ಪ್ರತಿ ಗಂಟೆಗೆ 2 ಲಕ್ಷ ಗಳಿಸುವ ಚಾನ್ಸ್: ಇಲ್ಲಿದೆ ನೋಡಿ ವಿಶೇಷ ಆಫರ್

Published : Jun 09, 2019, 05:10 PM IST
ಪ್ರತಿ ಗಂಟೆಗೆ 2 ಲಕ್ಷ ಗಳಿಸುವ ಚಾನ್ಸ್: ಇಲ್ಲಿದೆ ನೋಡಿ ವಿಶೇಷ ಆಫರ್

ಸಾರಾಂಶ

ವಿಶ್ವಕಪ್ ಆರಂಭವಾಗುತ್ತಿದ್ದಂತೆಯೇ ಕಂಪೆನಿಗಳಿಂದ ಗ್ರಾಹಕರಿಗಾಗಿ ಆಫರ್ಸ್| ಗಂಟೆಗೆ 2 ಲಕ್ಷ ಗಳಿಸುವ ಅವಕಾಶ!

ಕ್ರಿಕೆಟ್ ಕೇವಲ ಒಂದು ಕ್ರೀಡೆಯಲ್ಲ, ಅದು ಒಂದು ರೀತಿಯ ಭಾವ. ಹೀಗಿರುವಾಗ ICC ಕ್ರಿಕೆಟ್ ವಿಶ್ವಕಪ್ ಯಾಔಉದೇ ಹಬ್ಬಕ್ಕಿಂತ ಹೊರತಾಗಿಲ್ಲ. ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತದ ಮೊದಲ ಜಯ ಜನರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಅವಕಾಶದ ಲಾಭ ಪಡೆಯಲು ಕಂಪೆನಿಗಳು ಕೂಡಾ ತಮ್ಮ ವ್ಯಪಾರ ಹೆಚ್ಚಿಸಲು ಆಫರ್ ಗಳನ್ನು ನೀಡಲಾರಂಭಿಸಿವೆ. ಹಾಗಾದ್ರೆ ಯಾವೆಲ್ಲ ಕಂಪೆನಿಗಳು ಆಫರ್ ನೀಡಿವೆ? ಇಲ್ಲಿದೆ ವಿವರ

LG ಲಕ್ಕಿ ಡ್ರಾ ಆಫರ್

LG OLED TV ಖರೀದಿಸುವವರು ಡೊಮೆಸ್ಟಿಕ್ ರೌಂಡ್ ಟ್ರಿಪ್ ನ ಕಪಲ್ ಫ್ಲೈಟ್ ಟಿಕೆಟ್ ಗಳಿಸಬಹುದು. ವಿಶ್ವಕಪ್ ಸಂದರ್ಭದಲ್ಲಿ ಎಲ್ ಜಿ ಕಂಪೆನಿಯು 'Win Every Hour With LG' ಎಂಬ ಕ್ಯಾಂಪೇನ್ ಆರಂಭಿಸಿದೆ. ಈ ಅಭಿಯಾನದಡಿ ಎಲ್ ಜಿ ಟಿವಿ ಖರೀದಿಸುವ ಗ್ರಾಹಕರಿಗೆ ಲಕ್ಕಿ ಡ್ರಾ ಮೂಲಕ ಪ್ರತಿ ಗಂಟೆಗೆ 1,71,990 ರೂ ಮೌಲ್ಯದ ಗೃಹೋಪಕಾರಿ ವಸ್ತುಗಳಾದ ಫ್ರಿಡ್ಜ್, ಓವನ್, ವಾಶಿಂಗ್ ಮಷೀನ್ ಗೆಲ್ಲುವ ಅವಕಾಶವಿದೆ. ಇಷ್ಟೇ ಅಲ್ಲದೇ, ಹಳೆಯ ವಸ್ತುಗಳ ವಿನಿಮಯದ ಮೇಲೆ 4,400 ರೂಪಾಯಿವರೆಗೆ ಪೇಟಿಎಂ ಕ್ಯಾಶ್ ಬ್ಯಾಕ್ ಪಡೆಯಬಹುದು. ಇವೆಲ್ಲದರ ಹೊರತಾಗಿ ಕೆಲ ಆಯ್ದ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಗಳ ಮೇಲೆ ಶೇ. 12.5ರಷ್ಟು ಕ್ಯಾಶ್ ಬ್ಯಾಕ್ ಕೂಡಾ ನೀಡಲಾಗುತ್ತಿದೆ.

ಸ್ಯಾಮ್ಸಂಗ್ ಆಫರ್

ಸ್ಯಾಮ್ಸಂಗ್ ತನ್ನ QLED ಟಿವಿಯೊಂದಿಗೆ ಅಮೆಜಾನ್ CEO ಪ್ಲಸ್ ಹಾಗೂ Q4 ಆಲ್ಟ್ರಾಯ್ ಡೆಫಿನೆಶನ್ ಟಿವಿಯೊಂದಿಗೆ ಅಮೆಜಾನ್ ECOಡಾಟ್ ಕಾಂಪ್ಲಿಮೆಂಟರಿಯಾಗಿ ನೀಡುತ್ತಿದೆ. ಕಂಪೆನಿ QLED ಟಿವಿ ಮೇಲೆ 10ವರ್ಷದವರೆಗೆ ನೋ ಸ್ಕ್ರೀನ್ ಬರ್ನ್ ವಾರಂಟಿ ಕೂಡಾ ನೀಡುತ್ತಿದೆ, ಅದು ಕೂಡಾ ಜೀರೋ ಡೌನ್ ಪೇಮೆಂಟ್ ನೊಂದಿಗೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!