್‌, ಡೀಸೆಲ್‌ ಬೆಲೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ, ಡಾಲರ್‌ ಎದುರು ರೂಪಾಯಿ ಕುಸಿತ, ಇತರೆ ಹಲವು ಕಾರಣಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಈಗಲೂ ಹೆಚ್ಚಿದೆ. ಉಕ್ರೇನ್‌ ವಿರುದ್ಧ ರಷ್ಯಾ ಯುದ್ಧ ಆರಂಭಿಸಿದ ನಂತರ ರಷ್ಯಾ ವಿರುದ್ಧ ಜಗತ್ತಿನ ಬಲಾಢ್ಯ ದೇಶಗಳು ನಿಷೇಧ ಹೇರಿಕೆ ಮಾಡಿವೆ. ಆದರೂ, ಭಾರತ ರಷ್ಯಾದಿಂದ ಕಡಿಮೆ ಬೆಲೆಯಲ್ಲಿ ಇಂಧನವನ್ನು ಖರೀದಿಸುತ್ತಿದೆ. ದೇಶದ ಹಣದುಬ್ಬರ ಕೂಡ ಏರಿಕೆಯಾಗಿದೆ. ಆರ್ಥಿಕ ವ್ಯವಸ್ಥೆಯನ್ನು ಸರಿದೂಗಿಸುವ ನಿಟ್ಟಿನಲ್ಲೂ ಅಬಕಾರಿ ಸುಂಕ ಮುಖ್ಯವಾಗುತ್ತದೆ. ಈ ಹಿನ್ನೆಲೆ ಅನಿವಾರ್ಯವಾಗಿ ಇಂಧನ ಬೆಲೆಯನ್ನು ಸರ್ಕಾರ ಹೆಚ್ಚಿಸಲೇಬೇಕಾಗುತ್ತದೆ. ಜತೆಗೆ ದೇಶದ ಎಲ್ಲಾ ರಾಜ್ಯಗಳಲ್ಲೂ ಇಂಧನ ಬೆಲೆ ಒಂದೇ ಇರುವುದಿಲ್ಲ, ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಹ ಬೆಲೆ ಬೇರೆ ಬೇರೆಯಾಗಿರುತ್ತದೆ. ಅಲ್ಲದೆ, ಕೆಲವು ಜಿಲ್ಲೆಗಳಲ್ಲಿ ಪ್ರತಿ ದಿನ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಾಗುತ್ತಿರುತ್ತದೆ.  ಹಾಗಾದರೆ ರಾಜ್ಯದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
ಬಾಗಲಕೋಟೆ - ರೂ. 102.45
ಬೆಂಗಳೂರು - ರೂ. 101.94
ಬೆಂಗಳೂರು ಗ್ರಾಮಾಂತರ - ರೂ. 101.58
ಬೆಳಗಾವಿ - ರೂ. 102.27

ಇದನ್ನು ಓದಿ: Gold and Silver Price: ಆಭರಣ ಪ್ರಿಯರಿಗೆ ಕಹಿ ಸುದ್ದಿ: ಏರಿಕೆಯಾದ ಬಂಗಾರ, ಬೆಳ್ಳಿ ದರ

ಬಳ್ಳಾರಿ - ರೂ. 103.58
ಬೀದರ್ - ರೂ. 102.23
ವಿಜಯಪುರ - ರೂ. 102.18
ಚಾಮರಾಜನಗರ - ರೂ. 102.06
ಚಿಕ್ಕಬಳ್ಳಾಪುರ - ರೂ. 101.94
ಚಿಕ್ಕಮಗಳೂರು - ರೂ. 104.40
ಚಿತ್ರದುರ್ಗ - ರೂ. 103.17
ದಕ್ಷಿಣ ಕನ್ನಡ - ರೂ. 101.48
ದಾವಣಗೆರೆ - ರೂ. 103.41
ಧಾರವಾಡ - ರೂ. 101.69
ಗದಗ - ರೂ. 102.35
ಕಲಬುರಗಿ - ರೂ. 102.39
ಹಾಸನ - ರೂ. 101.94
ಹಾವೇರಿ - ರೂ. 102.38
ಕೊಡಗು - ರೂ. 103.38
ಕೋಲಾರ - ರೂ. 101.81
ಕೊಪ್ಪಳ - ರೂ. 102.83
ಮಂಡ್ಯ - ರೂ. 101.89
ಮೈಸೂರು - ರೂ. 101.46
ರಾಯಚೂರು - ರೂ. 101.76
ರಾಮನಗರ - ರೂ. 102.39
ಶಿವಮೊಗ್ಗ - ರೂ. 102.80
ತುಮಕೂರು - ರೂ. 102.81
ಉಡುಪಿ - ರೂ. 101.81
ಉತ್ತರ ಕನ್ನಡ - ರೂ. 103.79
ಯಾದಗಿರಿ - ರೂ. 102.38

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 88.37
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.57
ಬೆಳಗಾವಿ - ರೂ. 88.21 
ಬಳ್ಳಾರಿ - ರೂ. 89.39
ಬೀದರ್ - ರೂ. 88.18
ವಿಜಯಪುರ - ರೂ. 88.13
ಚಾಮರಾಜನಗರ - ರೂ. 88
ಚಿಕ್ಕಬಳ್ಳಾಪುರ - ರೂ. 87.89
ಚಿಕ್ಕಮಗಳೂರು - ರೂ. 89.97
ಚಿತ್ರದುರ್ಗ - ರೂ. 88.81
ದಕ್ಷಿಣ ಕನ್ನಡ - ರೂ. 87.44
ದಾವಣಗೆರೆ - ರೂ. 89.02
ಧಾರವಾಡ - ರೂ. 87.68
ಗದಗ - ರೂ. 88.28
ಕಲಬುರಗಿ - ರೂ. 88.32
ಹಾಸನ - ರೂ. 87.69
ಹಾವೇರಿ - ರೂ. 88.31
ಕೊಡಗು - ರೂ. 89
ಕೋಲಾರ - ರೂ. 87.77
ಕೊಪ್ಪಳ - ರೂ. 88.72
ಮಂಡ್ಯ - ರೂ. 87.85
ಮೈಸೂರು - ರೂ. 87.45
ರಾಯಚೂರು - ರೂ. 87.76
ರಾಮನಗರ - ರೂ. 88.29
ಶಿವಮೊಗ್ಗ - ರೂ. 88.56
ತುಮಕೂರು - ರೂ. 88.68
ಉಡುಪಿ - ರೂ. 87.74
ಉತ್ತರ ಕನ್ನಡ - ರೂ. 89.52
ಯಾದಗಿರಿ - ರೂ. 88.31

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!