
2025 Bank Holidays: ಎಲ್ಲರಿಗೂ ಬ್ಯಾಂಕಿನಲ್ಲಿ ಕೆಲಸವಿರುತ್ತದೆ. ಅನೇಕ ಜನರು ಹಣವನ್ನು ಹಿಂಪಡೆಯಲು ಅಥವಾ ಇತರ ಅಗತ್ಯಗಳಿಗಾಗಿ ಬ್ಯಾಂಕಿಗೆ ಹೋಗುತ್ತಾರೆ. ಬ್ಯಾಂಕ್ ರಜಾದಿನಗಳ ಬಗ್ಗೆ ಅವರಿಗೆ ತಿಳಿದಿಲ್ಲದಿದ್ದರೆ, ಅವರು ತೊಂದರೆಗೆ ಸಿಲುಕುತ್ತಾರೆ. ಅದಕ್ಕಾಗಿಯೇ ಜನವರಿಯಿಂದ ಡಿಸೆಂಬರ್ 2025 ರವರೆಗೆ ಯಾವಾಗ ಮತ್ತು ಯಾವ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳಿವೆ ಎಂದು ಇಲ್ಲಿ ತಿಳಿಯಿರಿ. ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ವಿಭಿನ್ನ ಹಬ್ಬಗಳು ಬರುತ್ತವೆ. ಬ್ಯಾಂಕಿಂಗ್ ರಜಾದಿನಗಳು ಸಹ ಅವುಗಳ ಪ್ರಕಾರ ಬದಲಾಗುತ್ತವೆ. 2025 ರಲ್ಲಿ ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿ ಬ್ಯಾಂಕ್‌ಗಳು ಯಾವಾಗ ಮುಚ್ಚಿರುತ್ತದೆ ಎಂದು ನೋಡೋಣ. ಸಂಪೂರ್ಣ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ.
ಕರ್ನಾಟಕ ಬ್ಯಾಂಕ್ ರಜೆ 2025 (Karnataka Bank Holiday 2025)
| ದಿನಾಂಕ | ವಾರದ ದಿನ | ಹಬ್ಬ/ಬ್ಯಾಂಕ್ ರಜೆ | |
| 1 | ಜನವರಿ 11 | ಶನಿವಾರ | 2ನೇ ಶನಿವಾರ ಬ್ಯಾಂಕ್ ರಜೆ |
| 2 | ಜನವರಿ 14 | ಮಂಗಳವಾರ | ಮಕರ ಸಂಕ್ರಾಂತಿ |
| 3 | ಜನವರಿ 25 | ಶನಿವಾರ | 4ನೇ ಶನಿವಾರ ಬ್ಯಾಂಕ್ ರಜೆ |
| 4 | ಜನವರಿ 26 | ಭಾನುವಾರ | ಗಣರಾಜ್ಯೋತ್ಸವ |
| 5 | ಫೆಬ್ರವರಿ 08 | ಶನಿವಾರ | 2ನೇ ಶನಿವಾರ ಬ್ಯಾಂಕ್ ರಜೆ |
| 6 | ಫೆಬ್ರವರಿ 22 | ಶನಿವಾರ | 4ನೇ ಶನಿವಾರ ಬ್ಯಾಂಕ್ ರಜೆ |
| 7 | ಫೆಬ್ರವರಿ 26 | ಬುಧವಾರ | ಮಹಾ ಶಿವರಾತ್ರಿ |
| 8 | ಮಾರ್ಚ್ 08 | ಶನಿವಾರ | 2ನೇ ಶನಿವಾರ ಬ್ಯಾಂಕ್ ರಜೆ |
| 9 | ಮಾರ್ಚ್ 22 | ಶನಿವಾರ | 4ನೇ ಶನಿವಾರ ಬ್ಯಾಂಕ್ ರಜೆ |
| 10 | ಮಾರ್ಚ್ 30 | ಭಾನುವಾರ | ಯುಗಾದಿ |
| 11 | ಮಾರ್ಚ್ 31 | ಸೋಮವಾರ | ಇದುಲ್ ಫಿತರ್ |
| 12 | ಏಪ್ರಿಲ್ 10 | ಗುರುವಾರ | ಮಹಾವೀರ ಜಯಂತಿ |
| 13 | ಏಪ್ರಿಲ್ 12 | ಶನಿವಾರ | 2ನೇ ಶನಿವಾರ ಬ್ಯಾಂಕ್ ರಜೆ |
| 14 | ಏಪ್ರಿಲ್ 14 | ಸೋಮವಾರ | ಡಾ. ಅಂಬೇಡ್ಕರ್ ಜಯಂತಿ |
| 15 | ಏಪ್ರಿಲ್ 18 | ಶುಕ್ರವಾರ | ಗುಡ್ ಫ್ರೈಡೇ |
| 16 | ಏಪ್ರಿಲ್ 26 | ಶನಿವಾರ | 4ನೇ ಶನಿವಾರ ಬ್ಯಾಂಕ್ ರಜೆ |
| 17 | ಏಪ್ರಿಲ್ 30 | ಬುಧವಾರ | ಬಸವ ಜಯಂತಿ |
| 18 | ಮೇ 01 | ಗುರುವಾರ | ಮೇ ದಿನ |
| 19 | ಮೇ 10 | ಶನಿವಾರ | 2ನೇ ಶನಿವಾರ ಬ್ಯಾಂಕ್ ರಜೆ |
| 20 | ಮೇ 24 | ಶನಿವಾರ | 4ನೇ ಶನಿವಾರ ಬ್ಯಾಂಕ್ ರಜೆ |
| 21 | ಜೂನ್ 07 | ಶನಿವಾರ | ಬಕ್ರೀದ್ / ಈದುಲ್ ಅಜ್ಹಾ |
| 22 | ಜೂನ್ 14 | ಶನಿವಾರ | 2ನೇ ಶನಿವಾರ ಬ್ಯಾಂಕ್ ರಜೆ |
| 23 | ಜೂನ್ 28 | ಶನಿವಾರ | 4ನೇ ಶನಿವಾರ ಬ್ಯಾಂಕ್ ರಜೆ |
| 24 | ಜುಲೈ 06 | ಭಾನುವಾರ | ಮುಹರಂ |
| 25 | ಜುಲೈ 12 | ಶನಿವಾರ | 2ನೇ ಶನಿವಾರ ಬ್ಯಾಂಕ್ ರಜೆ |
| 26 | ಜುಲೈ 26 | ಶನಿವಾರ | 4ನೇ ಶನಿವಾರ ಬ್ಯಾಂಕ್ ರಜೆ |
| 27 | ಆಗಸ್ಟ್ 09 | ಶನಿವಾರ | 2ನೇ ಶನಿವಾರ ಬ್ಯಾಂಕ್ ರಜೆ |
| 28 | ಆಗಸ್ಟ್ 15 | ಶುಕ್ರವಾರ | ಸ್ವಾತಂತ್ರ್ಯ ದಿನ |
| 29 | ಆಗಸ್ಟ್ 23 | ಶನಿವಾರ | 4ನೇ ಶನಿವಾರ ಬ್ಯಾಂಕ್ ರಜೆ |
| 30 | ಆಗಸ್ಟ್ 27 | ಬುಧವಾರ | ಗಣೇಶ ಚತುರ್ಥಿ |
| 31 | ಸೆಪ್ಟೆಂಬರ್ 05 | ಶುಕ್ರವಾರ | ಈದ್-ಎ-ಮಿಲಾದ್ |
| 32 | ಸೆಪ್ಟೆಂಬರ್ 13 | ಶನಿವಾರ | 2ನೇ ಶನಿವಾರ ಬ್ಯಾಂಕ್ ರಜೆ |
| 33 | ಸೆಪ್ಟೆಂಬರ್ 21 | ಭಾನುವಾರ | ಮಹಾಲಯ ಅಮಾವಾಸ್ಯೆ |
| 34 | ಸೆಪ್ಟೆಂಬರ್ 27 | ಶನಿವಾರ | 4ನೇ ಶನಿವಾರ ಬ್ಯಾಂಕ್ ರಜೆ |
| 35 | ಅಕ್ಟೋಬರ್ 01 | ಬುಧವಾರ | ಮಹಾ ನವಮಿ |
| 36 | ಅಕ್ಟೋಬರ್ 02 | ಗುರುವಾರ | ವಿಜಯದಶಮಿ |
| 37 | ಅಕ್ಟೋಬರ್ 02 | ಗುರುವಾರ | ಮಹಾತ್ಮಾ ಗಾಂಧಿ ಜಯಂತಿ |
| 38 | ಅಕ್ಟೋಬರ್ 07 | ಮಂಗಳವಾರ | ಮಹರ್ಷಿ ವಾಲ್ಮೀಕಿ ಜಯಂತಿ |
| 39 | ಅಕ್ಟೋಬರ್ 11 | ಶನಿವಾರ | 2ನೇ ಶನಿವಾರ ಬ್ಯಾಂಕ್ ರಜೆ |
| 40 | ಅಕ್ಟೋಬರ್ 20 | ಸೋಮವಾರ | ದೀಪಾವಳಿ |
| 41 | ಅಕ್ಟೋಬರ್ 21 | ಮಂಗಳವಾರ | ದೀಪಾವಳಿ |
| 42 | ಅಕ್ಟೋಬರ್ 25 | ಶನಿವಾರ | 4ನೇ ಶನಿವಾರ ಬ್ಯಾಂಕ್ ರಜೆ |
| 43 | ನವೆಂಬರ್ 01 | ಶನಿವಾರ | ಕನ್ನಡ ರಾಜ್ಯೋತ್ಸವ |
| 44 | ನವೆಂಬರ್ 08 | ಶನಿವಾರ | ಕನಕದಾಸ ಜಯಂತಿ/2ನೇ ಶನಿವಾರ |
| 45 | ನವೆಂಬರ್ 22 | ಶನಿವಾರ | 4ನೇ ಶನಿವಾರ ಬ್ಯಾಂಕ್ ರಜೆ |
| 46 | ಡಿಸೆಂಬರ್ 13 | ಶನಿವಾರ | 2ನೇ ಶನಿವಾರ ಬ್ಯಾಂಕ್ ರಜೆ |
| 46 | ಡಿಸೆಂಬರ್ 25 | ಗುರುವಾರ | ಕ್ರಿಸ್ಮಸ್ |
| 47 | ಡಿಸೆಂಬರ್ 27 | ಶನಿವಾರ | 4ನೇ ಶನಿವಾರ ಬ್ಯಾಂಕ್ ರಜೆ |
ಉತ್ತರ ಪ್ರದೇಶ ಬ್ಯಾಂಕ್ ರಜೆ 2025 (Uttar Pradesh Bank Holiday 2025)
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.